ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Women Empowerment Loan: ಕರ್ನಾಟಕ ಸರ್ಕಾರ ಜಾರಿ ಮಾಡಿದ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸ್ವ–ಉದ್ಯೋಗಕ್ಕಾಗಿ ಗೃಹ ಉದ್ಯಮ, ಪುಸ್ತಕ ತಯಾರಿಕೆ, ಉಪ್ಪಿನಕಾಯಿ, ಬಟ್ಟೆ ತಯಾರಿಕೆ ಮುಂತಾದ ಕಾರ್ಯಗಳಿಗೆ ಸಾಲ ಹಾಗೂ ಸಹಾಯಧನ ಲಭ್ಯ.Last Updated 11 ಸೆಪ್ಟೆಂಬರ್ 2025, 11:17 IST