ಗುರುವಾರ, 3 ಜುಲೈ 2025
×
ADVERTISEMENT

Karnataka Bhavan

ADVERTISEMENT

ಈಗ ನನ್ನ ನೆನಪಾಗಲಿಲ್ಲ: ಪರಮೇಶ್ವರ

‘ದೆಹಲಿ ಕರ್ನಾಟಕ ಭವನ ಉದ್ಘಾಟನೆಗೆ ಆಹ್ವಾನ ಇರಲಿಲ್ಲ. ಹಾಗಾಗಿ, ಹೋಗಲಿಲ್ಲ. ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿದ್ದೆ. ಈಗ ಅವರಿಗೆ ನೆನಪಾಗಲಿಲ್ಲ ಎನಿಸುತ್ತದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 3 ಏಪ್ರಿಲ್ 2025, 16:03 IST
ಈಗ ನನ್ನ ನೆನಪಾಗಲಿಲ್ಲ: ಪರಮೇಶ್ವರ

ದೆಹಲಿ: ಕರ್ನಾಟಕ ಭವನದ ಹೊಸ ಕಟ್ಟಡ ಉದ್ಘಾಟನೆ ಏ.2ರಂದು: CM, ಕೇಂದ್ರ ಸಚಿವರು ಭಾಗಿ

New Karnataka Bhavan: ದೆಹಲಿಯ ಚಾಣಿಕ್ಯಪುರಿ ಪ್ರದೇಶದಲ್ಲಿ ನಿರ್ಮಿತ ಕರ್ನಾಟಕ ಭವನದ ಹೊಸ ಕಟ್ಟಡ ‘ಕಾವೇರಿ’ ಏ. 2ರಂದು ಉದ್ಘಾಟನೆಯಾಗಲಿದ್ದು, CM ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
Last Updated 31 ಮಾರ್ಚ್ 2025, 9:38 IST
ದೆಹಲಿ: ಕರ್ನಾಟಕ ಭವನದ ಹೊಸ ಕಟ್ಟಡ ಉದ್ಘಾಟನೆ ಏ.2ರಂದು: CM, ಕೇಂದ್ರ ಸಚಿವರು ಭಾಗಿ

ನವದೆಹಲಿಯ ಕರ್ನಾಟಕ ಭವನದ ನೇಮಕಾತಿ: ತಿದ್ದುಪಡಿಗೆ ಆಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿರುವ ಅವರು, ‘ಈ ಸಂಬಂಧ ನವದೆಹಲಿ ನಿವಾಸಿ ಆಯುಕ್ತರಿಗೆ ಕಡತ ಕಳುಹಿಸಿದ್ದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನನೆಗುದಿಯಲ್ಲಿಟ್ಟಿ ದ್ದಾರೆ.
Last Updated 24 ಮಾರ್ಚ್ 2025, 0:30 IST
ನವದೆಹಲಿಯ ಕರ್ನಾಟಕ ಭವನದ ನೇಮಕಾತಿ: ತಿದ್ದುಪಡಿಗೆ ಆಗ್ರಹ

ಕರ್ನಾಟಕ ಭವನ ಕಾಮಗಾರಿ ಅವೈಜ್ಞಾನಿಕ: ಅಂದಾಜು ಸಮಿತಿ ಅತೃಪ್ತಿ

ಯೋಜನಾ ವೆಚ್ಚ ಹಿಗ್ಗಿದ್ದಕ್ಕೆ ಅಸಮಾಧಾನ *ಲೆಕ್ಕಪರಿಶೋಧನೆಗೆ ಸೂಚನೆ
Last Updated 28 ಸೆಪ್ಟೆಂಬರ್ 2024, 20:02 IST
ಕರ್ನಾಟಕ ಭವನ ಕಾಮಗಾರಿ ಅವೈಜ್ಞಾನಿಕ: ಅಂದಾಜು ಸಮಿತಿ ಅತೃಪ್ತಿ

ಮಹಾರಾಷ್ಟ್ರದ ಗುಡ್ಡಾಪುರದಲ್ಲಿ 'ಕರ್ನಾಟಕ ಭವನ' ಲೋಕಾರ್ಪಣೆ

ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ₹10.96 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ 'ಕರ್ನಾಟಕ ಭವನ'ವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.
Last Updated 1 ಆಗಸ್ಟ್ 2024, 9:20 IST
ಮಹಾರಾಷ್ಟ್ರದ ಗುಡ್ಡಾಪುರದಲ್ಲಿ 'ಕರ್ನಾಟಕ ಭವನ' ಲೋಕಾರ್ಪಣೆ

ಕರ್ನಾಟಕ ಭವನ: ಅಧಿಕಾರಿಗಳದ್ದೇ ದರ್ಬಾರ್‌!

‘ಆತಿಥ್ಯ’ ನಿರ್ವಹಣೆಗೆ ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿಗಳು
Last Updated 7 ಏಪ್ರಿಲ್ 2022, 19:58 IST
ಕರ್ನಾಟಕ ಭವನ: ಅಧಿಕಾರಿಗಳದ್ದೇ ದರ್ಬಾರ್‌!

ದೆಹಲಿ: ಕರ್ನಾಟಕ ಭವನದ ಖಾಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿಯಿರುವ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
Last Updated 28 ಆಗಸ್ಟ್ 2021, 12:27 IST
ದೆಹಲಿ: ಕರ್ನಾಟಕ ಭವನದ ಖಾಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ADVERTISEMENT

ದೆಹಲಿ 'ಕನ್ನಡಿಗರ' ನೆರವಿಗೆ ಬಾರದ 'ಕರ್ನಾಟಕ' ಭವನ!

ಕೊರೊನಾ: ಕರ್ನಾಟಕ ಸಂಘದ ಸಹಾಯಹಸ್ತ
Last Updated 29 ಏಪ್ರಿಲ್ 2021, 19:29 IST
ದೆಹಲಿ 'ಕನ್ನಡಿಗರ' ನೆರವಿಗೆ ಬಾರದ 'ಕರ್ನಾಟಕ' ಭವನ!

ವಾಚಕರ ವಾಣಿ | ಅಧಿಕಾರಿಗಳ ಮರುನಿಯೋಜನೆ ಮಾಡಿ

ಕೋವಿಡ್‌– 19 ಕಾರಣದಿಂದ ಕರ್ನಾಟಕ ಭವನದಲ್ಲಿ ಈಗ ಯಾವುದೇ ಅತಿಥಿಗಳಿಲ್ಲ ಮತ್ತು ಮುಂದಿನ ಆರು ತಿಂಗಳ ಕಾಲ ಅತಿಥಿಗಳು ಭೇಟಿ ನೀಡುವ ಸಾಧ್ಯತೆಯೂ ಕಡಿಮೆ.
Last Updated 11 ಆಗಸ್ಟ್ 2020, 19:30 IST
fallback

ದೆಹಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್‌ ಮಿತಾಶ್‌ ವರ್ಗಾವಣೆ

ದೆಹಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ, ಐಎಎಸ್‌ ಅಧಿಕಾರಿ ನಿಲಯ್‌ ಮಿತಾಶ್‌ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
Last Updated 3 ಮೇ 2020, 13:27 IST
ದೆಹಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್‌ ಮಿತಾಶ್‌ ವರ್ಗಾವಣೆ
ADVERTISEMENT
ADVERTISEMENT
ADVERTISEMENT