ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Kapil Sibal

ADVERTISEMENT

WFI ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ಗೆ ಪೋಕ್ಸೊ ಕಾಯ್ದೆ ಅನ್ವಯವಾಗದೇ?: ಕಪಿಲ್‌ ಸಿಬಲ್

ಪೋಕ್ಸೊ ಕಾಯ್ದೆ ಹಾಗೂ ತಕ್ಷಣ ಬಂಧನದಂತಹ ಕ್ರಮಗಳು ಡಬ್ಲ್ಯುಎಫ್‌ಐನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ಬಿಟ್ಟು ಉಳಿದ ಎಲ್ಲ ಆರೋಪಿಗಳಿಗೆ ಮಾತ್ರ ಅನ್ವಯವಾಗುತ್ತವೆಯೇ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಬುಧವಾರ ಪ್ರಶ್ನಿಸಿದ್ದಾರೆ.
Last Updated 31 ಮೇ 2023, 18:56 IST
WFI ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ಗೆ ಪೋಕ್ಸೊ ಕಾಯ್ದೆ ಅನ್ವಯವಾಗದೇ?: ಕಪಿಲ್‌ ಸಿಬಲ್

ಧಾರ್ಮಿಕ ಆಚರಣೆಗಳಿಲ್ಲದ, ಎಲ್ಲರನ್ನು ಸಮಾನವಾಗಿ ಕಾಣುವ ಸಂಸತ್ ಭವನ ಬೇಕಿದೆ: ಸಿಬಲ್‌

ನನ್ನ ಭಾರತಕ್ಕೆ ಹೊಸ ಅಥವಾ ಹಳೆ ಸಂಸತ್ತು ಭವನ ಬೇಕಿಲ್ಲ. ಬದಲಾಗಿ ಧಾರ್ಮಿಕ ಆಚರಣೆಗಳಿಲ್ಲದ, ಎಲ್ಲರನ್ನೂ ಸಮಾನವಾಗಿ ಕಾಣುವ ಸಂಸತ್ತು ಬೇಕಿದೆ‘ ಎಂದು ಹೊಸ ಸಂಸತ್‌ ಭವನದ ವಿಚಾರವಾಗಿ ‘ ಸಂಸದ ಕಪಿಲ್ ಸಿಬಲ್‌ ಅಭಿಪ್ರಾಯ ಹೊರಹಾಕಿದ್ದಾರೆ.
Last Updated 30 ಮೇ 2023, 10:00 IST
ಧಾರ್ಮಿಕ ಆಚರಣೆಗಳಿಲ್ಲದ, ಎಲ್ಲರನ್ನು ಸಮಾನವಾಗಿ ಕಾಣುವ ಸಂಸತ್ ಭವನ ಬೇಕಿದೆ: ಸಿಬಲ್‌

ನೂತನ ಸಂಸತ್ ಭವನ: ಪ್ರಧಾನಿ ವ್ಯಾಖ್ಯಾನಕ್ಕೆ ಕಪಿಲ್‌ ಸಿಬಲ್ ಟೀಕೆ

ನವದೆಹಲಿ: ‘ನನ್ನ ನವ ಭಾರತವು ಕೇಸರಿಯಲ್ಲ, ಛಿದ್ರವಾದುದಲ್ಲ, ಅಸಹಿಷ್ಣುವೂ ಅಲ್ಲ’ ಎಂದು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.
Last Updated 29 ಮೇ 2023, 16:36 IST
ನೂತನ ಸಂಸತ್ ಭವನ: ಪ್ರಧಾನಿ ವ್ಯಾಖ್ಯಾನಕ್ಕೆ ಕಪಿಲ್‌ ಸಿಬಲ್ ಟೀಕೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಕೋಮು ವೈರಸ್‌ನಿಂದಾಗುವ ಹಾನಿ ಶಾಶ್ವತ: ಸಿಬಲ್

‘ಕೊರೊನಾ ವೈರಸ್ ಮನುಷ್ಯನ ದೇಹದ ಮೇಲೆ ಮಾತ್ರ ದುಷ್ಪರಿಣಾಮ ಬೀರುತ್ತದೆ. ಕೋಮು ವೈರಾಣು ವ್ಯಕ್ತಿಯ ವಿವೇಚನೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಮಂಗಳವಾರ ಹೇಳಿದ್ದಾರೆ.
Last Updated 23 ಮೇ 2023, 11:02 IST
ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಕೋಮು ವೈರಸ್‌ನಿಂದಾಗುವ ಹಾನಿ ಶಾಶ್ವತ: ಸಿಬಲ್

ಇ.ಡಿ ವಿರೋಧಿಗಳನ್ನು ತೊಡೆದು ಹಾಕುವ ಇಲಾಖೆ ಅಲ್ಲ: ಕಾಂಗ್ರೆಸ್

ಸುಪ್ರೀಂ ಕೋರ್ಟ್‌ನ ಮಾತುಗಳಿಗೆ ಕಿವಿಗೊಡುವಂತೆ ಕೇಂದ್ರಕ್ಕೆ ಒತ್ತಾಯ
Last Updated 17 ಮೇ 2023, 14:28 IST
ಇ.ಡಿ ವಿರೋಧಿಗಳನ್ನು ತೊಡೆದು ಹಾಕುವ ಇಲಾಖೆ ಅಲ್ಲ: ಕಾಂಗ್ರೆಸ್

ಆರ್‌ಎಸ್‌ಎಸ್ ಹಿನ್ನೆಲೆಯ ಕುಲಪತಿಗಳ ನೇಮಕ ಸ್ವಜನಪಕ್ಷಪಾತಕ್ಕೆ ಉದಾಹರಣೆ: ಕಪಿಲ್ ಸಿಬಲ್‌

ಪ್ರಧಾನಿ ಮೋದಿ ಹೇಳಿಕೆಗೆ ಕಪಿಲ್‌ ಸಿಬಲ್‌ ತಿರುಗೇಟು
Last Updated 17 ಮೇ 2023, 13:38 IST
ಆರ್‌ಎಸ್‌ಎಸ್ ಹಿನ್ನೆಲೆಯ ಕುಲಪತಿಗಳ ನೇಮಕ ಸ್ವಜನಪಕ್ಷಪಾತಕ್ಕೆ ಉದಾಹರಣೆ: ಕಪಿಲ್ ಸಿಬಲ್‌

ಕರ್ನಾಟಕ ಗೆದ್ದ ಕಾಂಗ್ರೆಸ್‌ಗೆ ಮಾಜಿ ನಾಯಕ ಕಪಿಲ್ ಸಿಬಲ್‌ ಕಿವಿಮಾತು

ಯುಪಿಎ ಸರ್ಕಾರದ ಎರಡೂ ಅವಧಿಯಲ್ಲಿ ಸಚಿವರಾಗಿದ್ದ ಕಪಿಲ್ ಸಿಬಲ್‌, 2022ರ ಮೇ ತಿಂಗಳಿನಲ್ಲಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಕಾಂಗ್ರೆಸ್‌ನ ಜಿ–23 ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸಿಬಲ್‌, ಪಕ್ಷದ ಹಲವು ನಿಲುವುಗಳನ್ನು ಬಹಿರಂಗವಾಗಿಯೇ ಟೀಕೆ ಮಾಡಿದ್ದರು.
Last Updated 14 ಮೇ 2023, 14:32 IST
ಕರ್ನಾಟಕ ಗೆದ್ದ ಕಾಂಗ್ರೆಸ್‌ಗೆ ಮಾಜಿ ನಾಯಕ ಕಪಿಲ್ ಸಿಬಲ್‌ ಕಿವಿಮಾತು
ADVERTISEMENT

ದಿ ಕೇರಳ ಸ್ಟೋರಿ | ಕಪಿಲ್‌ ಸಿಬಲ್‌, ಖುಷ್ಬೂ ಸುಂದರ್‌ ನಡುವೆ ಟ್ವೀಟ್‌ ವಾರ್

ಚಿತ್ರಕಥೆ ಮೂಲಕವೇ ವಿವಾದ ಎಬ್ಬಿಸಿರುವ ‘ದಿ ಕೇರಳ ಸ್ಟೋರಿ‘ ಸಿನಿಮಾ ವಿಚಾರವಾಗಿ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬು ಸುಂದರ್‌ ಮತ್ತು ರಾಜ್ಯ ಸಭಾ ಸಂಸದ ಕಪಿಲ್‌ ಸಿಬಲ್‌ ನಡುವೆ ಟ್ವೀಟ್‌ ಸಮರ ನಡೆದಿದೆ.
Last Updated 9 ಮೇ 2023, 6:45 IST
ದಿ ಕೇರಳ ಸ್ಟೋರಿ | ಕಪಿಲ್‌ ಸಿಬಲ್‌, ಖುಷ್ಬೂ ಸುಂದರ್‌ ನಡುವೆ ಟ್ವೀಟ್‌ ವಾರ್

ಕುಸ್ತಿಪಟುಗಳ ಪ್ರತಿಭಟನೆ: ಮೌನ ಏಕೆ, ಮೋದಿಗೆ ಸಿಬಲ್‌ ಪ್ರಶ್ನೆ

ಭಾರತ ಕುಸ್ತಿ ಫೆಡರೇಷನ್‌ನ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಏಕೆ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಪ್ರಶ್ನಿಸಿದ್ದಾರೆ.
Last Updated 6 ಮೇ 2023, 19:11 IST
ಕುಸ್ತಿಪಟುಗಳ ಪ್ರತಿಭಟನೆ: ಮೌನ ಏಕೆ, ಮೋದಿಗೆ ಸಿಬಲ್‌ ಪ್ರಶ್ನೆ

ಯುಪಿಎ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟರಿಗೆ ಶಿಕ್ಷೆ: ಕಪಿಲ್‌ ಸಿಬಲ್‌

‘ಯುಪಿಎ ಆಡಳಿತಾವಧಿಯಲ್ಲಿ ಭ್ರಷ್ಟರ ಪೈಕಿ ಅತಿ ಹೆಚ್ಚು ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಲೋಕಪಾಲ ಸ್ಥಾಪನೆಯಾದ ದಿನದಿಂದಲೂ ಆ ಸಂಸ್ಥೆ ಮೌನದ ಮೊರೆ ಹೋಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಮಂಗಳವಾರ ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 11:48 IST
ಯುಪಿಎ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟರಿಗೆ ಶಿಕ್ಷೆ: ಕಪಿಲ್‌ ಸಿಬಲ್‌
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT