ಈ ಯೋಜನೆಯಡಿ ಸಾಲ ಪಡೆದು ಗೃಹ ಉದ್ಯಮವನ್ನು ಮಾಡಬಹುದು. ಬುಕ್ ಬೈಂಡಿಗ್, ನೋಟ್‌ಬುಕ್ ತಯಾರಿಕೆ, ಸೀಮೆಸುಣ್ಣ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಸೀರೆ ಹಾಗೂ ಕಸೂತಿ ಕೆಲಸ, ಉಣ್ಣೆಯ ಬಟ್ಟೆ ತಯಾರಿಕೆ ಮಾಡುವ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ತಿಳಿಸಿದೆ.