ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2021

ADVERTISEMENT

ಹುಬ್ಬಳ್ಳಿ: ₹ 711 ಕೋಟಿ ಬಜೆಟ್‌ಗೆ ಅನುಮೋದನೆ

ಹಳೇ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಆದ್ಯತೆ, ಚರ್ಚ್‌ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ
Last Updated 18 ಮಾರ್ಚ್ 2021, 4:17 IST
ಹುಬ್ಬಳ್ಳಿ: ₹ 711 ಕೋಟಿ ಬಜೆಟ್‌ಗೆ ಅನುಮೋದನೆ

ಅಭಿವೃದ್ಧಿ ವಿರೋಧಿ ಬಜೆಟ್: ಸಿದ್ದರಾಮಯ್ಯ ಟೀಕಾಪ್ರಹಾರ

ಬೆಂಗಳೂರು: ’ರಾಜ್ಯದಲ್ಲಿ 2004ರಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಜಾರಿಗೆ ಬಂದ ಬಳಿಕ ಮೊದಲ ಬಾರಿಗೆ ಖೋತಾ ಬಜೆಟ್‌ ಮಂಡನೆಯಾಗಿದೆ. ಇದೊಂದು ಅಭಿವೃದ್ಧಿ ವಿರೋಧಿ ಬಜೆಟ್‌‘ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.
Last Updated 15 ಮಾರ್ಚ್ 2021, 21:29 IST
ಅಭಿವೃದ್ಧಿ ವಿರೋಧಿ ಬಜೆಟ್: ಸಿದ್ದರಾಮಯ್ಯ ಟೀಕಾಪ್ರಹಾರ

ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ: ಇನ್ನೂ ಹೆಚ್ಚಿನ ಅನುದಾನಕ್ಕೆ ಆಗ್ರಹ

ಬಜೆಟ್‌ ಅನುದಾನಕ್ಕೆ ಅ‍ಪಸ್ವರ
Last Updated 14 ಮಾರ್ಚ್ 2021, 2:42 IST
ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ: ಇನ್ನೂ ಹೆಚ್ಚಿನ ಅನುದಾನಕ್ಕೆ ಆಗ್ರಹ

Karnataka Budget 2021: ಹೊಸ ಜಿಲ್ಲೆ ವಿಜಯನಗರಕ್ಕಿಲ್ಲ ಬಿಡಿಗಾಸು

ಜಿಲ್ಲೆ ಘೋಷಣೆಯಷ್ಟೇ ಸಂಭ್ರಮದ ವಿಷಯ; ನೀರಾವರಿ ಯೋಜನೆಗಳಿಗೂ ಇಲ್ಲ ಒತ್ತು
Last Updated 10 ಮಾರ್ಚ್ 2021, 1:47 IST
Karnataka Budget 2021: ಹೊಸ ಜಿಲ್ಲೆ ವಿಜಯನಗರಕ್ಕಿಲ್ಲ ಬಿಡಿಗಾಸು

ಅಂಗವಿಕಲರ ಸಬಲೀಕರಣಕ್ಕೆ ಸಿಗದ ಆದ್ಯತೆ

ಚುನಾವಣೆಪೂರ್ವ ಪ್ರಣಾಳಿಕೆಯಲ್ಲಿ ಅಂಗವಿಕಲರಿಗಾಗಿ ಘೋಷಣೆ ಮಾಡಿದ ಆಶ್ವಾಸನೆಗಳನ್ನು ರಾಜ್ಯದ ಈಗಿನ ಸರ್ಕಾರ ತನ್ನ ಎರಡನೇ ಬಜೆಟ್‌ನಲ್ಲಿಯೂ ಸಂಪೂರ್ಣವಾಗಿ ಕಡೆಗಣಿಸಿರುವುದು ಸರ್ಕಾರಕ್ಕೆ ಅಂಗವಿಕಲರ ಮೇಲಿರುವ ಅಸಡ್ಡೆಯನ್ನು ತೋರಿಸುತ್ತದೆ.
Last Updated 9 ಮಾರ್ಚ್ 2021, 19:31 IST
fallback

ಸರ್ವರ ಹಿತ ಕಾಯುವ ಬಜೆಟ್‌

ಕೋವಿಡ್– 19ರಿಂದ ರಾಜ್ಯ ಸರ್ಕಾರ ಬಹಳಷ್ಟು ಆರ್ಥಿಕ ತೊಂದರೆಯಲ್ಲಿದ್ದರೂ ಅಬಕಾರಿ ತೆರಿಗೆ, ಪೆಟ್ರೋಲ್‌, ಡೀಸೆಲ್‌ಗಳ ಮೇಲೆ ತೆರಿಗೆ ಹೆಚ್ಚಳ ಮಾಡದಿರುವುದು ಸಮಾಧಾನಕರ.
Last Updated 9 ಮಾರ್ಚ್ 2021, 19:31 IST
fallback

ಚುರುಮುರಿ: ಬ್ಯಾಲೆನ್ಸ್ಡ್‌ ಬಜೆಟ್

‘ವಿರೋಧ ಪಕ್ಷದವರು ನಮ್ಮ ಪಕ್ಕದ ಮನೆಯವರು ಇದ್ದಂತೆ. ಸಣ್ಣ ಹುಳುಕು ಸಿಕ್ಕಿದರೂ ಹರಿದು ಹಬ್ಬ ಮಾಡಿಬಿಡ್ತಾರೆ. ಸರ್ಕಾರ, ಸಂಸಾರ ನಡೆಸುವವರಿಗೆ ಮಾತ್ರ ನಿಭಾಯಿಸುವ ಕಷ್ಟ ಅರ್ಥ ಆಗೋದು’ ಅಂದ ಶಂಕ್ರಿ.
Last Updated 9 ಮಾರ್ಚ್ 2021, 19:31 IST
ಚುರುಮುರಿ: ಬ್ಯಾಲೆನ್ಸ್ಡ್‌ ಬಜೆಟ್
ADVERTISEMENT

ಬಜೆಟ್‌ನಲ್ಲಿ ಜಿಲ್ಲೆಯ ಕಡೆಗಣನೆ: ಜನಪ್ರತಿನಿಧಿಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ

ರೈತ ಸಂಘ ಸದಸ್ಯರ ಆಕ್ರೋಶ
Last Updated 9 ಮಾರ್ಚ್ 2021, 17:20 IST
ಬಜೆಟ್‌ನಲ್ಲಿ ಜಿಲ್ಲೆಯ ಕಡೆಗಣನೆ: ಜನಪ್ರತಿನಿಧಿಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ

ಬಜೆಟ್‌ನಲ್ಲಿ ಕಾಣಿಸುತ್ತಿದೆ ಕಪ್ಪುಚುಕ್ಕೆ: ಸಂಸದ ಎ.ನಾರಾಯಣಸ್ವಾಮಿ ಅಸಮಾಧಾನ

ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನಿಗಮಗಳಿಗೆ ಹಂಚಿಕೆ ಮಾಡಿದ ಅನುದಾನದ ಬಗ್ಗೆ ಅಸಮಾಧಾನವಿದೆ. ಬಜೆಟ್‌ಗೆ ಇದೊಂದು ಕಪ್ಪುಚುಕ್ಕೆಯಾಗಿ ಕಾಣಿಸುತ್ತಿದೆ ಎಂದು ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
Last Updated 9 ಮಾರ್ಚ್ 2021, 11:13 IST
ಬಜೆಟ್‌ನಲ್ಲಿ ಕಾಣಿಸುತ್ತಿದೆ ಕಪ್ಪುಚುಕ್ಕೆ: ಸಂಸದ ಎ.ನಾರಾಯಣಸ್ವಾಮಿ ಅಸಮಾಧಾನ

ಮೈಸೂರಲ್ಲಿ ₹ 100 ಕೋಟಿ ವೆಚ್ಚದ ಕ್ಯಾನ್ಸರ್ ಕೇಂದ್ರ:‌ ರೋಗಿಗಳಿಗೆ ವರವಾದ ಕೊಡುಗೆ

ಬಜೆಟ್‌ನಲ್ಲಿ ₹ 100 ಕೋಟಿ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Last Updated 9 ಮಾರ್ಚ್ 2021, 4:16 IST
fallback
ADVERTISEMENT
ADVERTISEMENT
ADVERTISEMENT