ಸಂಸದ ಸುಧಾಕರ್‌ಗೆ ಅನುಭವ, ಮಾಹಿತಿ ಕೊರತೆ: ಬಿ.ವೈ. ವಿಜಯೇಂದ್ರ ತಿರುಗೇಟು
ಸಂಸದ ಡಾ.ಕೆ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ. ಹೀಗಾಗಿ, ಆ ರೀತಿ ಮಾತನಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.Last Updated 30 ಜನವರಿ 2025, 12:33 IST