ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ–ಡಿಸಿಎಂ ಕರ್ತವ್ಯ ಅಧಿಕಾರಿಗಳ ‘ಬೂಟಿನ‘ ಜಟಾಪಟಿ
Karnataka Officials Dispute: ಇಲ್ಲಿನ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ವಿಶೇಷ ಕರ್ತವ್ಯ ಅಧಿಕಾರಿಗಳ ಜಟಾಪಟಿ ತಾರಕಕ್ಕೇರಿದ್ದು ಉಪಮುಖ್ಯಮಂತ್ರಿ ಅವರ ಅಧಿಕಾರಿ ಆಂಜನೇಯ ದೂರು ನೀಡಿದ್ದಾರೆ.Last Updated 25 ಜುಲೈ 2025, 15:34 IST