ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KAS exams

ADVERTISEMENT

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಜುಲೈ 21ಕ್ಕೆ ಮುಂದೂಡಿಕೆ

ಕೆಎಎಸ್‌ ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಜುಲೈ 7ರ ಬದಲು ಜುಲೈ 21ಕ್ಕೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ.
Last Updated 20 ಏಪ್ರಿಲ್ 2024, 14:19 IST
ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಜುಲೈ 21ಕ್ಕೆ ಮುಂದೂಡಿಕೆ

KPSC: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ- ಈ ಸಾರಿ ಏನು ಬದಲಾವಣೆ? ಇಲ್ಲಿದೆ ವಿವರ

2023–24ನೇ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್’ ಗ್ರೂಪ್–ಎ, ಗ್ರೂಪ್–ಬಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
Last Updated 29 ಫೆಬ್ರುವರಿ 2024, 0:31 IST
KPSC: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ- ಈ ಸಾರಿ ಏನು ಬದಲಾವಣೆ? ಇಲ್ಲಿದೆ ವಿವರ

ಕೆಎಎಸ್‌ : ವಯೋಮಿತಿ ಸಡಿಲಿಸಿ ಎಲ್ಲರಿಗೂ ಅವಕಾಶ ನೀಡಲು ಮನವಿ

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಮತ್ತು ವಯೋಮಿತಿ ಮೀರಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಅಧಿಸೂಚನೆಯಲ್ಲಿ ಪರೀಕ್ಷೆ ಬರೆಯಲು ಒಂದು ಹೆಚ್ಚುವರಿ ಅವಕಾಶ ನೀಡಬೇಕು’
Last Updated 19 ಫೆಬ್ರುವರಿ 2024, 20:07 IST
ಕೆಎಎಸ್‌ : ವಯೋಮಿತಿ ಸಡಿಲಿಸಿ ಎಲ್ಲರಿಗೂ ಅವಕಾಶ ನೀಡಲು ಮನವಿ

384 KAS ಹುದ್ದೆಗಳಿಗೆ ಶೀಘ್ರ ಅಧಿಸೂಚನೆ:ಶೇ 50 KPSC ಸದಸ್ಯರ ಹಾಜರಾತಿ ಸಭೆ ಅಸ್ತು

ಶೇ 50 ಸದಸ್ಯರ ಹಾಜರಾತಿಯಲ್ಲಿ ಕೆಪಿಎಸ್‌ಸಿ ಸಭೆ * ಅಧ್ಯಕ್ಷ, ಐವರು ಸದಸ್ಯರು ಗೈರು
Last Updated 7 ಫೆಬ್ರುವರಿ 2024, 3:28 IST
384 KAS ಹುದ್ದೆಗಳಿಗೆ ಶೀಘ್ರ ಅಧಿಸೂಚನೆ:ಶೇ 50 KPSC ಸದಸ್ಯರ ಹಾಜರಾತಿ ಸಭೆ ಅಸ್ತು

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳು:656 ಹುದ್ದೆಗೆ ಕೋರಿಕೆ– 504 ಭರ್ತಿಗೆ ಸಮ್ಮತಿ

ರಾಜ್ಯ ಸರ್ಕಾರದ 16 ಇಲಾಖೆಗಳು ಖಾಲಿ ಇರುವ ಕೆಎಎಸ್‌ ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ 656 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಈ ಪೈಕಿ 504 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ.
Last Updated 16 ಡಿಸೆಂಬರ್ 2023, 20:44 IST
ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳು:656 ಹುದ್ದೆಗೆ ಕೋರಿಕೆ– 504 ಭರ್ತಿಗೆ ಸಮ್ಮತಿ

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಆಯ್ಕೆ ಪ್ರಶ್ನೆಗಳು

‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
Last Updated 19 ಜುಲೈ 2023, 12:24 IST
ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಆಯ್ಕೆ ಪ್ರಶ್ನೆಗಳು

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು
Last Updated 22 ಜೂನ್ 2023, 0:27 IST
ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು
ADVERTISEMENT

KAS Exams: ಕೆಎಎಸ್ - ಭಾಷೆ ಆಯ್ಕೆ ಹೇಗೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

1. ನಾನು ಬಿ.ಎಸ್ಸಿ ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ 5 ಪತ್ರಿಕೆಗಳಿದ್ದು ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಆಯ್ಕೆಗಳಿವೆ. ನಾವು ಯಾವುದಾದರೂ ಒಂದು ಪತ್ರಿಕೆಯನ್ನು ಕನ್ನಡ ಭಾಷೆಯಲ್ಲಿ ಬರೆದು ಇನ್ನೊಂದನ್ನು ಇಂಗ್ಲಿಷ್‌ನಲ್ಲಿ ಬರೆಯಬಹುದೇ? ಅಜೇಯ, ಬಾಗಲಕೋಟೆ.
Last Updated 22 ಜನವರಿ 2023, 21:45 IST
KAS Exams: ಕೆಎಎಸ್ - ಭಾಷೆ ಆಯ್ಕೆ ಹೇಗೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಕೆಎಎಸ್ ಪರೀಕ್ಷೆಗೆ ಸಿದ್ಧತೆ ಹೇಗೆ? ತಜ್ಞರ ಪ್ರಶ್ನೋತ್ತರಗಳು

ನಾನು ಎಂ.ಎಸ್ಸಿ (ಸಸ್ಯಶಾಸ್ತ್ರ) ಪೂರ್ಣಗೊಳಿಸಿದ್ದೆನೆ. ಕೆಎಎಸ್ ಅಧಿಕಾರಿಯಾಗುವ ಆಸೆ ಇದೆ. ಆದರೆ, ಸದ್ಯಕ್ಕೆ ಉದ್ಯೋಗದ ಅವಶ್ಯಕತೆ ಇದ್ದು, ಅದಕ್ಕಾಗಿ, ಬಿ.ಇಡಿ ಮಾಡಿ ಶಿಕ್ಷಕ ವೃತ್ತಿಗೆ ಸೇರಿ, ಸ್ವಂತ ದುಡಿಮೆಯ ಮೇಲೆ ನಿಂತು, ನಂತರ ಕೆಎಎಸ್ ತಯಾರಿ ಮಾಡಬೇಕು ಎಂದುಕೊಂಡಿದ್ದೇನೆ. ಹೇಗೆ ಮಾಡಬಹುದು ? ಮಾರ್ಗದರ್ಶನ ನೀಡಿ.
Last Updated 26 ಡಿಸೆಂಬರ್ 2022, 7:08 IST
ಕೆಎಎಸ್ ಪರೀಕ್ಷೆಗೆ  ಸಿದ್ಧತೆ ಹೇಗೆ? ತಜ್ಞರ ಪ್ರಶ್ನೋತ್ತರಗಳು

18ರಿಂದ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಸರಣಿ

ಬೆಂಗಳೂರು: ಕೆಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಸಹೋಗದಲ್ಲಿ ‘ಎಕ್ಸಾಮ್‌ ಮಾಸ್ಟರ್‌ ಮೈಂಡ್‌ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಆನ್‌ಲೈನ್‌ ಟೆಸ್ಟ್‌ ಸರಣಿ’ ಡಿ. 18ರಿಂದ ನಡೆಯಲಿದೆ. ಈ ಸರಣಿಯು 12 ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು, 15 ದಿನಗಳಿಗೊಮ್ಮೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೆಎಎಸ್‌ ಪರೀಕ್ಷೆಗೆ ಅನುಗುಣವಾದ ಪ್ರಶ್ನೆಗಳು, ವಿಸ್ತೃತ ವಿವರಣೆಯ ಪಿಡಿಎಫ್‌ ಗಳು ಮರುದಿನವೇ ಲಭ್ಯ ವಾಗಲಿವೆ. ಪಠ್ಯಕ್ರಮದ ಸಮಗ್ರ ಭಾಗ ವನ್ನು ಒಳಗೊಂಡಿರುವ ಪ್ರಶ್ನೆಗಳು ಮತ್ತು ಪ್ರತಿ ಪರೀಕ್ಷೆಗೆ ರ್‍ಯಾಂಕಿಂಗ್‌ ಇರಲಿದೆ.
Last Updated 3 ಡಿಸೆಂಬರ್ 2022, 18:18 IST
18ರಿಂದ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಸರಣಿ
ADVERTISEMENT
ADVERTISEMENT
ADVERTISEMENT