ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Education Department

ADVERTISEMENT

ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ

*ವಾರದಲ್ಲಿ ನಿರ್ಧಾರ ಸಾಧ್ಯತೆ
Last Updated 30 ಜನವರಿ 2024, 23:30 IST
ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ

ಶಾಲೆಗಳ ಮಾನ್ಯತೆ ನವೀಕರಣ: ಜ. 25ರವರೆಗೆ ಅವಕಾಶ

ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆಯ ನವೀಕರಣದ ಅವಧಿಯನ್ನು ಶಿಕ್ಷಣ ಇಲಾಖೆ ಜ.25ರವರೆಗೂ ವಿಸ್ತರಿಸಿದೆ.
Last Updated 19 ಜನವರಿ 2023, 15:31 IST
ಶಾಲೆಗಳ ಮಾನ್ಯತೆ ನವೀಕರಣ: ಜ. 25ರವರೆಗೆ ಅವಕಾಶ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಆಯಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಬದಲಿಗೆ ಮಂಜೂರಾದ ಹುದ್ದೆಗಳ ಆಧಾರದಲ್ಲಿ ಶೇಕಡವಾರು ಮಿತಿಯನ್ನು ಲೆಕ್ಕಾಚಾರ ಮಾಡುವಂತೆ ಸೂಚಿಸಿದೆ.
Last Updated 23 ನವೆಂಬರ್ 2021, 19:27 IST
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆ

ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗಳಿಗೆ ಹೋಗಲು ಅವಕಾಶ ಇಲ್ಲ

ಒಂಬತ್ತನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇದೇ 21ರಿಂದ ಶಾಲೆಗಳನ್ನು ತೆರೆದು, ಸಂದೇಹ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಬಹುದೆಂದು ಕೇಂದ್ರ ಸರ್ಕಾರ ಸೂಚಿಸಿದ್ದರೂ, ರಾಜ್ಯದಲ್ಲಿ ಈ ತಿಂಗಳ ಅಂತ್ಯದವರೆಗೆ ಅನುಮತಿ ನೀಡದಿರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತೀರ್ಮಾನಿಸಿದೆ
Last Updated 19 ಸೆಪ್ಟೆಂಬರ್ 2020, 16:23 IST
ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗಳಿಗೆ ಹೋಗಲು ಅವಕಾಶ ಇಲ್ಲ

ಸಂಗತ | ಏಕರೂಪಿಯಲ್ಲ, ಮಾದರಿ ಪಠ್ಯಕ್ರಮ

ಇದರ ಜಾರಿಯಿಂದಾಗುವ ಪ್ರಯೋಜನಕ್ಕಿಂತ ಕಲ್ಪಿತ ಬಾಧಕದ ಕುರಿತೇ ಹೆಚ್ಚು ಚರ್ಚೆ ನಡೆದಿರುವುದು ದುರದೃಷ್ಟಕರ ಸಂಗತಿ
Last Updated 22 ಜೂನ್ 2020, 19:31 IST
ಸಂಗತ | ಏಕರೂಪಿಯಲ್ಲ, ಮಾದರಿ ಪಠ್ಯಕ್ರಮ

ಕೊಠಡಿ ನಿರ್ಮಾಣಕ್ಕೆ ₹ 758 ಕೋಟಿ: ‘ಪ್ರಜಾವಾಣಿ’ ವರದಿಗೆ ಸಚಿವರ ಸ್ಪಂದನೆ

ಪ್ರವಾಹ ಪೀಡಿತ ಜಿಲ್ಲೆಗಳ ಶಾಲೆಗಳ ಸ್ಥಿತಿಗತಿ ಕುರಿತಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕ, ಕಳಕಳಿಗೆ ತಕ್ಷಣ ಸ್ಪಂದಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌, ‘ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹ 758ಕೋಟಿ ಮಂಜೂರಾಗಿದೆ’ ಎಂದು ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2020, 2:46 IST
ಕೊಠಡಿ ನಿರ್ಮಾಣಕ್ಕೆ ₹ 758 ಕೋಟಿ: ‘ಪ್ರಜಾವಾಣಿ’ ವರದಿಗೆ ಸಚಿವರ ಸ್ಪಂದನೆ

ದ್ವಿತೀಯ ಪಿಯು ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆ

ಜೆಇಇ ಪರೀಕ್ಷೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಪರಿಷ್ಕರಿಸಿದ್ದು, ಪರೀಕ್ಷೆ 2020ರ ಜ.13ರಿಂದ ಜ.25ರವರೆಗೆ ನಡೆಯಲಿದೆ.
Last Updated 11 ಡಿಸೆಂಬರ್ 2019, 20:16 IST
ದ್ವಿತೀಯ ಪಿಯು ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆ
ADVERTISEMENT

ಸ್ನಾತಕೋತ್ತರ ಪದವೀಧರರಿಗೆ ಸಿಹಿ ಸುದ್ದಿ

ಉಪನ್ಯಾಸಕರು, ಪ್ರಾಂಶುಪಾಲರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ ಸರ್ಕಾರ
Last Updated 7 ಮೇ 2019, 2:08 IST
ಸ್ನಾತಕೋತ್ತರ ಪದವೀಧರರಿಗೆ ಸಿಹಿ ಸುದ್ದಿ
ADVERTISEMENT
ADVERTISEMENT
ADVERTISEMENT