ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women at Work

ADVERTISEMENT

ಮಹಿಳಾ ಲೋಕದಲ್ಲಿ ಉದ್ಯಮ ಸುಗ್ಗಿ

ಕೋವಿಡೋತ್ತರ ಕಾಲಘಟ್ಟವು ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಬಲವನ್ನು ಹೆಚ್ಚಿಸಿದೆ. ಉದ್ಯಮ ಕ್ಷೇತ್ರದಲ್ಲಿ ಹೊಸ ಚಂಬೆಳಕು ಕಾಣುತ್ತಿದೆ. ವರ್ಷಾರಂಭದ ಸುಗ್ಗಿಯ ಹಬ್ಬ ‘ಸಂಕ್ರಾಂತಿ’ ಮಹಿಳಾ ಉದ್ಯಮ ಲೋಕದಲ್ಲಿ ಮತ್ತಷ್ಟು ಹೊಸ ಭರವಸೆ ಮೂಡಿಸಲಿ.
Last Updated 13 ಜನವರಿ 2023, 23:00 IST
ಮಹಿಳಾ ಲೋಕದಲ್ಲಿ ಉದ್ಯಮ ಸುಗ್ಗಿ

ಕೇರಳ ಸರ್ಕಾರದಿಂದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಅಪಾರ್ಟ್‌ಮೆಂಟ್

ಉದ್ಯೋಗಸ್ಥ ಮಹಿಳೆಯರಿಗಾಗಿ ಅಪಾರ್ಟ್‌ಮೆಂಟ್: ಸುರಕ್ಷತೆಗಾಗಿ ಕೇರಳ ಸರ್ಕಾರ ಯೋಜನೆ
Last Updated 21 ಜುಲೈ 2022, 6:36 IST
ಕೇರಳ ಸರ್ಕಾರದಿಂದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಅಪಾರ್ಟ್‌ಮೆಂಟ್

ಸ್ನೇಹಿತೆಯರಿಗೆ ‘ಸಂಜೀವಿನಿ’ಯಾದ ಇಫ್ತಾರ್: ಉಪವಾಸದ ನಡುವೆ ಅಡುಗೆ ತಯಾರಿ

ನಾಲ್ವರು ಪುರುಷರಿಗೆ ಉದ್ಯೋಗ ಕಲ್ಪಿಸಿದ ಬೆಳ್ತಂಗಡಿಯ ಮಹಿಳೆಯರ ಸ್ವ ಸಹಾಯ ಸಂಘ
Last Updated 28 ಏಪ್ರಿಲ್ 2022, 6:19 IST
ಸ್ನೇಹಿತೆಯರಿಗೆ ‘ಸಂಜೀವಿನಿ’ಯಾದ ಇಫ್ತಾರ್: ಉಪವಾಸದ ನಡುವೆ ಅಡುಗೆ ತಯಾರಿ

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರಿಕಿರಿಯೇ? ‘ಪಾಶ್’ ಅಡಿ ದೂರು ಕೊಡಿ!

ಉದ್ಯೋಗ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಉಂಟಾಗದಂತೆ ತಡೆಯುವುದು ‘ಪಾಶ್’ನ ಮುಖ್ಯ ಉದ್ದೇಶ. ಉದ್ಯೋಗದ ಸ್ಥಳದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಅಲ್ಲಿ ‘ಪಾಶ್’ ಕಾಯ್ದೆಯಡಿ ಆಂತರಿಕ ದೂರು ಸಮಿತಿ ರಚಿಸಬೇಕು.
Last Updated 24 ಡಿಸೆಂಬರ್ 2021, 20:30 IST
ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರಿಕಿರಿಯೇ? ‘ಪಾಶ್’ ಅಡಿ ದೂರು ಕೊಡಿ!

ಹೆಣ್ಣಿನ ಸ್ಥಾನಮಾನಗಳು: ಜಾಹೀರಾತು ಪ್ರಪಂಚವೂ, ಅವಳ ವ್ಯಕ್ತಿತ್ವವೂ...

ಕೋವಿಡ್‌ ಕಾಲದಲ್ಲಿ ‘ಪಾಸಿಟಿವ್’ ಎನ್ನುವ ಪದ ನೆಗೆಟಿವ್ ಆಗಿ ಕಾಡುತ್ತಿರುವ ದಿನಗಳಲ್ಲಿ ಜಾಹೀರಾತು ಪ್ರಪಂಚದಲ್ಲಿ ಬದಲಾಗುತ್ತಿರುವ ಹೆಣ್ಣಿನ ಸ್ಥಾನಮಾನಗಳು ಒಂದರ್ಥದಲ್ಲಿ ‘ಪಾಸಿಟಿವ್’ ಆಗಿ ಕಾಣುತ್ತಿವೆ.
Last Updated 24 ಸೆಪ್ಟೆಂಬರ್ 2021, 19:30 IST
ಹೆಣ್ಣಿನ ಸ್ಥಾನಮಾನಗಳು: ಜಾಹೀರಾತು ಪ್ರಪಂಚವೂ, ಅವಳ ವ್ಯಕ್ತಿತ್ವವೂ...

ಕಾಬೂಲ್‌ ವಿಮಾನ ನಿಲ್ದಾಣ: ಕೆಲಸಕ್ಕೆ ಮರಳಿದ ಮಹಿಳಾ ಸಿಬ್ಬಂದಿ

ಅಫ್ಗಾನಿಸ್ತಾನ ತಾಲಿಬಾನ್‌ ಕೈವಶವಾದ ಒಂದು ತಿಂಗಳೊಳಗೆ ಕಾಬೂಲ್‌ ವಿಮಾನ ನಿಲ್ದಾಣದ ಕೆಲ ಮಹಿಳಾ ಉದ್ಯೋಗಿಗಳು ಕೆಲಸಕ್ಕೆ ಮರಳಿದ್ದಾರೆ.
Last Updated 12 ಸೆಪ್ಟೆಂಬರ್ 2021, 9:18 IST
ಕಾಬೂಲ್‌ ವಿಮಾನ ನಿಲ್ದಾಣ: ಕೆಲಸಕ್ಕೆ ಮರಳಿದ ಮಹಿಳಾ ಸಿಬ್ಬಂದಿ

ಒಂದೇ ವೃತ್ತಿ: ಏಕತಾನತೆಯಿಂದ ಹೊರಬರಲು ಉದ್ಯೋಗ ಬದಲಾವಣೆಯೆಂಬ ಹೊಸ ಹಾದಿ!

ಹಲವು ವರ್ಷಗಳಿಂದ ಒಂದೇ ವೃತ್ತಿಯಲ್ಲಿರುವ ಹೆಣ್ಣುಮಕ್ಕಳನ್ನು ಏಕತಾನತೆ ಕಾಡುವುದು ಸಹಜ. ಉದ್ಯೋಗದ ಬೇಸರವು ಕೆಲವೊಮ್ಮೆ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ಉದ್ಯೋಗ ತೊರೆದು ಬದುಕಿನ ಪಥವನ್ನು ಬದಲಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ.
Last Updated 24 ಜುಲೈ 2021, 0:42 IST
ಒಂದೇ ವೃತ್ತಿ: ಏಕತಾನತೆಯಿಂದ ಹೊರಬರಲು ಉದ್ಯೋಗ ಬದಲಾವಣೆಯೆಂಬ ಹೊಸ ಹಾದಿ!
ADVERTISEMENT

Prajavani Live: ಕೋವಿಡ್‌ 19 ಮತ್ತು ಮಹಿಳಾ ಉದ್ಯೋಗಿಗಳ ತಲ್ಲಣಗಳು

ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಇಂಥವರ ಸಮಸ್ಯೆಗಳು, ಸವಾಲುಗಳು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ತಜ್ಞರ ಚರ್ಚೆ.
Last Updated 23 ಜುಲೈ 2021, 9:37 IST
Prajavani Live: ಕೋವಿಡ್‌ 19 ಮತ್ತು ಮಹಿಳಾ ಉದ್ಯೋಗಿಗಳ ತಲ್ಲಣಗಳು

ಕೊರೊನಾ ಲಾಕ್‌ಡೌನ್‌: ಸಂಬಳ, ಕೆಲಸ ಕಳೆದುಕೊಂಡವರಲ್ಲಿ ಮಹಿಳೆಯರೇ ಹೆಚ್ಚು

ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ನಿಂದ ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದ ನಷ್ಟ ಭಾರತದ ಮಹಿಳೆಯರಿಗೆ ಆಗಿದೆ.
Last Updated 29 ಮೇ 2021, 10:11 IST
ಕೊರೊನಾ ಲಾಕ್‌ಡೌನ್‌: ಸಂಬಳ, ಕೆಲಸ ಕಳೆದುಕೊಂಡವರಲ್ಲಿ ಮಹಿಳೆಯರೇ ಹೆಚ್ಚು

ಮಿಲಿಟರಿಯಲ್ಲಿ ವೀರ ವನಿತೆಯರು

Last Updated 1 ಏಪ್ರಿಲ್ 2021, 15:19 IST
fallback
ADVERTISEMENT
ADVERTISEMENT
ADVERTISEMENT