ರಾಜ್. ಬಿ. ಶೆಟ್ಟಿ: ನಟನೆಗೂ ಸೈ, ವಾಲಿಬಾಲ್ ಆಟಕ್ಕೂ ಸೈ
Raj B Shetty: ನಟ, ನಿರ್ದೇಶಕ ರಾಜ್. ಬಿ. ಶೆಟ್ಟಿ ಅವರು ಸ್ನೇಹಿತರ ಜತೆ ವಾಲಿಬಾಲ್ ಆಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್. ಬಿ. ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.Last Updated 8 ಜನವರಿ 2026, 9:05 IST