ಗುರುವಾರ, 3 ಜುಲೈ 2025
×
ADVERTISEMENT

kapil mishra

ADVERTISEMENT

ದೆಹಲಿ | ಕಪಿಲ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ: AAP ಶಾಸಕರ ಅಮಾನತು

ದೆಹಲಿಯ ಕಾನೂನು ಸಚಿವ ಕಪಿಲ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಎಎಪಿ ಶಾಸಕರನ್ನು ಸ್ಪೀಕರ್ ವಿಜೇಂದರ್ ಗುಪ್ತಾ ಅಮಾನತುಗೊಳಿಸಿದ್ದಾರೆ.
Last Updated 2 ಏಪ್ರಿಲ್ 2025, 11:30 IST
ದೆಹಲಿ | ಕಪಿಲ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ: AAP ಶಾಸಕರ ಅಮಾನತು

ದೆಹಲಿ ಗಲಭೆ ಪ್ರಕರಣ | ಸಚಿವ ಕಪಿಲ್ ಮಿಶ್ರಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

ದೆಹಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕಪಿಲ್‌ ಮಿಶ್ರಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎಂದು ದೆಹಲಿ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.
Last Updated 1 ಏಪ್ರಿಲ್ 2025, 11:01 IST
ದೆಹಲಿ ಗಲಭೆ ಪ್ರಕರಣ | ಸಚಿವ ಕಪಿಲ್ ಮಿಶ್ರಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕಪಿಲ್ ಮಿಶ್ರಾ ನೇಮಕ

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ದೆಹಲಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಕ ಮಾಡಲಾಗಿದೆ.
Last Updated 5 ಆಗಸ್ಟ್ 2023, 7:51 IST
ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕಪಿಲ್ ಮಿಶ್ರಾ ನೇಮಕ

ರಾಹುಲ್‌ ಗಾಂಧಿ, ದೇಶಪ್ರೇಮಿ ಸಾವರ್ಕರ್‌ ಆಗಲು ಸಾಧ್ಯವಿಲ್ಲ: ಕಪಿಲ್‌ ಮಿಶ್ರಾ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ, ‘ನಾನು ಸಾವರ್ಕರ್‌ ಅಲ್ಲ’ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ , ‘ರಾಹುಲ್‌, ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಆಗಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.
Last Updated 2 ಏಪ್ರಿಲ್ 2023, 14:52 IST
ರಾಹುಲ್‌ ಗಾಂಧಿ, ದೇಶಪ್ರೇಮಿ ಸಾವರ್ಕರ್‌ ಆಗಲು ಸಾಧ್ಯವಿಲ್ಲ: ಕಪಿಲ್‌ ಮಿಶ್ರಾ

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ₹1.70 ಕೋಟಿ ದೇಣಿಗೆ ಸಂಗ್ರಹ: ಕಪಿಲ್ ಮಿಶ್ರಾ

ಕನ್ಹಯ್ಯಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಮಿಶ್ರಾ, ನಮಗೆ ₹1 ಕೋಟಿ ಸಂಗ್ರಹಿಸುವ ಗುರಿ ಇತ್ತು. ಆದರೆ, ಈಗಾಗಲೇ ₹ 1.70 ಸಂಗ್ರಹವಾಗಿದೆ ಎಂದರು.
Last Updated 2 ಜುಲೈ 2022, 13:35 IST
ಕನ್ಹಯ್ಯ ಲಾಲ್‌ ಕುಟುಂಬಕ್ಕೆ ₹1.70 ಕೋಟಿ ದೇಣಿಗೆ ಸಂಗ್ರಹ: ಕಪಿಲ್ ಮಿಶ್ರಾ

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಒಂದೇ ದಿನ ₹1 ಕೋಟಿ ಸಂಗ್ರಹ: ಕಪಿಲ್‌ ಮಿಶ್ರಾ

ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೊಳಗಾದ ಟೈಲರ್‌ ಕನ್ಹಯ್ಯ ಲಾಲ್‌ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ ₹1 ಕೋಟಿ ಹರಿದುಬಂದಿದೆ ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಟ್ವೀಟ್‌ ಮಾಡಿದ್ದಾರೆ.
Last Updated 30 ಜೂನ್ 2022, 10:08 IST
ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಒಂದೇ ದಿನ ₹1 ಕೋಟಿ ಸಂಗ್ರಹ: ಕಪಿಲ್‌ ಮಿಶ್ರಾ

ದೆಹಲಿ ಸಂಘರ್ಷಕ್ಕೆ ಕೆರಳಿಸುವ ಟ್ವೀಟ್‌ ಕಾರಣವೇ?

ಟ್ರಂಪ್ ಬಂದು ಹೋಗುವವರೆಗೂ ನಾವು ಸುಮ್ಮನೇ ಇರುತ್ತೇವೆ. ಆನಂತರ ನೀವು (ಪೊಲೀಸರು) ಹೇಳಿದರೂ ನಾವು ಕೇಳುವುದಿಲ್ಲ’ ಎಂದು ಕಪಿಲ್ ಮಿಶ್ರಾ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ.
Last Updated 27 ಫೆಬ್ರುವರಿ 2020, 2:45 IST
ದೆಹಲಿ ಸಂಘರ್ಷಕ್ಕೆ ಕೆರಳಿಸುವ ಟ್ವೀಟ್‌ ಕಾರಣವೇ?
ADVERTISEMENT

ಕಪಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ಗೆ ನಿರ್ದೇಶನ

‘ದೆಹಲಿ ವಿಧಾನಸಭೆ ಚುನಾವಣೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆ’ ಎಂದಿದ್ದ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಚುನಾವಣಾ ಅಧಿಕಾರಿಗಳು ಪೊಲೀಸರಿಗೆ ನಿರ್ದೇಶಿಸಿದ್ದಾರೆ.
Last Updated 24 ಜನವರಿ 2020, 21:06 IST
ಕಪಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ಗೆ ನಿರ್ದೇಶನ

ಕಪಿಲ್ ವಿವಾದಿತ ಟ್ವೀಟ್ ಅಳಿಸಿಹಾಕುವಂತೆ ಚುನಾವಣಾ ಆಯೋಗದಿಂದ ಟ್ವಿಟರ್‌‌ಗೆ ಮನವಿ

ದೆಹಲಿ ವಿಧಾನಸಭಾ ಚುನಾವಣೆಯನ್ನುಭಾರತ-ಪಾಕಿಸ್ತಾನ ನಡುವಿನ ಸ್ಪರ್ಧೆ ಎಂದು ಬರೆದುಕೊಂಡಿದ್ದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಸರಣಿ ಟ್ವೀಟ್‌‌ಗಳನ್ನು ವೆಬ್‌‌ಸೈಟ್‌‌ನಿಂದ ಡಿಲೀಟ್ ಮಾಡುವಂತೆ ಚುನಾವಣೆ ಆಯೋಗ ಟ್ವಿಟರ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ.
Last Updated 24 ಜನವರಿ 2020, 11:08 IST
ಕಪಿಲ್ ವಿವಾದಿತ ಟ್ವೀಟ್ ಅಳಿಸಿಹಾಕುವಂತೆ ಚುನಾವಣಾ ಆಯೋಗದಿಂದ ಟ್ವಿಟರ್‌‌ಗೆ ಮನವಿ
ADVERTISEMENT
ADVERTISEMENT
ADVERTISEMENT