ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

KFI

ADVERTISEMENT

ಪ್ರೇಕ್ಷಕರ ಗಮನ ಸೆಳೆದ ‘ಕರಿಕಾಡ’ ಚಿತ್ರದ ಟ್ರೇಲರ್

Chikmagalur Film Shooting: ವಿಭಿನ್ನ ಶೀರ್ಷಿಕೆ ಅಡಿಯಲ್ಲಿ ಮೂಡಿ ಬಂದ ‘ಕರಿಕಾಡ’ ಚಿತ್ರದ ಟ್ರೇಲರ್ ಲಹರಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು. ಟ್ರೇಲರ್ ಮೇಕಿಂಗ್‌ನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದಲ್ಲಿ ಕಾಡ ನಟರಾಜ್ ನಾಯಕನಾಗಿ ನಟಿಸಿದ್ದಾರೆ.
Last Updated 2 ಫೆಬ್ರುವರಿ 2026, 12:53 IST
ಪ್ರೇಕ್ಷಕರ ಗಮನ ಸೆಳೆದ ‘ಕರಿಕಾಡ’ ಚಿತ್ರದ ಟ್ರೇಲರ್

ರಾಜ್.ಬಿ. ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಫೆ. 6ರಂದು ತೆರೆಗೆ

Rakkasapuradol: ರಾಜ್.ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಚಿತ್ರವು ಫೆ. 6ರಂದು ಬಿಡುಗಡೆಯಾಗಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ .ಕೆಲ ದಿನಗಳ ಹಿಂದೆ ‘ರಕ್ಕಸಪುರದೋಳ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಪ್ರೇಕ್ಷಕರ ಗಮನ
Last Updated 2 ಫೆಬ್ರುವರಿ 2026, 7:17 IST
ರಾಜ್.ಬಿ. ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಫೆ. 6ರಂದು ತೆರೆಗೆ

ಚಿತ್ರಕಥೆ ಬರಹಗಾರರಿಗೆ ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಸಿನಿಮಾದಲ್ಲಿ ಕಾರ್ಯಾಗಾರ

Tent Cinema: ಒಂದು ಸಿನಿಮಾವೂ ಪ್ರೇಕ್ಷಕರ ಗಮನ ಸೆಳೆಯಲು ನಟನೆ ಮಾತ್ರವಲ್ಲದೇ ಚಿತ್ರಕಥೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಅನೇಕರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ. ಆದರೆ ಮಾರ್ಗದರ್ಶನದ ಕೊರತೆಯಿಂದ ಹಿಂದೆ ಸರಿಯವವರೆ ಹೆಚ್ಚು.
Last Updated 1 ಫೆಬ್ರುವರಿ 2026, 5:11 IST
ಚಿತ್ರಕಥೆ ಬರಹಗಾರರಿಗೆ ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಸಿನಿಮಾದಲ್ಲಿ ಕಾರ್ಯಾಗಾರ

25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್

Singer Vijay Prakash: ಗಾಯಕ ವಿಜಯ್ ಪ್ರಕಾಶ್ ಹಾಗೂ ಪತ್ನಿ ಮಹತಿ ಅವರು 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿಜಯ್‌ ಪ್ರಕಾಶ್ ದಂಪತಿಗೆ ಶುಭಕೋರಿರುವ 'ವಿಪಿ ಕಲ್ಚರಲ್ ಕ್ಲಬ್' ತಂಡವು, ‘ಒಟ್ಟಾಗಿ ಕಂಡ ಕನಸುಗಳು, ಮೌನದಲ್ಲೂ ಕಾಣಿಸಿದ ಶಕ್ತಿ, ಕಾಲದೊಂದಿಗೆ ಬಂಧ.
Last Updated 30 ಜನವರಿ 2026, 10:25 IST
25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್

ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಶಿವಣ್ಣ

Shiva Rajkumar: ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ 'ಲ್ಯಾಂಡ್ ಲಾರ್ಡ್' ಚಿತ್ರವು ಜ.23ರಂದು ತೆರೆಗೆ ಬಂದು ಪ್ರೇಕ್ಷಕರ ಗಮನ ಸೆಳೆದಿದೆ. ಇದೀಗ ಈ ಚಿತ್ರವನ್ನು ವೀಕ್ಷಿಸಿದ ನಟ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 29 ಜನವರಿ 2026, 6:18 IST
ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಶಿವಣ್ಣ

ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ

Lakshmi Putra: ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಚಿತ್ರದ ಫಸ್ಟ್ ಲುಕ್ ವಿಡಿಯೊವನ್ನು ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಜಾತ್ರೆ, ಉತ್ಸವ, ಹಳ್ಳಿ ಸೊಗಡಿನ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ನಟಿ ತಾರಾ ನಟಿಸಿದ್ದಾರೆ.
Last Updated 16 ಜನವರಿ 2026, 6:21 IST
ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ

ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಧನ್ಯವಾದ

Jaggesh Rajya Sabha: ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಮಾತನಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
Last Updated 15 ಜನವರಿ 2026, 9:35 IST
ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಧನ್ಯವಾದ
ADVERTISEMENT

BIFFes: ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆಇದೆ: ನಟ ಪ್ರಕಾಶ್ ರಾಜ್

Prakash Raj: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಯ ರಾಯಭಾರಿಯಾಗಿ ಆಯ್ಕೆಯಾಗಿರುವ, ನಟ ಪ್ರಕಾಶ್ ರಾಜ್ ಸಾಮಾಜಿಕ ಮಾಧ್ಯಮದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 5:42 IST
BIFFes: ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆಇದೆ: ನಟ ಪ್ರಕಾಶ್ ರಾಜ್

ಲಂಗ ದಾವಣಿಯುಟ್ಟು ‘ಜೇನ ದನಿಯೋಳೆ ಮೀನ ಕಣ್ಣೋಳೆ’ ಹಾಡು ನೆನಪಿಸಿದ ನಟಿ ಶರಣ್ಯಾ

Sharanya Shetty Look: ಹಳ್ಳಿ ಸೊಗಡಿನ ಲಂಗ ದಾವಣಿಯುಟ್ಟು ನಟಿ ಶರಣ್ಯಾ ಶೆಟ್ಟಿ ಮಿಂಚಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಗಣೇಶ್ ಜತೆ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
Last Updated 11 ಡಿಸೆಂಬರ್ 2025, 15:30 IST
ಲಂಗ ದಾವಣಿಯುಟ್ಟು ‘ಜೇನ ದನಿಯೋಳೆ ಮೀನ ಕಣ್ಣೋಳೆ’ ಹಾಡು ನೆನಪಿಸಿದ ನಟಿ ಶರಣ್ಯಾ
err

Sandalwood Actress | ಮಾದಕ ನೋಟದಲ್ಲಿ ಕಣ್ಮನ ಸೆಳೆದ ನಟಿ ಶ್ರುತಿ ಹರಿಹರನ್‌

Celebrity Photoshoot: ಕಂದು ಬಣ್ಣದ ಸೀರೆಯಲ್ಲಿ ಶ್ರುತಿ ಹರಿಹರನ್ ಕಂಗೊಳಿಸಿದ್ದಾರೆ. ಲೂಸಿಯಾ ಮೂಲಕ ಚಿತ್ರರಂಗಕ್ಕೆ ಬಂದ ಅವರು ರಾಟೆ, ಹೆಡ್‌ಬುಷ್ ಹಾಗೂ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Last Updated 4 ಡಿಸೆಂಬರ್ 2025, 5:44 IST
Sandalwood Actress | ಮಾದಕ ನೋಟದಲ್ಲಿ ಕಣ್ಮನ ಸೆಳೆದ ನಟಿ  ಶ್ರುತಿ ಹರಿಹರನ್‌
err
ADVERTISEMENT
ADVERTISEMENT
ADVERTISEMENT