T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?
Sanjay Krishnamurthy: ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರಾಗಿದ್ದು, ಸಂಜಯ್ ಅಮೆರಿಕದಲ್ಲಿ ಜನಿಸಿದ್ದಾರೆ. ಆದರೂ, ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.Last Updated 9 ಫೆಬ್ರುವರಿ 2026, 2:40 IST