ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kannada board

ADVERTISEMENT

ಉಡುಪಿ: ಕರುನಾಡಿನಲ್ಲಿ ‘ಕನ್ನಡ’ಕ್ಕಿಲ್ಲ ಕಿಮ್ಮತ್ತು

ಸಾರ್ವಜನಿಕರ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿಯೇ ಹಾಕಬೇಕು ಎಂಬ ಸರ್ಕಾರದ ನಿಯಮ ಜಾರಿಗೆ ಬಂದಿದ್ದರೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪಾಲನೆಯಾಗಿಲ್ಲ. ಕನ್ನಡನಾಡಿನಲ್ಲಿ ಕನ್ನಡವೇ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದೆ.
Last Updated 18 ಮಾರ್ಚ್ 2024, 7:19 IST
ಉಡುಪಿ: ಕರುನಾಡಿನಲ್ಲಿ ‘ಕನ್ನಡ’ಕ್ಕಿಲ್ಲ ಕಿಮ್ಮತ್ತು

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ: ಕಾಯ್ದೆ ಜಾರಿ

ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ದಿಮೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆ ಇರದಿದ್ದರೆ, ಕ್ರಮ ಜರುಗಿಸುವ ಅಧಿಕಾರ ಸರ್ಕಾರಕ್ಕೆ ಒದಗಿದೆ.
Last Updated 26 ಫೆಬ್ರುವರಿ 2024, 15:22 IST
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ: ಕಾಯ್ದೆ ಜಾರಿ

ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತೆ ಬಂಧನ

ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮತ್ತೆ ಜೈಲು ಸೇರಿದರು.
Last Updated 9 ಜನವರಿ 2024, 15:46 IST
ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತೆ ಬಂಧನ

VIDEO: News Express- ನಾಮಫಲಕಗಳಲ್ಲಿ ಶೇ 60 ಕನ್ನಡ; ಫೆ. 28 ಗಡುವು

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದು, 2024ರ ಫೆ. 28ರೊಳಗೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ಕನ್ನಡ ಭಾಷೆಯಲ್ಲಿ ಇರಬೇಕೆಂದು ಗಡುವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 28 ಡಿಸೆಂಬರ್ 2023, 14:53 IST
VIDEO: News Express- ನಾಮಫಲಕಗಳಲ್ಲಿ ಶೇ 60 ಕನ್ನಡ; ಫೆ. 28 ಗಡುವು

ನಾಮಫಲಕ ಕೇವಲ ಕನ್ನಡದಲ್ಲಿ ಇರಲಿ: ಪ್ರಾಧಿಕಾರದ ಅಧ್ಯಕ್ಷರ ಸೂಚನೆ

ಕಾರವಾರ: ‘ನಗರದ ವಾರ್ಡ್‌ಗಳ ನಾಮಫಲಕಗಳನ್ನು ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಬರೆಸಿರುವುದು ಸಮಂಜಸವಲ್ಲ. ವಾರ್ಡ್‌ನ ನಾಮಫಲಕಗಳು ಕೇವಲ ಕನ್ನಡದಲ್ಲಿ ಇರುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಲಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.
Last Updated 28 ಜೂನ್ 2022, 4:38 IST
ನಾಮಫಲಕ ಕೇವಲ ಕನ್ನಡದಲ್ಲಿ ಇರಲಿ: ಪ್ರಾಧಿಕಾರದ ಅಧ್ಯಕ್ಷರ ಸೂಚನೆ

‘ಕನ್ನಡ ನಿತ್ಯೋತ್ಸವ ಅಭಿಯಾನ’: ಬಣ್ಣ ಮಾಸಿದ ಬಾವುಟ ಬದಲಿಸುವ ‘ಕರ್ತವ್ಯ’

ಹಲವು ಸಂಘ ಸಂಸ್ಥೆಗಳು ಹಾಗೂ ಕನ್ನಡಪರ ಸಂಘಟನೆಗಳು ನಗರದ ಹಲವೆಡೆ ಹಾರಿಸಿರುವ ನಾಡಧ್ವಜಗಳ ಪೈಕಿ ಹಲವು ಹರಿದು ಹೋಗಿವೆ. ಕೆಲ ಬಾವುಟಗಳ ಬಣ್ಣವೇ ಮಾಸಿ ಹೋಗಿದೆ. ಇಂತಹ ಧ್ವಜಗಳನ್ನು ತೆರವು ಮಾಡಿ ಹೊಸ ಬಾವುಟ ಹಾರಿಸುವ ಉದ್ದೇಶದಿಂದ ‘ಕನ್ನಡ ನಿತ್ಯೋತ್ಸವ ಅಭಿಯಾನ’ ಶುರುವಾಗಿದೆ.
Last Updated 13 ಮೇ 2022, 1:12 IST
‘ಕನ್ನಡ ನಿತ್ಯೋತ್ಸವ ಅಭಿಯಾನ’: ಬಣ್ಣ ಮಾಸಿದ ಬಾವುಟ ಬದಲಿಸುವ ‘ಕರ್ತವ್ಯ’

ಶಿಲಾ ಫಲಕದಲ್ಲಿ ಕನ್ನಡ ಕಡೆಗಣನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಸತ್ಯಸಾಯಿ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 5 ಏಪ್ರಿಲ್ 2022, 15:46 IST
ಶಿಲಾ ಫಲಕದಲ್ಲಿ ಕನ್ನಡ ಕಡೆಗಣನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ
ADVERTISEMENT

ಹೊಸಪೇಟೆ: ಕನ್ನಡೇತರ ನಾಮಫಲಕಗಳಿಗೆ ಮಸಿ

ಮಳಿಗೆಗಳ ಮೇಲಿನ ಕನ್ನಡೇತರ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವ ಕಾರ್ಯಾಚರಣೆಯನ್ನು ನಗರಸಭೆ ಮಂಗಳವಾರ ಆರಂಭಿಸಿದೆ. ಮಂಗಳವಾರ ಮೊದಲ ದಿನ 40 ಮಳಿಗೆಗಳ ನಾಮಫಲಕಗಳಿಗೆ ನಗರಸಭೆ ಸಿಬ್ಬಂದಿ ಮಸಿ ಬಳಿದರು. ನ. 2ರ ಒಳಗೆ ಕನ್ನಡದಲ್ಲಿ ನಾಮಫಲಕ ಬರೆಸುವಂತೆ ನಗರಸಭೆಯ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರು ಇತ್ತೀಚೆಗೆ ಕನ್ನಡೇತರ ನಾಮಫಲಕ ಹೊಂದಿದ ಮಳಿಗೆ ಮಾಲೀಕರಿಗೆ ನೋಟಿಸ್‌ ಕೊಟ್ಟಿದ್ದರು.
Last Updated 3 ನವೆಂಬರ್ 2020, 13:39 IST
ಹೊಸಪೇಟೆ: ಕನ್ನಡೇತರ ನಾಮಫಲಕಗಳಿಗೆ ಮಸಿ

ರೈಲಿನಲ್ಲಿ ಫಲಕದಲ್ಲಿ ಕನ್ನಡ ಮಾಯ

ಸೋಲಾಪುರ–ಬೆಂಗಳೂರು ರೈಲಿನಲ್ಲಿ ಕನ್ನಡ ಇಲ್ಲದ ಫಲಕಗಳು ರಾರಾಜಿಸುತ್ತಿವೆ.
Last Updated 5 ನವೆಂಬರ್ 2019, 19:51 IST
ರೈಲಿನಲ್ಲಿ ಫಲಕದಲ್ಲಿ ಕನ್ನಡ ಮಾಯ
ADVERTISEMENT
ADVERTISEMENT
ADVERTISEMENT