ಕಮಲಾ ಹ್ಯಾರಿಸ್, ಹಿಲರಿ ಕ್ಲಿಂಟನ್‌ಗಿದ್ದ ಭದ್ರತಾ ಅನುಮತಿ ಹಿಂಪಡೆದ ಟ್ರಂಪ್
ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗಿದ್ದ ಭದ್ರತಾ ಅನುಮತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಪಡೆದಿದಿದ್ದಾರೆ. ಆ ಮೂಲಕ ತಮ್ಮ ವಿರೋಧಿ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧದ ಅವರ ಕ್ರಮ ಮುಂದುವರಿದಿದೆ.Last Updated 22 ಮಾರ್ಚ್ 2025, 3:29 IST