ಕನ್ನಡ ಪುಸ್ತಕೋದ್ಯಮಕ್ಕೆ ಚೈತನ್ಯ ತುಂಬಿ: ಮಧು ಬಂಗಾರಪ್ಪಗೆ ಎಚ್.ವಿಶ್ವನಾಥ್ ಮನವಿ
‘ಕನ್ನಡ ಪುಸ್ತಕಗಳಿಗೆ ಪುಟವಾರು ಬೆಲೆ ಪರಿಷ್ಕರಣೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿ ಸೇರಿ ವಿವಿಧ ಕ್ರಮಗಳ ಮೂಲಕ ಪುಸ್ತಕೋದ್ಯಮಕ್ಕೆ ಚೈತನ್ಯ ತುಂಬಬೇಕು’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. Last Updated 12 ಸೆಪ್ಟೆಂಬರ್ 2025, 15:18 IST