ಬುಧವಾರ, 5 ನವೆಂಬರ್ 2025
×
ADVERTISEMENT

Karnataka cricket committee

ADVERTISEMENT

ನ.30ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ

Cricket Administration: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯು ನವೆಂಬರ್ 30ರಂದು ನಡೆಯಲಿದೆ.
Last Updated 28 ಅಕ್ಟೋಬರ್ 2025, 23:30 IST
ನ.30ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ

ಕೆಎಸ್‌ಸಿಎಗೆ ವಿಳಂಬವಿಲ್ಲದೆ ಚುನಾವಣೆ ನಡೆಸಿ: ವೆಂಕಟೇಶ್ ಪ್ರಸಾದ್ ತಂಡ ಒತ್ತಾಯ

KSCA Administration: ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಮತ್ತಷ್ಟು ವಿಳಂಬವಿಲ್ಲದೆ ದಿನಾಂಕ ನಿಗದಿಪಡಿಸಬೇಕು ಎಂದು ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡ ಹಾಲಿ ಆಡಳಿತ ಮಂಡಳಿಗೆ ಒತ್ತಾಯಿಸಿದೆ.
Last Updated 27 ಅಕ್ಟೋಬರ್ 2025, 23:30 IST
ಕೆಎಸ್‌ಸಿಎಗೆ ವಿಳಂಬವಿಲ್ಲದೆ ಚುನಾವಣೆ ನಡೆಸಿ: ವೆಂಕಟೇಶ್ ಪ್ರಸಾದ್ ತಂಡ ಒತ್ತಾಯ

ಆಳ–ಅಗಲ | ಕರ್ನಾಟಕದ ಕ್ರಿಕೆಟ್ ಕಿರೀಟಕ್ಕೆ ಸುವರ್ಣ ಸಂಭ್ರಮ

ಆ ಕಾಲದಲ್ಲಿ ಕ್ರಿಕೆಟ್ ಆಡುವವರು ಮತ್ತು ನೋಡುವವರಿಬ್ಬರಿಗೂ ಇದ್ದುದು ಒಂದೇ ಭಾವ– ಅದು ಪ್ರೀತಿಯಷ್ಟೇ. ಅಂತಹ ಕಾಲಘಟ್ಟದಲ್ಲಿ ಎರ‍್ರಪಳ್ಳಿ ಪ್ರಸನ್ನ ನಾಯಕತ್ವದ ತಂಡವು ಕರ್ನಾಟಕಕ್ಕೆ ಮೊಟ್ಟಮೊದಲ ರಣಜಿ ಟ್ರೋಫಿ ಗೆದ್ದುಕೊಟ್ಟ ಸಾಧನೆಗೆ ಈಗ ಚಿನ್ನದ ಸಂಭ್ರಮ
Last Updated 22 ಮಾರ್ಚ್ 2024, 23:31 IST
ಆಳ–ಅಗಲ | ಕರ್ನಾಟಕದ ಕ್ರಿಕೆಟ್ ಕಿರೀಟಕ್ಕೆ ಸುವರ್ಣ ಸಂಭ್ರಮ

ಕೆಎಸ್‌ಸಿಗೆ ಸಿಒಎ ಚಾಟಿಯೇಟು; ಮತದಾನ ಹಕ್ಕು ಮೊಟಕುಗೊಳಿಸುವ ಎಚ್ಚರಿಕೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಸುಧಾರಣೆಗಳನ್ನು ತರಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುವ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಸಿಒಎ ಚಾಟಿ ಬೀಸಿದೆ.
Last Updated 30 ಅಕ್ಟೋಬರ್ 2018, 19:07 IST
ಕೆಎಸ್‌ಸಿಗೆ ಸಿಒಎ ಚಾಟಿಯೇಟು; ಮತದಾನ ಹಕ್ಕು ಮೊಟಕುಗೊಳಿಸುವ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT