ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kalidasa kannada meshtru

ADVERTISEMENT

ಮನ ನೊಂದು ಕನ್ನಡ ಚಿತ್ರರಂಗಕ್ಕೆ ಹಿಗ್ಗಾಮುಗ್ಗ ಬೈದ ನಟ ಜಗ್ಗೇಶ್‌

ಇಂಗ್ಲಿಷ್‌ ಕಾನ್ವೆಂಟ್‌ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವುದು, ಶಿಕ್ಷಣ ದಂಧೆಯಂತಹ ಗಂಭೀರ ಸಮಸ್ಯೆಗಳನ್ನು ನಿರ್ದೇಶಕ ಕವಿರಾಜ್‌ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ.
Last Updated 30 ನವೆಂಬರ್ 2019, 8:51 IST
ಮನ ನೊಂದು ಕನ್ನಡ ಚಿತ್ರರಂಗಕ್ಕೆ ಹಿಗ್ಗಾಮುಗ್ಗ ಬೈದ ನಟ ಜಗ್ಗೇಶ್‌

ಓದು, ಜೊತೆಗೆ ಆಡು!

‘ಕಾಳಿದಾಸ, ಕನ್ನಡ ಮೇಷ್ಟ್ರು’ ಬಗ್ಗೆ ನಿರ್ದೇಶಕರ ವಿವರಣೆ
Last Updated 21 ನವೆಂಬರ್ 2019, 19:30 IST
ಓದು, ಜೊತೆಗೆ ಆಡು!

ಸರ್ಕಾರಿ ಮೇಷ್ಟ್ರಿಗೂ ಪರೀಕ್ಷೆ ಕಾಲ: ಕವಿರಾಜ್

‘ಶಿಕ್ಷಣ ವ್ಯವಸ್ಥೆ ನಿಂತಿರುವುದು ನೆನಪಿನ ಶಕ್ತಿಯ ಮೇಲೆ. ಆದರೆ, ನಾವು ಮಕ್ಕಳಿಗೆ ಕೌಶಲ, ಬದುಕುವ ಕಲೆಯ ಬಗ್ಗೆ ಹೇಳಿಕೊಡುತ್ತಿಲ್ಲ’
Last Updated 25 ಅಕ್ಟೋಬರ್ 2019, 6:37 IST
ಸರ್ಕಾರಿ ಮೇಷ್ಟ್ರಿಗೂ ಪರೀಕ್ಷೆ ಕಾಲ: ಕವಿರಾಜ್

ಕನ್ನಡ ಅಂದ್ರೇ ಅವ್ವ - ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಜಗ್ಗೇಶ್

ಮಕ್ಕಳ ಮನಸ್ಸನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಹಾಗಾಗಿಯೇ, ‘ನೂಲಿನಂತೆ ಸೀರೆ; ಮಾಸ್ತರರಂತೆ ಮಕ್ಕಳು’ ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮೇಷ್ಟ್ರು ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಆ ಕೊಂಡಿ ಈಗ ಸವಕಳಿಯ ಹಾದಿ ಹಿಡಿದಿದೆ.
Last Updated 26 ಸೆಪ್ಟೆಂಬರ್ 2019, 19:30 IST
ಕನ್ನಡ ಅಂದ್ರೇ ಅವ್ವ - ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಜಗ್ಗೇಶ್

ಜಗ್ಗೇಶ್ ಪಿಸ್ತೂಲು ಬಿಟ್ರು, ಚಾಕ್‌ಪೀಸ್‌ ಹಿಡ್ಕೊಂಡ್ರು!

ಕೆಲವೇ ತಿಂಗಳುಗಳ ಹಿಂದೆ ‘8 ಎಂ.ಎಂ’ ಪಿಸ್ತೂಲು ಹಿಡಿದಿದ್ದ ನವರಸ ನಾಯಕ ಜಗ್ಗೇಶ್ ಈಗ ಪಿಸ್ತೂಲು ಸಾಕು ಎಂದು ಚಾಕ್‌ ಪೀಸ್ ಹಿಡಿದುಕೊಂಡಿದ್ದಾರೆ!
Last Updated 14 ಡಿಸೆಂಬರ್ 2018, 9:42 IST
ಜಗ್ಗೇಶ್ ಪಿಸ್ತೂಲು ಬಿಟ್ರು, ಚಾಕ್‌ಪೀಸ್‌ ಹಿಡ್ಕೊಂಡ್ರು!
ADVERTISEMENT
ADVERTISEMENT
ADVERTISEMENT
ADVERTISEMENT