ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada University Hampi

ADVERTISEMENT

ಕನ್ನಡ ವಿ.ವಿ.ಯಿಂದ ಆದಾಯ, ಉದ್ಯೋಗ ಸೃಷ್ಟಿ: ಪ್ರೊ.ಸ.ಚಿ. ರಮೇಶ

‘ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಕೃತಿ ಚಿಕಿತ್ಸಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ ವಿಶ್ವವಿದ್ಯಾಲಯದ ಪ್ರಮುಖ ಆದಾಯ ಮೂಲಗಳಾಗಲಿವೆ. ಇದರೊಂದಿಗೆ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಲಿವೆ’ ಎಂದು ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು
Last Updated 23 ಸೆಪ್ಟೆಂಬರ್ 2022, 13:23 IST
ಕನ್ನಡ ವಿ.ವಿ.ಯಿಂದ ಆದಾಯ, ಉದ್ಯೋಗ ಸೃಷ್ಟಿ: ಪ್ರೊ.ಸ.ಚಿ. ರಮೇಶ

ಹಂಪಿ ಕನ್ನಡ ವಿ.ವಿ: ಕುಲಪತಿ ಅವಧಿ ಮುಕ್ತಾಯಕ್ಕೆ ದಿನಗಣನೆ

ಕಾಲಾವಧಿ ಕೊನೆಗೊಳ್ಳುವ ಹಂತದಲ್ಲಿ ಹಂಪಿ ಕನ್ನಡ ವಿ.ವಿ. ಸಿಂಡಿಕೇಟ್‌ ಸಭೆ ಆಯೋಜನೆ
Last Updated 11 ಫೆಬ್ರುವರಿ 2022, 19:30 IST
ಹಂಪಿ ಕನ್ನಡ ವಿ.ವಿ: ಕುಲಪತಿ ಅವಧಿ ಮುಕ್ತಾಯಕ್ಕೆ ದಿನಗಣನೆ

ಹೊಸಪೇಟೆ: ಹೊಸ ಕುಲಪತಿ ಆಯ್ಕೆಗೆ ಹಿನ್ನಡೆ, ಶೋಧನಾ ಸಮಿತಿಗೆ ಹೆಸರು ಕಳಿಸಲು ಮೀನಮೇಷ

ಉನ್ನತ ಶಿಕ್ಷಣ ಇಲಾಖೆಯ ಪತ್ರಕ್ಕಿಲ್ಲ ಕಿಮ್ಮತ್ತು
Last Updated 7 ಜನವರಿ 2022, 19:30 IST
ಹೊಸಪೇಟೆ: ಹೊಸ ಕುಲಪತಿ ಆಯ್ಕೆಗೆ ಹಿನ್ನಡೆ, ಶೋಧನಾ ಸಮಿತಿಗೆ ಹೆಸರು ಕಳಿಸಲು ಮೀನಮೇಷ

ವಿದ್ಯಾರ್ಥಿಗಳ ಸಹಾಯ ಧನ ಪಾವತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗ್ರಹ

2018–19ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 36 ತಿಂಗಳ ಮಾಸಿಕ ಸಹಾಯ ಧನ ಬಿಡುಗಡೆಗೊಳಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗ್ರಹಿಸಿದೆ.
Last Updated 7 ಜನವರಿ 2022, 13:15 IST
ವಿದ್ಯಾರ್ಥಿಗಳ ಸಹಾಯ ಧನ ಪಾವತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗ್ರಹ

ಸಂಪಾದಕೀಯ | ಕನ್ನಡ ವಿ.ವಿ.ಯಲ್ಲಿ ‘ಭ್ರಷ್ಟಾಚಾರ’: ನಾಡು–ನುಡಿಗೆ ಎಸಗಿದ ದ್ರೋಹ

ಕಳಂಕಕ್ಕೆ ಒಳಗಾಗಿರುವ ವಿಶ್ವವಿದ್ಯಾಲಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದನ್ನು ಸರ್ಕಾರ ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು
Last Updated 17 ನವೆಂಬರ್ 2021, 21:00 IST
ಸಂಪಾದಕೀಯ | ಕನ್ನಡ ವಿ.ವಿ.ಯಲ್ಲಿ ‘ಭ್ರಷ್ಟಾಚಾರ’: ನಾಡು–ನುಡಿಗೆ ಎಸಗಿದ ದ್ರೋಹ

ಹಂಪಿ ಕನ್ನಡ ವಿಶ್ವವಿದ್ಯಾಲಯ: ಯುಜಿಸಿ ನಿಯಮಕ್ಕೆ ವಿರುದ್ಧ ಬೋಧಕ ಹುದ್ದೆ ನೇಮಕಾತಿ

ಸಹಾಯಕ, ಸಹ ಮತ್ತು ಪ್ರಾಧ್ಯಾಪಕ ಹುದ್ದೆಗಳಿಗೆ ಒಂದೇ ಪರೀಕ್ಷೆ
Last Updated 16 ನವೆಂಬರ್ 2021, 8:32 IST
ಹಂಪಿ ಕನ್ನಡ ವಿಶ್ವವಿದ್ಯಾಲಯ: ಯುಜಿಸಿ ನಿಯಮಕ್ಕೆ ವಿರುದ್ಧ ಬೋಧಕ ಹುದ್ದೆ ನೇಮಕಾತಿ

Karnataka Budget 2021: ಕನ್ನಡ ವಿಶ್ವವಿದ್ಯಾಲಯದಿಂದ ₹ 70 ಕೋಟಿ ಪ್ರಸ್ತಾವ

ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹70 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
Last Updated 5 ಮಾರ್ಚ್ 2021, 10:48 IST
Karnataka Budget 2021: ಕನ್ನಡ ವಿಶ್ವವಿದ್ಯಾಲಯದಿಂದ ₹ 70 ಕೋಟಿ ಪ್ರಸ್ತಾವ
ADVERTISEMENT

ಕನ್ನಡ ವಿ.ವಿ. ಕೃತಿಚೌರ್ಯ ಆರೋಪ: ಲೇಖಕರಿಂದ ನೋಟಿಸ್‌

ಕೃತಿಚೌರ್ಯಕ್ಕೆ ಸಂಬಂಧಿಸಿದಂತೆ ‘ಕುವೆಂಪು ಪತ್ರಗಳು’ ಪುಸ್ತಕದ ಲೇಖಕ, ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಐವರಿಗೆ ಕಾನೂನು ರೀತ್ಯ ನೋಟಿಸ್‌ ಕಳುಹಿಸಿದ್ದಾರೆ.
Last Updated 16 ಡಿಸೆಂಬರ್ 2020, 19:31 IST
ಕನ್ನಡ ವಿ.ವಿ. ಕೃತಿಚೌರ್ಯ ಆರೋಪ: ಲೇಖಕರಿಂದ ನೋಟಿಸ್‌

ಕನ್ನಡ ವಿ.ವಿ: ‘ವಿದ್ಯಾರಣ್ಯ’ದಲ್ಲಿ ಮಂಕಾದ ‘ಮಾತೆಂಬ ಜ್ಯೋತಿರ್ಲಿಂಗ’ ಆಶಯ

ಕುಂಟು ಕಾಲಿನ ನಡಿಗೆ!
Last Updated 30 ನವೆಂಬರ್ 2019, 20:20 IST
ಕನ್ನಡ ವಿ.ವಿ: ‘ವಿದ್ಯಾರಣ್ಯ’ದಲ್ಲಿ ಮಂಕಾದ ‘ಮಾತೆಂಬ ಜ್ಯೋತಿರ್ಲಿಂಗ’ ಆಶಯ

‘ಕನ್ನಡ ವಿಶ್ವವಿದ್ಯಾಲಯ ಜ್ಞಾನದ ಗುರುತ್ವ ಕೇಂದ್ರ’

‘ಹಲವು ವರ್ಷಗಳ ಹಿಂದೆ ಜ್ಞಾನದ ಗುರುತ್ವ ಕೇಂದ್ರ ಮೈಸೂರು ವಿಶ್ವವಿದ್ಯಾಲಯವಾಗಿತ್ತು. ಈಗ ಅದು ಕನ್ನಡ ವಿಶ್ವವಿದ್ಯಾಲಯದತ್ತ ಮುಖ ಮಾಡಿದೆ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್‌ ಹೇಳಿದರು.
Last Updated 15 ಜುಲೈ 2019, 15:54 IST
‘ಕನ್ನಡ ವಿಶ್ವವಿದ್ಯಾಲಯ ಜ್ಞಾನದ ಗುರುತ್ವ ಕೇಂದ್ರ’
ADVERTISEMENT
ADVERTISEMENT
ADVERTISEMENT