ಬುಧವಾರ, 28 ಜನವರಿ 2026
×
ADVERTISEMENT

Kannada news

ADVERTISEMENT

ಬೆಳಗಿನ ಪ್ರಮುಖ ಸುದ್ದಿಗಳು: ಸೋಮವಾರ, 19 ಜನವರಿ 2026

Karnataka News: ಒಂದು ಗ್ರಾಮ ಪಂಚಾಯತ್ ಒಂದು ಚುನಾವಣೆ, ಗಾಜಾ ಶಾಂತಿ ಸಭೆಗೆ ಮೋದಿಗೆ ಆಹ್ವಾನ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತಕ್ಕೆ ಸೊಲು ಸೇರಿದಂತೆ ಈ ದಿನದ ಬೆಳಗಿನ ಪ್ರಮುಖ ಸುದ್ದಿಗಳು ಇಲ್ಲಿವೆ.
Last Updated 19 ಜನವರಿ 2026, 3:06 IST
ಬೆಳಗಿನ ಪ್ರಮುಖ ಸುದ್ದಿಗಳು: ಸೋಮವಾರ, 19 ಜನವರಿ 2026

2026ರಲ್ಲಿ ಈ 7 ನಿರ್ಣಯಗಳನ್ನು ತಪ್ಪದೇ ಕೈಗೊಳ್ಳಿ: ಜೀವನವೆ ಬದಲಾಗಬಹುದು

New Year Resolutions 2026 Kannada: ತೂಕ ಇಳಿಕೆ, ವ್ಯಾಯಾಮ, ಉಳಿತಾಯ, ಗುಣಮಟ್ಟದ ಆಹಾರ, ಪ್ರವಾಸ, ನಿದ್ದೆ ಸೇರಿ ಈ ವರ್ಷ ತಪ್ಪದೇ ತೆಗೆದುಕೊಳ್ಳಬೇಕಾದ 7 ಪ್ರಮುಖ ನಿರ್ಣಯಗಳು.
Last Updated 1 ಜನವರಿ 2026, 6:10 IST
2026ರಲ್ಲಿ ಈ 7 ನಿರ್ಣಯಗಳನ್ನು ತಪ್ಪದೇ ಕೈಗೊಳ್ಳಿ: ಜೀವನವೆ ಬದಲಾಗಬಹುದು

Health | ಅಕ್ಕಪಕ್ಕದವರ ನಿದ್ದೆಗೆಡಿಸುವ ಗೊರಕೆ: ನಿಯಂತ್ರಣಕ್ಕೆ ಇಲ್ಲಿದೆ ಉಪಾಯ

Snoring Remedies: ವಿಪರೀತ ಗೊರಕೆಗೆ ಕಾರಣ, ಹಾಗೂ ಇದರ ನಿಯಂತ್ರಣಕ್ಕೆ ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.
Last Updated 9 ಡಿಸೆಂಬರ್ 2025, 11:48 IST
Health | ಅಕ್ಕಪಕ್ಕದವರ ನಿದ್ದೆಗೆಡಿಸುವ ಗೊರಕೆ: ನಿಯಂತ್ರಣಕ್ಕೆ ಇಲ್ಲಿದೆ ಉಪಾಯ

‘ಕೌಂತೇಯ’ ಚಿತ್ರದಲ್ಲಿ ಖಳನಾದ ಮನೋರಂಜನ್‌

ಮರ್ಡರ್ ಮಿಸ್ಟ್ರಿ ಕಥಾಹಂದರವಿರುವ ‘ಕೌಂತೇಯ’ ಚಿತ್ರದಲ್ಲಿ ಮನೋರಂಜನ್‌ ರವಿಚಂದ್ರನ್‌ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿ.ಕೆ.ಚಂದ್ರಹಾಸ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಶೇಕಡ 70ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಚಿತ್ರತಂಡ ಹೇಳಿದೆ.
Last Updated 3 ಡಿಸೆಂಬರ್ 2025, 0:18 IST
‘ಕೌಂತೇಯ’ ಚಿತ್ರದಲ್ಲಿ ಖಳನಾದ ಮನೋರಂಜನ್‌

ನವೆಂಬರ್ 14ಕ್ಕೆ ತೆರೆಗೆ ಬರಲಿದೆ ‘ಉಡಾಳ’

Kannada Movie News: ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ ‘ಉಡಾಳ’ ಚಿತ್ರ ನವೆಂಬರ್‌ 14ರಂದು ತೆರೆಗೆ ಬರಲಿದೆ. ಯೋಗರಾಜ್‌ ಭಟ್ಟರ ಗರಡಿಯಲ್ಲಿ ಪಳಗಿರುವ ಅಮೋಲ್ ಪಾಟೀಲ್ ನಿರ್ದೇಶನದ ಚಿತ್ರವಿದು.
Last Updated 23 ಅಕ್ಟೋಬರ್ 2025, 23:50 IST
ನವೆಂಬರ್ 14ಕ್ಕೆ ತೆರೆಗೆ ಬರಲಿದೆ ‘ಉಡಾಳ’

ಸಿನಿಮಾ ಶೀರ್ಷಿಕೆಯಾಯ್ತು ಅಂಬರೀಶ್‌ ಹುಟ್ಟೂರು ‘ದೊಡ್ಡರಸಿನಕೆರೆ’

Kannada Film Release: ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆಯನ್ನೇ ಶೀರ್ಷಿಕೆಯಾಗಿಸಿಕೊಂಡ ‘ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ ಎಂದು ನಿರ್ದೇಶಕ ಸುಬ್ರಮಣ್ಯ ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2025, 23:38 IST
ಸಿನಿಮಾ ಶೀರ್ಷಿಕೆಯಾಯ್ತು ಅಂಬರೀಶ್‌ ಹುಟ್ಟೂರು ‘ದೊಡ್ಡರಸಿನಕೆರೆ’

Kantara: ಕೇರಳದಲ್ಲಿ ಕಾಂತಾರ ಪ್ರೀಕ್ವೆಲ್‌ ಬಿಡುಗಡೆ ಮಾಡಲಿರುವ ನಟ ಪೃಥ್ವಿರಾಜ್‌

Rishab Shetty Movie: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಪ್ರೀಕ್ವೆಲ್‌ ಅ.2ರಂದು ತೆರೆಕಾಣುತ್ತಿದೆ. ಸಿನಿಮಾವನ್ನು ಕೇರಳದಲ್ಲಿ ಪೃಥ್ವಿರಾಜ್‌ ಬಿಡುಗಡೆ ಮಾಡಲಿದ್ದಾರೆ
Last Updated 10 ಸೆಪ್ಟೆಂಬರ್ 2025, 2:58 IST
Kantara: ಕೇರಳದಲ್ಲಿ ಕಾಂತಾರ ಪ್ರೀಕ್ವೆಲ್‌ ಬಿಡುಗಡೆ ಮಾಡಲಿರುವ ನಟ ಪೃಥ್ವಿರಾಜ್‌
ADVERTISEMENT

Pruthvi Ambaar: ನಿರ್ದೇಶಕನ ಕ್ಯಾಪ್‌ ತೊಟ್ಟ ಪೃಥ್ವಿ ಅಂಬಾರ್‌

Tulu Film Bulldog: ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ಮೊದಲ ತುಳು ಸಿನಿಮಾ ‘ಬುಲ್‌ಡಾಗ್‌’ ಶೀರ್ಷಿಕೆ ಅನಾವರಣಗೊಂಡಿದ್ದು, ಅರವಿಂದ ಬೋಳಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
Last Updated 9 ಸೆಪ್ಟೆಂಬರ್ 2025, 0:24 IST
Pruthvi Ambaar: ನಿರ್ದೇಶಕನ ಕ್ಯಾಪ್‌ ತೊಟ್ಟ ಪೃಥ್ವಿ ಅಂಬಾರ್‌

ನಿರ್ದೇಶಕರೇ ನಿರ್ಮಾಪಕರಾದಾಗ...

Kannada Cinema Insight: ಇತ್ತೀಚೆಗೆ ತೆರೆಕಂಡು ಯಶಸ್ಸು ಪಡೆದ ‘ಸು ಫ್ರಮ್‌ ಸೋ’ ಮತ್ತು ‘ಏಳುಮಲೆ’ ಸಿನಿಮಾಗಳ ಸಾಮ್ಯತೆ ಏನೆಂದರೆ ಇವುಗಳನ್ನು ನಿರ್ಮಿಸಿದವರು ನಿರ್ದೇಶಕರು. ರಾಜ್‌ ಬಿ. ಶೆಟ್ಟಿ ಹಾಗೂ ಪುನೀತ್‌ ರಂಗಸ್ವಾಮಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
Last Updated 9 ಸೆಪ್ಟೆಂಬರ್ 2025, 0:22 IST
ನಿರ್ದೇಶಕರೇ ನಿರ್ಮಾಪಕರಾದಾಗ...

ಕಾಂತಾರ ಪ್ರೀಕ್ವೆಲ್‌ನಲ್ಲಿ ‘ಕನಕವತಿ’ಯಾಗಿ ಬಂದ ರುಕ್ಮಿಣಿ ವಸಂತ್‌

Rukmini Vasanth in Kantara: ನಟ ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ನಟಿ ರುಕ್ಮಿಣಿ ವಸಂತ್‌ ‘ಕನಕವತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿದ ಈ ಚಿತ್ರವು ಅ.2ರಂದು ಬಿಡುಗಡೆಯಾಗಲಿದೆ.
Last Updated 9 ಆಗಸ್ಟ್ 2025, 6:37 IST
ಕಾಂತಾರ ಪ್ರೀಕ್ವೆಲ್‌ನಲ್ಲಿ ‘ಕನಕವತಿ’ಯಾಗಿ ಬಂದ ರುಕ್ಮಿಣಿ ವಸಂತ್‌
ADVERTISEMENT
ADVERTISEMENT
ADVERTISEMENT