ತಮಿಳುನಾಡಿನಲ್ಲಿ ಹಿಂದಿ ಕಲಿಕೆ ಅಪರಾಧ, ಗೇಲಿ ಮಾಡಲಾಗುತ್ತಿತ್ತು: ನಿರ್ಮಲಾ
'ನನ್ನ ರಾಜ್ಯದಲ್ಲಿ (ತಮಿಳುನಾಡು) ಹಿಂದಿ ಕಲಿಕೆ ಅಪರಾಧ ಎಂದೇ ಭಾವಿಸಲಾಗಿತ್ತು. ನನ್ನನ್ನು ಗೇಲಿ ಮಾಡಲಾಗುತ್ತಿತ್ತು' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. Last Updated 4 ಡಿಸೆಂಬರ್ 2024, 2:54 IST