ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವಿಶ್ಲೇಷಣೆ: ಕುವೆಂಪು ಪಾಲಿನ ರತ್ನತ್ರಯರು

Published : 4 ಸೆಪ್ಟೆಂಬರ್ 2025, 23:30 IST
Last Updated : 4 ಸೆಪ್ಟೆಂಬರ್ 2025, 23:30 IST
ಫಾಲೋ ಮಾಡಿ
Comments
ಆಧುನಿಕ ಕರ್ನಾಟಕವನ್ನು ಪ್ರಭಾವಿಸಿದ ಮಹನೀಯರಲ್ಲಿ ಕುವೆಂಪು ಮುಖ್ಯರು. ಈ ಮಹಾಚೇತನಕ್ಕೆ ಬಾಲ್ಯದಲ್ಲಿ ಪ್ರೇರಣೆ ಆಗಿದ್ದವರು, ಮೂವರು ಗುರುಗಳು! ಮಲೆನಾಡಿನ ಪುಟ್ಟ ಬಾಲಕನಲ್ಲಿ ವಿಶ್ವಮಾನವ ಪ್ರಜ್ಞೆಯ ಬೀಜಗಳು ರೂಪುಗೊಳ್ಳುವಲ್ಲಿ ಆ ಗುರುತ್ರಯರ ಪಾತ್ರ ಮಹತ್ವದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT