ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kamala hampana

ADVERTISEMENT

‘ಹಂಪನಾ’ಗೆ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ ಪ್ರದಾನ

‘ಕನ್ನಡ ನೆಲ ಹಾಗೂ ಕನ್ನಡ ಭಾಷೆಯ ಬಗ್ಗೆ ವಿದೇಶಿಯರೂ ಈಗ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’ ಎಂದು ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಹೇಳಿದರು.
Last Updated 22 ಜುಲೈ 2023, 23:21 IST
‘ಹಂಪನಾ’ಗೆ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ ಪ್ರದಾನ

ನಾವೆಲ್ಲ ಭಾರತೀಯರೇ ಹೊರತು, ಹಿಂದೂಗಳಲ್ಲ: ಸಾಹಿತಿ ಕಮಲಾ ಹಂಪನಾ

ಬಸವರಾಜ ಸಬರದ ಅವರ 12 ಪುಸ್ತಕಗಳು ಬಿಡುಗಡೆ
Last Updated 3 ಮಾರ್ಚ್ 2023, 14:39 IST
ನಾವೆಲ್ಲ ಭಾರತೀಯರೇ ಹೊರತು, ಹಿಂದೂಗಳಲ್ಲ: ಸಾಹಿತಿ ಕಮಲಾ ಹಂಪನಾ

ನಿರಂತರ ಕಲಿಕೆ ಸಾಧನೆಗೆ ಮೆರಗು: ಕಮಲಾ ಹಂಪನಾ

‘ಎಷ್ಟೇ ಉನ್ನತ ಸಾಧನೆ ಮಾಡಿದರೂ ಕಲಿಕೆಯಲ್ಲಿ ಸದಾ ವಿದ್ಯಾರ್ಥಿಗಳಾಗಿದ್ದಾಗ ಮಾತ್ರ ಜ್ಞಾನ ಹಾಗೂ ಬದುಕಿನ ನಿರಂತರತೆ ಸಾಧ್ಯ‌’ ಎಂದು ಸಾಹಿತಿ ಕಮಲಾ ಹಂಪನಾ ಪ್ರತಿಪಾದಿಸಿದರು.
Last Updated 11 ಜನವರಿ 2023, 20:37 IST
ನಿರಂತರ ಕಲಿಕೆ ಸಾಧನೆಗೆ ಮೆರಗು: ಕಮಲಾ ಹಂಪನಾ

ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡ ಸಾಹಿತ್ಯ ಲೋಕ: ಎಚ್.ಎಲ್. ಪುಷ್ಪಾ ಕಳವಳ

‘ಬದಲಾದ ಸನ್ನಿವೇಶದಲ್ಲಿ ಸಾಹಿತ್ಯ ಲೋಕವು ಹಲವು ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದೆ. ಅವುಗಳನ್ನು ಮೀರಿ ಬರವಣಿಗೆಯಲ್ಲಿ ತೊಡಗಬೇಕಾದ ಸವಾಲು ನಮ್ಮ ಮುಂದಿದೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ತಿಳಿಸಿದರು.
Last Updated 12 ನವೆಂಬರ್ 2022, 19:30 IST
ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡ ಸಾಹಿತ್ಯ ಲೋಕ: ಎಚ್.ಎಲ್. ಪುಷ್ಪಾ ಕಳವಳ

ಕಮಲಾ ಹಂಪನಾ ಪ್ರಶಸ್ತಿಗೆ ಲೇಖಕ ಪದ್ಮಪ್ರಸಾದ್‌ ಆಯ್ಕೆ

‘ನಾಡೋಜ ಡಾ.ಕಮಲಾ ಹಂಪನಾ ಸಾಹಿತ್ಯ ವೇದಿಕೆ’ ನೀಡುವ 2022ನೇ ಸಾಲಿನ ದತ್ತಿ ಪ್ರಶಸ್ತಿಗೆ ಲೇಖಕ ಡಾ.ಎಸ್.ಪಿ.ಪದ್ಮಪ್ರಸಾದ್ ಆಯ್ಕೆಯಾಗಿದ್ದಾರೆ.
Last Updated 10 ನವೆಂಬರ್ 2022, 19:39 IST
ಕಮಲಾ ಹಂಪನಾ ಪ್ರಶಸ್ತಿಗೆ ಲೇಖಕ ಪದ್ಮಪ್ರಸಾದ್‌ ಆಯ್ಕೆ

ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ

‘ಕಸ್ತೂರಬಾ vs ಗಾಂಧಿ’ ಪುಸ್ತಕ ಬಿಡುಗಡೆ
Last Updated 25 ಡಿಸೆಂಬರ್ 2020, 18:16 IST
ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ

ನಾಡಗೀತೆಯಲ್ಲಿ ಮೊದಲ-ಕೊನೆಯ ಚರಣ ಸಾಕು: ಕಮಲಾ ಹಂಪನಾ

ಕುವೆಂಪು ರಚಿತ ನಾಡಗೀತೆ ದೀರ್ಘವಾಗಿದೆ. ಅದರ ಮೊದಲ ಮತ್ತು ಕೊನೆಯ ಚರಣ ಮಾತ್ರ ಉಳಿಸಿಕೊಂಡು ನಾಡಗೀತೆ ಹಾಡುವಂತಾಗಬೇಕು ಎಂದು ಕಮಲಾ ಹಂಪನಾ ಒತ್ತಾಯಿಸಿದರು.
Last Updated 1 ನವೆಂಬರ್ 2019, 5:52 IST
ನಾಡಗೀತೆಯಲ್ಲಿ ಮೊದಲ-ಕೊನೆಯ ಚರಣ ಸಾಕು: ಕಮಲಾ ಹಂಪನಾ
ADVERTISEMENT

ಕಮಲಾ ಹಂಪನಾ ಸೇರಿ ಮೂವರಿಗೆ ವಾಲ್ಮೀಕಿ ಪ್ರಶಸ್ತಿ

ಪರಿಶಿಷ್ಟರ ಪ್ರಗತಿಗೆ ಶ್ರಮಿಸುತ್ತಿರುವ ಸಾಹಿತಿ ಡಾ.ಕಮಲಾ ಹಂಪನಾ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಓಬಳಪ್ಪ ಹಾಗೂ ವೈದ್ಯ ಜಿ.ರಂಗಯ್ಯ ಅವರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದೆ.
Last Updated 11 ಅಕ್ಟೋಬರ್ 2019, 19:51 IST
ಕಮಲಾ ಹಂಪನಾ ಸೇರಿ ಮೂವರಿಗೆ ವಾಲ್ಮೀಕಿ ಪ್ರಶಸ್ತಿ

‘ಬಲವಂತವಾಗಿ ಹಿಂದಿ ಹೇರಿಕೆ ಸಲ್ಲ’

ಕಮಲಾ ಹಂಪನಾ ಅವರ ‘ಬೇರು–ಬೆಂಕಿ ಬಿಳಲು’ ಕೃತಿ ಬಿಡುಗಡೆ
Last Updated 13 ಆಗಸ್ಟ್ 2019, 20:09 IST
‘ಬಲವಂತವಾಗಿ ಹಿಂದಿ ಹೇರಿಕೆ ಸಲ್ಲ’

ಕಮಲಾ ಬರಹ ಸತ್ಯಾಂಶದ ಹುಡುಕಾಟ: ವಿಮರ್ಶಕ ಎಸ್.ಆರ್.ವಿಜಯಶಂಕರ್

ಲೇಖಕಿಯರ ಸಂಘದಿಂದ ಅಭಿನಂದನಾ ಕಾರ್ಯಕ್ರಮ
Last Updated 28 ಅಕ್ಟೋಬರ್ 2018, 20:06 IST
ಕಮಲಾ ಬರಹ ಸತ್ಯಾಂಶದ ಹುಡುಕಾಟ: ವಿಮರ್ಶಕ ಎಸ್.ಆರ್.ವಿಜಯಶಂಕರ್
ADVERTISEMENT
ADVERTISEMENT
ADVERTISEMENT