ಕೈಗಾ: ಸುಧಾರಿತ ತಂತ್ರಜ್ಞಾನದ 5, 6ನೇ ಘಟಕ, 2030ರ ವೇಳೆಗೆ ವಿದ್ಯುತ್ ಉತ್ಪಾದನೆ
Atomic Energy Project: ಕಾರವಾರ: ‘ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ಸುಧಾರಿತ ತಂತ್ರಜ್ಞಾನದಡಿ ಕಾರ್ಯನಿರ್ವಹಿಸಲಿದೆ. 2030ರ ವೇಳೆಗೆ ವಿದ್ಯುತ್ ಉತ್ಪಾದನೆ ಆರಂಭಿಸಲಿದೆ’ ಎಂದು ಎನ್‌ಪಿಸಿಐಎಲ್ ಕೈಗಾ ಘಟಕದ ನಿರ್ದೇಶಕ ಬಿ.ವಿನೋದಕುಮಾರ ಹೇಳಿದರು.Last Updated 6 ಆಗಸ್ಟ್ 2025, 4:36 IST