ಮಂಗಳವಾರ, 4 ನವೆಂಬರ್ 2025
×
ADVERTISEMENT

Karnataka Film Award

ADVERTISEMENT

ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು

Kannada Film Award: ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದಲ್ಲಿ ನಮನ ಪಾತ್ರಕ್ಕಾಗಿ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದು, ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
Last Updated 4 ನವೆಂಬರ್ 2025, 8:08 IST
ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು
err

PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ

Prajavani Cine Sammana-3 LIVE: ಅರಮನೆ ಮೈದಾನದಲ್ಲಿ ನಡೆದ ಪ್ರಜಾವಾಣಿ ಸಿನಿ ಸಮ್ಮಾನ 2025 ಕನ್ನಡ ಸಿನಿಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿತ್ತು. ಸಿನಿರಂಗದ ಹಿರಿ–ಕಿರಿ ಕಲಾವಿದರ ಅಪರೂಪದ ಸಂಗಮಕ್ಕೆ ಈ ವೇದಿಕೆ ಸಾಕ್ಷಿಯಾಯಿತು.
Last Updated 28 ಜೂನ್ 2025, 13:12 IST
PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ

PV Cine Samman-3 | ಅತ್ಯುತ್ತಮ ನಟಿ: ಯಾರ ಮುಡಿಗೆ ಸಿನಿ ಸಮ್ಮಾನದ ಕಿರೀಟ?

PV Cine Samman 3 | ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿ ಪ್ರಕಟವಾಗಿದೆ.
Last Updated 21 ಜೂನ್ 2025, 0:30 IST
PV Cine Samman-3 | ಅತ್ಯುತ್ತಮ ನಟಿ: ಯಾರ ಮುಡಿಗೆ ಸಿನಿ ಸಮ್ಮಾನದ ಕಿರೀಟ?

PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

Prajavani Cine Samman Awards ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್‌ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
Last Updated 20 ಜೂನ್ 2025, 0:30 IST
PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

ಚಲನಚಿತ್ರ ಪ್ರಶಸ್ತಿ:ರಾಘವೇಂದ್ರ ರಾಜ್‌ಕುಮಾರ್, ಶೇಷಾದ್ರಿ, ಮೇಘನಾರಾಜ್‌ ಸವಿನುಡಿ

ರಾಜ್ಯ ಚಲನಚಿತ್ರ ಪ್ರಶಸ್ತಿ: ರಾಘವೇಂದ್ರ ರಾಜ್‌ಕುಮಾರ್ ಪಿ.ಶೇಷಾದ್ರಿ, ಮೇಘನಾರಾಜ್‌ ಸವಿನುಡಿಗಳು
Last Updated 10 ಜನವರಿ 2020, 12:03 IST
ಚಲನಚಿತ್ರ ಪ್ರಶಸ್ತಿ:ರಾಘವೇಂದ್ರ ರಾಜ್‌ಕುಮಾರ್, ಶೇಷಾದ್ರಿ, ಮೇಘನಾರಾಜ್‌ ಸವಿನುಡಿ

2018ನೇ ಸಾಲಿನ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಸಿನಿಮಾ 'ಆ ಕರಾಳ ರಾತ್ರಿ' 

2018ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ 'ಆ ಕರಾಳ ರಾತ್ರಿ' ಸಿನಿಮಾ ಆಯ್ಕೆಯಾಗಿದೆ. 'ರಾಮನ ಸವಾರಿ' ಮತ್ತು 'ಒಂದಲ್ಲಾ ಎರಡಲ್ಲಾ' ಸಿನಿಮಾಗಳು ಕ್ರಮವಾಗಿಎರಡನೇ ಮತ್ತು ಮೂರನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನವಾಗಿವೆ.
Last Updated 10 ಜನವರಿ 2020, 9:52 IST
2018ನೇ ಸಾಲಿನ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಸಿನಿಮಾ 'ಆ ಕರಾಳ ರಾತ್ರಿ' 
ADVERTISEMENT
ADVERTISEMENT
ADVERTISEMENT
ADVERTISEMENT