ಶುಕ್ರವಾರ, 2 ಜನವರಿ 2026
×
ADVERTISEMENT
ADVERTISEMENT

ಚಿತ್ರದುರ್ಗ| ನಾಮಫಲಕಗಳಲ್ಲಿ ಕಾಣದ ‘ಕನ್ನಡ’: ಪಾಲನೆಯಾಗದ ನಿಯಮ

ವಿ. ಧನಂಜಯ
Published : 10 ನವೆಂಬರ್ 2025, 6:11 IST
Last Updated : 10 ನವೆಂಬರ್ 2025, 6:11 IST
ಫಾಲೋ ಮಾಡಿ
Comments
ಇಂಗ್ಲಿಷ್ ಭಾಷೆಯಿಂದ ಆವೃತವಾಗಿರುವ ಚಿತ್ರದುರ್ಗದ ಖಾಸಗಿ ಬಸ್‌ಗಳು
ಇಂಗ್ಲಿಷ್ ಭಾಷೆಯಿಂದ ಆವೃತವಾಗಿರುವ ಚಿತ್ರದುರ್ಗದ ಖಾಸಗಿ ಬಸ್‌ಗಳು
‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆ’ಯಂತೆ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯ. ನಿಯಮ ಉಲ್ಲಂಘನೆ ಕಂಡು ಬರುತ್ತಿದ್ದು ಕನ್ನಡ ಜಾಗೃತಿ ಸಮಿತಿ ಕ್ರಮಕ್ಕೆ ಮುಂದಾಗಲಿದೆ.
ಅಶೋಕ್ ಕುಮಾರ್‌ ಸಂಗೇನಹಳ್ಳಿ ಕನ್ನಡ ಜಾಗೃತಿ ಸಮಿತಿ ಸದಸ್ಯ
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂಬುದು ಹೇಳಿಕೆಗೆ ಸೀಮಿತವಾದಂತೆ ಕಾಣುತ್ತಿದೆ. ನಗರದಲ್ಲಿ ಕನ್ನಡ ನಾಮಫಲಕಗಳನ್ನು ಹುಡುಕುವ ಸ್ಥಿತಿ ಎದುರಾಗಿದೆ. ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಒ.ಪ್ರತಾಪ್ ಜೋಗಿ ವಕೀಲರು
ಆಂಧ್ರದ ತಾಳಿಕೆರೆಯಲ್ಲಿ ನಡೆಯುವ ಗಾದ್ರಿಪಾಲನಾಯಕ ಓಬಳಸ್ವಾಮಿ ಜಾತ್ರೆಯಲ್ಲಿ ಚಿತ್ರದುರ್ಗದ ನಾಯಕ ಜನಾಂಗದವರು ನೇತೃತ್ವ ವಹಿಸುತ್ತಾರೆ. 3 ದಿನ ಎರಡೂ ರಾಜ್ಯಗಳ ಸಹಸ್ರಾರು ಭಕ್ತರ ಸಂಗಮವಾಗುತ್ತದೆ.
ಎನ್‌.‌ ಶ್ರೀರಾಮುಲು ನಿವೃತ್ತ ಅರಣ್ಯಾಧಿಕಾರಿ ಮೊಳಕಾಲ್ಮುರು
ಅಂಗಡಿ ಮುಂಗಟ್ಟು ಶಾಲಾ–ಕಾಲೇಜು ಆಸ್ಪತ್ರೆಗಳಲ್ಲಿ ಶೇ 60ರಷ್ಟು ಕನ್ನಡ ನಾಮ ಫಲಕವಿರಬೇಕೆಂದು ಸರ್ಕಾರ ಆದೇಶಿಸಿದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಕಷ್ಟು ಹೋರಾಟ ಮಾಡಿದರೂ ನಿಯಮ ಪಾಲನೆಯಾಗುತ್ತಿಲ್ಲ.
ಕೆ.ಟಿ.ಶಿವಕುಮಾರ್ ಅಧ್ಯಕ್ಷ ಕರುನಾಡ ವಿಜಯಸೇನೆ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT