ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Kannada Poem

ADVERTISEMENT

ಪ್ರಜಾವಾಣಿ ಕವನ ಸ್ಪರ್ಧೆ |ಸದಾಶಿವ ಸೊರಟೂರು ಅವರ ಕವನ: ವ್ಯಾಕರಣ ಸುಳ್ಳು ಹೇಳಬಾರದು

Gender in Grammar: ನಾನು ನಾವು ನಮಗೆ..‌ ಉತ್ತಮ ಪುರುಷ ಎಂದಾಗ ಮಕ್ಕಳ ಕಣ್ಣ ಬೊಗಸೆಯಲಿ ಬೆಳಕು... ನೀನು ನೀವು ನಿನ್ನದು ನಿನಗೆ.. ಮಧ್ಯಮ ಪುರುಷ ಹೇಳು ಹೇಳುತ್ತಿದ್ದಂತೆ ಕಿಟಕಿಯಿಂದ ಒಳಬಂದು ಕೂತ ಮಂದ ಗಾಳಿ...
Last Updated 15 ನವೆಂಬರ್ 2025, 23:30 IST
ಪ್ರಜಾವಾಣಿ ಕವನ ಸ್ಪರ್ಧೆ |ಸದಾಶಿವ ಸೊರಟೂರು ಅವರ ಕವನ: ವ್ಯಾಕರಣ ಸುಳ್ಳು ಹೇಳಬಾರದು

ವಿಶ್ಲೇಷಣೆ: ಕುವೆಂಪು ಪಾಲಿನ ರತ್ನತ್ರಯರು

Kannada Poetry: ಆಧುನಿಕ ಕರ್ನಾಟಕವನ್ನು ಪ್ರಭಾವಿಸಿದ ಮಹನೀಯರಲ್ಲಿ ಕುವೆಂಪು ಮುಖ್ಯರು. ಈ ಮಹಾಚೇತನಕ್ಕೆ ಬಾಲ್ಯದಲ್ಲಿ ಪ್ರೇರಣೆ ಆಗಿದ್ದವರು, ಮೂವರು ಗುರುಗಳು! ಮಲೆನಾಡಿನ ಪುಟ್ಟ ಬಾಲಕನಲ್ಲಿ ವಿಶ್ವಮಾನವ ಪ್ರಜ್ಞೆಯ ಬೀಜಗಳು ರೂಪುಗೊಳ್ಳುವಲ್ಲಿ ಆ ಗುರುತ್ರಯರ ಪಾತ್ರ ಮಹತ್ವದ್ದು.
Last Updated 4 ಸೆಪ್ಟೆಂಬರ್ 2025, 23:30 IST
ವಿಶ್ಲೇಷಣೆ: ಕುವೆಂಪು ಪಾಲಿನ ರತ್ನತ್ರಯರು

ರಾಜ್ ಆಚಾರ್ಯ ಅವರ ಕವನ ‘ಮೊಹಬ್ಬತಿನ ಮೊಹರು’

Kannada Poem: ಗಾಲಿಬ್, ಹೀಗೆ ದಗಲುಬಾಜಿ ಬದುಕಿನ ಬಗ್ಗೆ ಪುಟಗಟ್ಟಲೆ ದೂರು-ಗಳ ದಾಖಲಿಸಬೇಕಿದೆ ಗುಜರಿಯವನೆನಾದರೂ ಸಿಕ್ಕರೆ ನೆನಪುಗಳನು ಕಿಲೋ ಲೆಕ್ಕದಲಿ ಮಾರಬೇಕಿದೆ ಹರಿದು ಹೋದ ಕನಸುಗಳ ಕೌದಿಗೆ ತೇಪೆಹಾಕಿ ಹೊದ್ದು ಮಲಗಬೇಕಿದೆ.
Last Updated 23 ಆಗಸ್ಟ್ 2025, 22:30 IST
ರಾಜ್ ಆಚಾರ್ಯ ಅವರ ಕವನ ‘ಮೊಹಬ್ಬತಿನ ಮೊಹರು’

ಚಂದ್ರಶೇಖರ ತಾಳ್ಯ ಅವರ ಕವಿತೆ: ಗಂಗೆ ಮಲೆತು...

ಚಂದ್ರಶೇಖರ ತಾಳ್ಯ ಅವರ ಕವನ: ಗಂಗೆ ಮಲೆತು...
Last Updated 17 ಮೇ 2025, 23:30 IST
ಚಂದ್ರಶೇಖರ ತಾಳ್ಯ ಅವರ ಕವಿತೆ: ಗಂಗೆ ಮಲೆತು...

ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕವಿತೆ: ದೇವರನ್ನು ಒಪ್ಪಬೇಕೆ, ಬೇಡವೇ

ದೇವರನ್ನು ಒಪ್ಪಬೇಕೆ,ಬೇಡವೇ... ಈ ಭಾನಗಡಿಗೆ ನಾನು ಬೀಳಲಾರೆ.
Last Updated 3 ಮೇ 2025, 23:30 IST
ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕವಿತೆ: ದೇವರನ್ನು ಒಪ್ಪಬೇಕೆ, ಬೇಡವೇ

ಅಶೋಕ ಹೊಸಮನಿ ಅವರ ಕವಿತೆ: ಉದಾರಿ ಕವಿಯೊಬ್ಬನ ಸ್ವಗತ

ಈ ಕವಿಯೊಬ್ಬ ಬೀದಿ ಭಿಕಾರಿ...
Last Updated 5 ಏಪ್ರಿಲ್ 2025, 23:30 IST
ಅಶೋಕ ಹೊಸಮನಿ ಅವರ ಕವಿತೆ: ಉದಾರಿ ಕವಿಯೊಬ್ಬನ ಸ್ವಗತ

ಕವಿತೆ | ಕವಿಯೆಂಬುವವಳು

ಕವಿತೆ | ಕವಿಯೆಂಬುವವಳು
Last Updated 9 ಮಾರ್ಚ್ 2025, 0:30 IST
ಕವಿತೆ | ಕವಿಯೆಂಬುವವಳು
ADVERTISEMENT

ನಿರ್ಮಲ 'ನಿಶೆ' ಅವರ ಕವನ 'ಸಾತತ್ಯ'

ನಿರ್ಮಲ 'ನಿಶೆ' ಅವರ ಕವನ ಸಾತತ್ಯ
Last Updated 1 ಮಾರ್ಚ್ 2025, 23:30 IST
ನಿರ್ಮಲ 'ನಿಶೆ' ಅವರ ಕವನ 'ಸಾತತ್ಯ'

ಕವನ: ಮೇಣದ ರೆಕ್ಕೆ

ಇಕಾರಸ್‌ನಂತೆ ಮೇಣದ ರೆಕ್ಕೆಗಳ ಧರಿಸಿ ಮನೆಯ ತಾರಸಿಗೆ ಬಂದೆ ಕಾಲುಗಳು ಅದುರುತಿದ್ದವು ದೂರದ ನಗರಕ್ಕೆ ಹಾರಿ ನನ್ನನ್ನು ನಾನು ಕಂಡುಕೊಳ್ಳುವ ಯತ್ನ
Last Updated 29 ಡಿಸೆಂಬರ್ 2024, 0:00 IST
ಕವನ: ಮೇಣದ ರೆಕ್ಕೆ

ಪಾಪುಗುರು ಅವರ ಕವನ: ಗೋಡೆ ಪಟದ ಗೆಳೆಯರು

ಪಾಪುಗುರು ಅವರ ಕವನ: ಗೋಡೆ ಪಟದ ಗೆಳೆಯರು
Last Updated 14 ಡಿಸೆಂಬರ್ 2024, 23:30 IST
ಪಾಪುಗುರು ಅವರ ಕವನ: ಗೋಡೆ ಪಟದ ಗೆಳೆಯರು
ADVERTISEMENT
ADVERTISEMENT
ADVERTISEMENT