ಯಾರಿಗೆಲ್ಲ ಸಿಗಲಿದೆ ಭಾಗ್ಯಲಕ್ಷ್ಮಿಯ ಫಲ? ಏನೆಲ್ಲಾ ಲಾಭ, ಅರ್ಹತೆಗಳೇನು?
Karnataka Government Scheme: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಬೆಳವಣಿಗೆ, ಶಿಕ್ಷಣ ಮತ್ತು ಭವಿಷ್ಯಕ್ಕೆ ಪೂರಕವಾಗಿ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ.Last Updated 12 ಸೆಪ್ಟೆಂಬರ್ 2025, 12:27 IST