ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Kalasipalya

ADVERTISEMENT

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ: ಮತ್ತೆ ಮೂವರ ಬಂಧನ

Kalasipalya bus stand: ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಹಾಗೂ ಡಿಟೊನೇಟರ್ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
Last Updated 9 ಆಗಸ್ಟ್ 2025, 14:56 IST
ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ: ಮತ್ತೆ ಮೂವರ ಬಂಧನ

BMTC ಕಲಾಸಿಪಾಳ್ಯ ಬಸ್‌ ನಿಲ್ದಾಣ ಇನ್ಮುಂದೆ ‘ದೊಡ್ಡಣ್ಣ ಶೆಟ್ಟರ’ ಬಸ್ ನಿಲ್ದಾಣ

Bangalore Bus Stand Naming: ಶತಮಾನದ ಹಿಂದೆಯೇ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದ ಜನೋಪಕಾರಿ ದೊಡ್ಡಣ್ಣ ಶೆಟ್ಟರ ಹೆಸರಿನಲ್ಲಿ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಮರುನಾಮಕರಣ ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 26 ಜುಲೈ 2025, 13:59 IST
BMTC ಕಲಾಸಿಪಾಳ್ಯ ಬಸ್‌ ನಿಲ್ದಾಣ ಇನ್ಮುಂದೆ ‘ದೊಡ್ಡಣ್ಣ ಶೆಟ್ಟರ’ ಬಸ್ ನಿಲ್ದಾಣ

ಕಲಾಸಿಪಾಳ್ಯದಲ್ಲಿ ಸ್ಪೋಟಕ ವಸ್ತುಗಳ ಪತ್ತೆ ಪ್ರಕರಣ: ತನಿಖೆಗೆ ಆರು ತಂಡ

Explosives Found Bengaluru: ಬೆಂಗಳೂರು: ಕಲಾಸಿಪಾಳ್ಯದ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯದ ಬಳಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದ ಪ್ರಕರಣದ ತನಿಖೆಗೆ ಆರು ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬ...
Last Updated 24 ಜುಲೈ 2025, 14:47 IST
ಕಲಾಸಿಪಾಳ್ಯದಲ್ಲಿ ಸ್ಪೋಟಕ ವಸ್ತುಗಳ ಪತ್ತೆ ಪ್ರಕರಣ: ತನಿಖೆಗೆ ಆರು ತಂಡ

ಬೆಂಗಳೂರು: ಮೊಬೈಲ್‌ ಜೊತೆ ಮಗು ಕದ್ದೊಯ್ದಿದ್ದ ಮಹಿಳೆ

ಸಾರ್ವಜನಿಕರ ಸಮಯ ಪ್ರಜ್ಞೆ * ಹೆತ್ತವರ ಮಡಿಲು ಸೇರಿದ ಕಂದಮ್ಮ
Last Updated 26 ಮಾರ್ಚ್ 2023, 6:40 IST
ಬೆಂಗಳೂರು: ಮೊಬೈಲ್‌ ಜೊತೆ ಮಗು ಕದ್ದೊಯ್ದಿದ್ದ ಮಹಿಳೆ

ಕಲಾಸಿಪಾಳ್ಯ: ₹63 ಕೋಟಿ ವೆಚ್ಚದ ಬಸ್ ನಿಲ್ದಾಣ ಉದ್ಘಾಟನೆ ಇಂದು

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಉದ್ಘಾಟನೆಯಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಈ ನಿಲ್ದಾಣಕ್ಕೆ ಚಾಲನೆ ನೀಡುವರು.
Last Updated 23 ಫೆಬ್ರುವರಿ 2023, 22:15 IST
ಕಲಾಸಿಪಾಳ್ಯ: ₹63 ಕೋಟಿ ವೆಚ್ಚದ ಬಸ್ ನಿಲ್ದಾಣ ಉದ್ಘಾಟನೆ ಇಂದು

ವಾಚಕರ ವಾಣಿ| ನೋಟಿನ ಸುರಿಮಳೆ ತಂದ ನೆನಪು

ಬಹುಮಹಡಿ ಕಟ್ಟಡದಿಂದ ಬೀಳುವ ನೋಟುಗಳು ಗಾಳಿಗೆ ಅತ್ತಿಂದಿತ್ತ ತೇಲಾಡುತ್ತಿದ್ದಾಗ, ರಸ್ತೆಯಲ್ಲಿಹೋಗುತ್ತಿದ್ದವರು ಬ್ಯಾಂಕಿನ ಹಣ ಎಂದು ಬಾಚಿಕೊಂಡು ಜೇಬಿಗೆ ಸೇರಿಸಿದರು. ಇನ್ನು ಕೆಲವರು, ‘ಅದು ಬಡ ಗ್ರಾಹಕನ ಹಣ, ವಾಪಸ್‌ ಕೊಡಿ’ ಎಂಬ ನಮ್ಮ ಕರೆಗೆ ಅಷ್ಟಿಷ್ಟು ಸಂಗ್ರಹಿಸಿ ಒಂದು ಸಾವಿರದಷ್ಟು ಹಣವನ್ನು ಆ ನತದೃಷ್ಟನಿಗೆ ಮರಳಿಸಿದರು. ಅದೇ ದಿನ ಪ್ರಧಾನಿ ಚೌಧರಿ ಚರಣಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮರುದಿನ ಪತ್ರಿಕೆಯೊಂದರಲ್ಲಿ ‘ಚರಣ್‌ಸಿಂಗ್ ಅವರ ರಾಜೀನಾಮೆಯಿಂದಾಗಿ ಆಗಸದಿಂದ ನೋಟಿನ ಸುರಿಮಳೆಗರೆದ ಮಂಗಗಳು’ ಎಂದು ಬರೆದಿದ್ದುದು ಇನ್ನೂ ನೆನಪಿದೆ.
Last Updated 25 ಜನವರಿ 2023, 19:30 IST
fallback

ಕಲಾಸಿಪಾಳ್ಯದಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ

ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 12 ಏಪ್ರಿಲ್ 2022, 19:38 IST
ಕಲಾಸಿಪಾಳ್ಯದಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ
ADVERTISEMENT

ಕಲಾಸಿಪಾಳ್ಯ ಠಾಣೆ: ಬೈಕ್‌, ಮೊಬೈಲ್‌ ಕಳ್ಳನ ಬಂಧನ

ನಗರದ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಬಾಲಕನನ್ನು ಬಂಧಿಸಿರುವ ಕಲಾಸಿಪಾಳ್ಯ ಠಾಣೆ ಪೊಲೀಸರು ಆತನಿಂದ ₹4.30 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪನಿಗಳ 10 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
Last Updated 1 ಡಿಸೆಂಬರ್ 2021, 19:45 IST
ಕಲಾಸಿಪಾಳ್ಯ ಠಾಣೆ: ಬೈಕ್‌, ಮೊಬೈಲ್‌ ಕಳ್ಳನ ಬಂಧನ

ಬೆಂಗಳೂರು: ಇನ್ನೂ ಮುಗಿಯದ ಕಲಾಸಿಪಾಳ್ಯ ಟಿಟಿಎಂಸಿ ಕಾಮಗಾರಿ

ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕೆಲಸ l 2019ರ ನವೆಂಬರ್‌ಗೆ ಮುಗಿಯಬೇಕಿದ್ದ ಕಾಮಗಾರಿ l ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೂ ಅವಕಾಶ
Last Updated 9 ಅಕ್ಟೋಬರ್ 2020, 2:55 IST
ಬೆಂಗಳೂರು: ಇನ್ನೂ ಮುಗಿಯದ ಕಲಾಸಿಪಾಳ್ಯ ಟಿಟಿಎಂಸಿ ಕಾಮಗಾರಿ

981 ಸೋಂಕಿತರು, 10 ಮಂದಿ ಸಾವು

ಕೋವಿಡ್‌–19: ರೋಗ ಲಕ್ಷಣ ಇಲ್ಲದೆ ಮೃತಪಟ್ಟವರ ಮಾಹಿತಿ ಅಲ್ಲಗಳೆದ ತಜ್ಞರು
Last Updated 6 ಜುಲೈ 2020, 19:58 IST
981 ಸೋಂಕಿತರು, 10 ಮಂದಿ ಸಾವು
ADVERTISEMENT
ADVERTISEMENT
ADVERTISEMENT