ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

karnataka bundh

ADVERTISEMENT

ಕಾವೇರಿ ಹೋರಾಟ | ವ್ಯಾಪಾರ–ವಹಿವಾಟು ಸ್ತಬ್ಧ: ₹ 400 ಕೋಟಿ ನಷ್ಟ

ಶೇ 80ರಷ್ಟು ಅಂಗಡಿ, ಮಳಿಗೆ, ಕೈಗಾರಿಕೆಗಳು ಬಂದ್
Last Updated 29 ಸೆಪ್ಟೆಂಬರ್ 2023, 16:03 IST
ಕಾವೇರಿ ಹೋರಾಟ | ವ್ಯಾಪಾರ–ವಹಿವಾಟು ಸ್ತಬ್ಧ: ₹ 400 ಕೋಟಿ ನಷ್ಟ

ಸ್ವಾತಂತ್ರ್ಯ ಉದ್ಯಾನದಲ್ಲಿ ಮೊಳಗಿದ ಕಾವೇರಿ ಕಹಳೆ: 785 ಮಂದಿ ಪೊಲೀಸ್‌ ವಶಕ್ಕೆ

ಮೆರವಣಿಗೆಗೆ ಪೊಲೀಸರ ತಡೆ: ಕಪ್ಪುಬಟ್ಟೆ ದಿರಿಸಿನಲ್ಲಿ ವಾಟಾಳ್ ನಾಗರಾಜ್ 
Last Updated 29 ಸೆಪ್ಟೆಂಬರ್ 2023, 15:58 IST
ಸ್ವಾತಂತ್ರ್ಯ ಉದ್ಯಾನದಲ್ಲಿ ಮೊಳಗಿದ ಕಾವೇರಿ ಕಹಳೆ: 785 ಮಂದಿ ಪೊಲೀಸ್‌ ವಶಕ್ಕೆ

ತಮಿಳುನಾಡು ವಿರುದ್ಧ ಕನ್ನಡಿಗರ ಆಕ್ರೋಶ: ರಾಜ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ತಮಿಳುನಾಡು ವಿರುದ್ಧ ಹೆಚ್ಚಿದ ಆಕ್ರೋಶ, ರಕ್ತ ಹರಿಸಿದ ಕಾರ್ಯಕರ್ತರು, ಹಲವೆಡೆ ಹೆದ್ದಾರಿ ತಡೆ, ರಾಜ್ಯ ಸರ್ಕಾರದ ವಿರುದ್ಧವೂ ಅಸಮಾಧಾನ, ತಮಿಳುನಾಡು ವಿರುದ್ಧ ಗುಡುಗಿದ ಚಿತ್ರರಂಗ, ಸ್ವಯಂಪ್ರೇರಿತರಾಗಿ ಅಂಗಡಿ–ಮುಂಗಟ್ಟು ಮುಚ್ಚಿ ಬೆಂಬಲ ಸೂಚಿಸಿದ ವ್ಯಾಪಾರಿಗಳು...
Last Updated 29 ಸೆಪ್ಟೆಂಬರ್ 2023, 15:37 IST
ತಮಿಳುನಾಡು ವಿರುದ್ಧ ಕನ್ನಡಿಗರ ಆಕ್ರೋಶ: ರಾಜ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

News Express | ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕು!

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ಬಂದ್‌ ಮಾಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆಯೇ, ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕಕ್ಕೆ ವ್ಯತಿರಿಕ್ತವಾದ ತೀರ್ಪನ್ನು ನೀಡಿದೆ.
Last Updated 29 ಸೆಪ್ಟೆಂಬರ್ 2023, 14:40 IST
News Express | ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕು!

ಕರ್ನಾಟಕ ಬಂದ್‌; ಚಾಮರಾಜನಗರದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ಕಾವೇರಿ ಹೋರಾಟ ಕ್ರಿಯಾ ಸಮಿತಿ, ವಿವಿಧ ಸಂಘಟನೆಗಳಿಂದ ಬೆಂಬಲ, ಖಾಸಗಿ ಬಸ್‌, ಆಟೊಗಳಿಲ್ಲ
Last Updated 28 ಸೆಪ್ಟೆಂಬರ್ 2023, 14:31 IST
ಕರ್ನಾಟಕ ಬಂದ್‌; ಚಾಮರಾಜನಗರದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌, 29ರ ಹೋರಾಟಕ್ಕೆ ನೂರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
Last Updated 27 ಸೆಪ್ಟೆಂಬರ್ 2023, 23:19 IST
ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?

ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ: ಎಚ್.ಡಿ. ಕುಮಾರಸ್ವಾಮಿ

ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನ ಇಲ್ಲ. ಬದಲಿಗೆ ಎಂಇಎಸ್‌ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 25 ಡಿಸೆಂಬರ್ 2021, 12:58 IST
ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ: ಎಚ್.ಡಿ. ಕುಮಾರಸ್ವಾಮಿ
ADVERTISEMENT

ಯಾದಗಿರಿ: ಪ್ರತಿಭಟನೆಗೆ ಸಿಮೀತವಾದ ಕರ್ನಾಟಕ ಬಂದ್‌

ಮರಾಠಾ ಅಭಿವೃದ್ಧಿ ನಿಗಮ ಹಿಂಪಡೆಯಲು ಆಗ್ರಹ; ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು
Last Updated 6 ಡಿಸೆಂಬರ್ 2020, 5:09 IST
ಯಾದಗಿರಿ: ಪ್ರತಿಭಟನೆಗೆ ಸಿಮೀತವಾದ ಕರ್ನಾಟಕ ಬಂದ್‌

ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ: ಪ್ರತಿಭಟನೆಗಷ್ಟೇ ಸೀಮಿತ

ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ, ಮೆರವಣಿಗೆ ಬಿಟ್ಟರೆ ಉಳಿದಂತೆ ರಾಜ್ಯದಾದ್ಯಂತ ಕೆಎಸ್‌ಆರ್‌ಟಿಸಿ, ಬೆಂಗಳೂರಿನಲ್ಲಿ ಬಿಎಂಟಿಸಿ, ಮೆಟ್ರೋ ಸಂಚಾರ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ–ವಹಿವಾಟು ಸಹ ಸಾಮಾನ್ಯವಾಗಿತ್ತು. ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
Last Updated 5 ಡಿಸೆಂಬರ್ 2020, 13:50 IST
ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ: ಪ್ರತಿಭಟನೆಗಷ್ಟೇ ಸೀಮಿತ
ADVERTISEMENT
ADVERTISEMENT
ADVERTISEMENT