ಕಲ್ಯಾಣ್ ಸಿಂಗ್‌ರ ಅಯೋಧ್ಯೆ ರಾಮಮಂದಿರ ಕನಸನ್ನು ಮೋದಿ ಈಡೇರಿಸಿದ್ದಾರೆ: ಅಮಿತ್ ಶಾ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಂದಿ ಹಾಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಡೇರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.Last Updated 21 ಆಗಸ್ಟ್ 2023, 12:41 IST