ಸೋಮವಾರ, 14 ಜುಲೈ 2025
×
ADVERTISEMENT

KannadaActor

ADVERTISEMENT

PHOTOS | ಚತುರ್ಭಾಷಾ ನಟಿ ಬಿ.ಸರೋಜಾದೇವಿ ಜೀವನ, ಸಾಧನೆಯ ಚಿತ್ರಪಟ

Indian Film Icon: ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಾಯಕಿಯಾಗಿದ್ದ ನಟಿ ಬಿ. ಸರೋಜಾದೇವಿ ನಿಧನರಾಗಿದ್ದಾರೆ 1953ರಲ್ಲಿ ಶ್ರೀರಾಮ ಪೂಜಾ ಚಿತ್ರದ ಪುಟ್ಟ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು
Last Updated 14 ಜುಲೈ 2025, 6:00 IST
PHOTOS | ಚತುರ್ಭಾಷಾ ನಟಿ ಬಿ.ಸರೋಜಾದೇವಿ ಜೀವನ, ಸಾಧನೆಯ ಚಿತ್ರಪಟ
err

ನಟ ರಿಷಬ್‌ ಶೆಟ್ಟಿ ಜನ್ಮದಿನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ಪ್ರಗತಿ

Pragathi Shetty: ಕಾಂತಾರ ಚಿತ್ರದ ಮೂಲಕ ಅದ್ಭುತ ಯಶಸ್ಸು ಸಾಧಿಸಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಮ್ಮ ನಟನೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ಜತೆಗೆ ಉತ್ತಮ ನಟರಾಗಿಯೂ ಗುರುತಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ಕಾಂತಾರ ಚಿತ್ರವು ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲಿ ಒಂದಾಗಿತ್ತು.
Last Updated 8 ಜುಲೈ 2025, 9:48 IST
ನಟ ರಿಷಬ್‌ ಶೆಟ್ಟಿ ಜನ್ಮದಿನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ಪ್ರಗತಿ

‘ಮ್ಯಾಕ್ಸ್‌’ ನಿರ್ದೇಶಕನ ಜತೆ ಸುದೀಪ್‌ ಹೊಸ ಚಿತ್ರ

Sudeep Upcoming Film | ಕಿಚ್ಚ ಸುದೀಪ್ ವಿಜಯ್ ಕಾರ್ತಿಕೇಯ ಜೊತೆ ಹೊಸ ಚಿತ್ರವನ್ನು ಈ ವರ್ಷ ತೆರೆಗೆ ತರುವ ಯೋಜನೆ ಮಾಡಿದ್ದಾರೆ.
Last Updated 6 ಜುಲೈ 2025, 23:30 IST
‘ಮ್ಯಾಕ್ಸ್‌’ ನಿರ್ದೇಶಕನ ಜತೆ ಸುದೀಪ್‌ ಹೊಸ ಚಿತ್ರ

Interview | ಇಷ್ಟವಾದರೆ ಯಾವ ಪಾತ್ರವಾದರೂ ಸೈ: ಪ್ರಮೋದ್‌ ಶೆಟ್ಟಿ 

‘ಲಾಫಿಂಗ್‌ ಬುದ್ಧ’ ಸಿನಿಮಾ ಮೂಲಕ ನಾಯಕ ನಟನಾಗಿ ತೆರೆ ಮೇಲೆ ಬಂದಿದ್ದ ನಟ ಪ್ರಮೋದ್‌ ಶೆಟ್ಟಿ ಸದ್ಯ ‘ಕಾಂತಾರ’ ಪ್ರೀಕ್ವೆಲ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಅವರು ನಟಿಸಿರುವ ‘ಜಲಂಧರ’ ಬಿಡುಗಡೆಯಾಗುತ್ತಿದೆ. ಸಿನಿಪಯಣದ ಕುರಿತು ಅವರು ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ.
Last Updated 28 ನವೆಂಬರ್ 2024, 23:30 IST
Interview | ಇಷ್ಟವಾದರೆ ಯಾವ ಪಾತ್ರವಾದರೂ ಸೈ: ಪ್ರಮೋದ್‌ ಶೆಟ್ಟಿ 

Interview | ಸಿನಿಮಾಗಿಂತ ಜೀವನ ಮುಖ್ಯ: ನಟ ಸತೀಶ್‌ ನೀನಾಸಂ

ಲೂಸಿಯಾ ಸಿನಿಮಾ ಖ್ಯಾತಿಯ ನಟ ಸತೀಶ್‌ ನೀನಾಸಂ ಹಾಗು ರಚಿತಾ ರಾಮ್ ಜೋಡಿಯ 'ಮ್ಯಾಟ್ನಿ' ಚಿತ್ರವು ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದ ಬಗ್ಗೆ ತಮ್ಮ ಸಿನಿ ಜರ್ನಿ ಬಗ್ಗೆ ಸತೀಶ್‌ ನೀನಾಸಂ ಮಾತನಾಡಿದ್ದು ಹೀಗೆ…
Last Updated 2 ಏಪ್ರಿಲ್ 2024, 13:34 IST
Interview | ಸಿನಿಮಾಗಿಂತ ಜೀವನ ಮುಖ್ಯ: ನಟ ಸತೀಶ್‌ ನೀನಾಸಂ

ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು ಅವರ ಭಾವ ತೀರ ಯಾನ...

ಚಂದ್ರಶೇಖರ ಕಂಬಾರರು ರಚಿಸಿದ ‘ಸಾಂಬಶಿವ ಪ್ರಹಸನ’ ನಾಟಕದ ಹಾಡು ‘ಅಗಲಿ ಇರಲಾರೆನೋ..ಮರೆತು ಇರಲಾರೆನೋ..ನಿನ್ನನ್ನ’ ಹಾಡನ್ನು ಇದೀಗ ಹಲವು ಗುನುಗುನಿಸುತ್ತಿದ್ದಾರೆ. ಇದಕ್ಕೆ ಕಾರಣರಾದವರು ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು.
Last Updated 21 ಮಾರ್ಚ್ 2024, 23:30 IST
ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು ಅವರ ಭಾವ ತೀರ ಯಾನ...

ನಡುರಸ್ತೆಯಲ್ಲೇ ಕುಡಿದು ತೂರಾಡಿದ ‘ಹುಚ್ಚ ವೆಂಕಟ್’

ನಟ ಹುಚ್ಚ ವೆಂಕಟ್ ನಡುರಸ್ತೆಯಲ್ಲೇ ಕುಡಿದು ತೂರಾಡುತ್ತ ಬ್ಯಾಡರಹಳ್ಳಿ ಮುಖ್ಯರಸ್ತೆಯ ಬೇಕರಿಯೊಂದಕ್ಕೆ ನುಗ್ಗಿ ರಂಪಾಟ ಮಾಡಿರುವ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
Last Updated 6 ಸೆಪ್ಟೆಂಬರ್ 2018, 16:50 IST
ನಡುರಸ್ತೆಯಲ್ಲೇ ಕುಡಿದು ತೂರಾಡಿದ ‘ಹುಚ್ಚ ವೆಂಕಟ್’
ADVERTISEMENT
ADVERTISEMENT
ADVERTISEMENT
ADVERTISEMENT