ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kannada televison Industry

ADVERTISEMENT

ಪ್ರಚಲಿತ Podcast: ‘ಜನಪ್ರಿಯ’ ಹಾಸ್ಯ ಮಾಲಿನ್ಯ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಜೂನ್ 2022, 4:07 IST
ಪ್ರಚಲಿತ Podcast: ‘ಜನಪ್ರಿಯ’ ಹಾಸ್ಯ ಮಾಲಿನ್ಯ!

ಸಂಗತ| ‘ಜನಪ್ರಿಯ’ ಹಾಸ್ಯಮಾಲಿನ್ಯ!

ಅವು ನಿಯಮಿತವಾಗಿ ಪ್ರಸಾರವಾಗುವ ಕಿರುತೆರೆ ಕನ್ನಡ ‘ಕಾಮಿಡಿ’ ಕಾರ್ಯಕ್ರಮಗಳು. ತೀರ್ಪುಗಾರರೇನೊ ಖ್ಯಾತ ನಟ ನಟಿಯರು, ನುರಿತ ಕಲಾವಿದರು, ಅನುಭವಿಗಳು. ಆದರೆ ಸ್ಪರ್ಧಾಳುಗಳು ಪುಂಖಾನುಪುಂಖವಾಗಿ ನೀಡುವ ಪ್ರದರ್ಶನಗಳಲ್ಲಿಮಾತ್ರ ಹಾಸ್ಯವು ಹದ ತಪ್ಪಿರುತ್ತದೆ. ಅಸಂಬದ್ಧ ಪ್ರಾಸಗಳು, ಚರ್ವಿತಚರ್ವಣ ಮಾತುಗಳು.
Last Updated 24 ಜೂನ್ 2022, 19:30 IST
ಸಂಗತ| ‘ಜನಪ್ರಿಯ’ ಹಾಸ್ಯಮಾಲಿನ್ಯ!

'ರಾಜ-ರಾಣಿ' ಸೀಸನ್‌ 2 ಜೂನ್‌ 11ರಂದು

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಶೋ ‘ರಾಜ-ರಾಣಿ’ಯ ಹೊಸ ಆವೃತ್ತಿ ಜೂನ್‌ 11ರಂದು ಸಂಜೆ 7.30ಕ್ಕೆ ಪ್ರಸಾರವಾಗಲಿದೆ.
Last Updated 10 ಜೂನ್ 2022, 9:50 IST
'ರಾಜ-ರಾಣಿ' ಸೀಸನ್‌  2 ಜೂನ್‌ 11ರಂದು

ಹಿರಿತೆರೆ–ಕಿರುತೆರೆಯ ಸಂ‘ಮಿಲನ’

ಮುದ್ದು ಮುಖ, ಅರಳಿದ ಬಟ್ಟಲು ಕಂಗಳು, ಪಟಪಟ ಪಟಾಕಿಯಂತಹ ಮಾತು, ಪ್ರಬುದ್ಧ ನಟನೆ ಇವೆಲ್ಲವು ಈ ಹುಡುಗಿಯ ಫ್ಲಸ್‌ ಪಾಯಿಂಟ್. ವಯಸ್ಸು ಹತ್ತು. ನಟಿಸಿದ ಸಿನಿಮಾಗಳು ಹತ್ತು, ಧಾರಾವಾಹಿಗಳು ಹತ್ತು. ಎಂಟನೇ ವಯಸ್ಸಿನಿಂದಲೇ ನಟನೆಯಲ್ಲಿ ತೊಡಗಿಕೊಂಡ ಈ ಪುಟ್ಟ ಪೋರಿಯ ಹೆಸರು ಮಿಲನ ಗೌಡ.
Last Updated 25 ಏಪ್ರಿಲ್ 2019, 19:45 IST
ಹಿರಿತೆರೆ–ಕಿರುತೆರೆಯ ಸಂ‘ಮಿಲನ’
ADVERTISEMENT
ADVERTISEMENT
ADVERTISEMENT
ADVERTISEMENT