ಒಳನೋಟ | ಕಟ್ಟಡ ಕಾರ್ಮಿಕರಿಗೆ ಮೃಷ್ಟಾನ್ನ; ಹೊರರಾಜ್ಯದವರಿಗೆ ಚಿತ್ರಾನ್ನ
ನೇತ್ರಾವತಿ ತೀರದಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಒಡಿಶಾ, ಪಶ್ಚಿಮ ಬಂಗಾಳದ ಕಾರ್ಮಿಕರ ನೋವಿನ ಕಥೆ ಇದು. ಅಕ್ರಮ ಮರಳು ಗಣಿಗಾರಿಕೆಯಲ್ಲಿ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರೋ ಮರಳು ತೆಗೆಸುತ್ತಾರೆ.Last Updated 22 ಫೆಬ್ರುವರಿ 2020, 23:26 IST