‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ನಟ ಶ್ರೀರಾಮ್ ಅವರು ಸ್ಫೂರ್ತಿ ಎಂಬುವವರ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ADVERTISEMENT
ವೈವಾಜಿಕ ಜೀವನದ ಚಿತ್ರಗಳನ್ನು ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ‘ಮನಸಲ್ಲೇ ಅಂದ ಮಾತು ತಡವಾಗಿ ಕೇಳಿತೇನೊ, ಗೊತ್ತಿಲ್ಲದೆ ನಾ ಗೀಚಲೆ ಹೆಸರೊಂದನ್ನು ಅಳಿಸುವ ಮುನ್ನವೇ’ ಎಂಬ ಅಡಿಬರಹ ಬರೆದುಕೊಂಡಿದ್ದಾರೆ.
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ನಟ ಶ್ರೀರಾಮ್ ಅವರು ‘ಚಿಟ್ಟೆಹೆಜ್ಜೆ’ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ.
‘ಗಜಾನನ ಆ್ಯಂಡ್ ಗ್ಯಾಂಗ್’, ‘ಇರುವುದೆಲ್ಲವ ಬಿಟ್ಟು’, ‘ಹೊಂದಿಸಿ ಬರೆಯಿರಿ‘ ಚಿತ್ರದಲ್ಲಿ ನಟಿಸಿದ್ದಾರೆ.