ಗುರುವಾರ, 3 ಜುಲೈ 2025
×
ADVERTISEMENT

kashmira

ADVERTISEMENT

ಕಾಶ್ಮೀರಿ ಶಾಲುಗೆ ಜಿಎಸ್‌ಟಿ ಹೆಚ್ಚಳಕ್ಕೆ ವಿರೋಧ

ಕಾಶ್ಮೀರಿ ಶಾಲುಗಳ ಮೇಲೆ ಜಿಎಸ್‌ಟಿ ಹೆಚ್ಚಳಕ್ಕೆ ಪ್ರಸ್ತಾಪಿಸಲಾಗಿದೆ. ಇದರಿಂದ ಕಾಶ್ಮೀರದ ಕರಕುಶಲ ಕಲೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಪಿಡಿ‍ಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
Last Updated 21 ಡಿಸೆಂಬರ್ 2024, 13:42 IST
ಕಾಶ್ಮೀರಿ ಶಾಲುಗೆ ಜಿಎಸ್‌ಟಿ ಹೆಚ್ಚಳಕ್ಕೆ ವಿರೋಧ

ಬಿಜೆಪಿ ಜನರ ಹೃದಯ ಗೆಲ್ಲುವುದರಲ್ಲಿ ನಂಬಿಕೆ ಹೊಂದಿದೆ: ಕೇಂದ್ರ ಸಚಿವ ಅಮಿತ್‌ ಶಾ

ಬಿಜೆಪಿ ಜನರ ಹೃದಯ ಗೆಲ್ಲುವುದರಲ್ಲಿ ನಂಬಿಕೆ ಹೊಂದಿದೆ. ಹೀಗಾಗಿ ಕಣಿವೆಯಾದ್ಯಂತ ಕಮಲ ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
Last Updated 16 ಏಪ್ರಿಲ್ 2024, 10:01 IST
ಬಿಜೆಪಿ ಜನರ ಹೃದಯ ಗೆಲ್ಲುವುದರಲ್ಲಿ ನಂಬಿಕೆ ಹೊಂದಿದೆ: ಕೇಂದ್ರ ಸಚಿವ ಅಮಿತ್‌ ಶಾ

Kashmir Winter Photos: ಚಳಿ ಚಳಿ ತಾಳೆನು ಈ ಚಳಿಯ ಎಂದ ಕಾಶ್ಮೀರದ ಜನ...

Winter | ಚಳಿಯಲ್ಲಿ ಶ್ರೀನಗರದ ಜನ – ಚಿತ್ರಗಳಲ್ಲಿ ನೋಡಿ
Last Updated 21 ನವೆಂಬರ್ 2023, 13:09 IST
Kashmir Winter Photos: ಚಳಿ ಚಳಿ ತಾಳೆನು ಈ ಚಳಿಯ ಎಂದ ಕಾಶ್ಮೀರದ ಜನ...
err

ಕಾಶ್ಮೀರ ಹಾಗೂ ನೇಪಾಳದಲ್ಲಿ ಭೂಕಂಪ

ಜಮ್ಮು ಮತ್ತು ಕಾಶ್ಮೀರ ಹಾಗೂ ನೆರೆಯ ದೇಶ ನೇಪಾಳದಲ್ಲಿ ಭಾನುವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ.
Last Updated 30 ಏಪ್ರಿಲ್ 2023, 3:12 IST
ಕಾಶ್ಮೀರ ಹಾಗೂ ನೇಪಾಳದಲ್ಲಿ ಭೂಕಂಪ

ಜಮ್ಮು– ಕಾಶ್ಮೀರದಲ್ಲಿ ಶ್ರೀರಾಮನವಮಿ ಆಚರಣೆ 

ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಭಾ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಅಲ್ಲಿನ ಹಿಂದೂಗಳು ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
Last Updated 30 ಮಾರ್ಚ್ 2023, 10:27 IST
ಜಮ್ಮು– ಕಾಶ್ಮೀರದಲ್ಲಿ ಶ್ರೀರಾಮನವಮಿ ಆಚರಣೆ 

ಕಾಶ್ಮೀರ ಕಣಿವೆಗೆ ಸಂಪರ್ಕ ರೈಲು ಮಾರ್ಗ ವರ್ಷಾಂತ್ಯಕ್ಕೆ ಪೂರ್ಣ: ಅಶ್ವಿನಿ ವೈಷ್ಣವ

ಕಾಶ್ಮೀರ ಕಣಿವೆಗೆ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುವ ಉಧಂಪುರ–ಬನಿಹಾಲ್ ರೈಲು ಮಾರ್ಗ ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಶನಿವಾರ ತಿಳಿಸಿದ್ದಾರೆ.
Last Updated 25 ಮಾರ್ಚ್ 2023, 19:15 IST
ಕಾಶ್ಮೀರ ಕಣಿವೆಗೆ ಸಂಪರ್ಕ ರೈಲು ಮಾರ್ಗ ವರ್ಷಾಂತ್ಯಕ್ಕೆ ಪೂರ್ಣ:  ಅಶ್ವಿನಿ ವೈಷ್ಣವ

ಎಲ್‌ಇಟಿ ಹೈಬ್ರಿಡ್‌ ಉಗ್ರನ ಬಂಧನ

ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಸೋಮವಾರ ಲಷ್ಕರ್‌–ಎ–ತೈಯಬಾ(ಎಲ್‌ಇಟಿ) ಹೈಬ್ರಿಡ್‌ ಉಗ್ರನನ್ನು ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
Last Updated 9 ಮೇ 2022, 13:53 IST
fallback
ADVERTISEMENT

ಸತ್ಯವನ್ನು ಸಮಾಧಿ ಮಾಡಲು ಬಯಸಿದ್ದವರನ್ನು 'ಕಾಶ್ಮೀರ ಫೈಲ್ಸ್' ಕೆರಳಿಸಿದೆ: ಮೋದಿ

‘ತಾವು ಹತ್ತಿಕ್ಕಲು ಪ್ರಯತ್ನಿಸಿದ ಸತ್ಯಗಳು ಸಿನಿಮಾ ತಂಡದ ಪ್ರಯತ್ನದಿಂದ ಹೊರಬರುತ್ತಿವೆ ಎಂದು ಅವರು(ವಿರೋಧಿಗಳು) ಆಘಾತಕ್ಕೊಳಗಾಗಿದ್ದಾರೆ’ಎಂದು ಮೋದಿ ಹೇಳಿದ್ದಾರೆ. ಕಾಶ್ಮೀರ ಫೈಲ್ಸ್ ಸಿನಿಮಾವು ಇದೀಗ ಅದನ್ನು ಬೆಂಬಲಿಸುತ್ತಿರುವ ಬಿಜೆಪಿ ಮತ್ತು ವಿರೋಧಿಸುತ್ತಿರುವ ಕಾಂಗ್ರೆಸ್, ಇತರ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ನಾಂದಿಯಾಗಿದೆ.
Last Updated 15 ಮಾರ್ಚ್ 2022, 16:01 IST
ಸತ್ಯವನ್ನು ಸಮಾಧಿ ಮಾಡಲು ಬಯಸಿದ್ದವರನ್ನು 'ಕಾಶ್ಮೀರ ಫೈಲ್ಸ್' ಕೆರಳಿಸಿದೆ: ಮೋದಿ

ಕಾಶ್ಮೀರದಾದ್ಯಂತ ತೀವ್ರ ಶೀತಗಾಳಿ: ಕನಿಷ್ಠ ತಾಪಮಾನ ದಾಖಲು

ಶ್ರೀನಗರ: ಕಾಶ್ಮೀರ ಕಣಿವೆಯಾದ್ಯಂತ ಶುಕ್ರವಾರ ತೀವ್ರ ಶೀತಗಾಳಿ ಮುಂದುವರೆದಿದ್ದು, ಶೀತಗಾಳಿಯಿಂದಾಗಿ ಕಣಿವೆಯ ಹಲವು ಪ್ರದೇಶಗಳಲ್ಲಿ ಗುರುವಾರ ರಾತ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.
Last Updated 14 ಜನವರಿ 2022, 11:44 IST
ಕಾಶ್ಮೀರದಾದ್ಯಂತ ತೀವ್ರ ಶೀತಗಾಳಿ: ಕನಿಷ್ಠ ತಾಪಮಾನ ದಾಖಲು

ಮುಂದುವರಿದ ಎನ್‌ಐಎ ದಾಳಿ

ಸಮಾಜಸೇವೆ ಹೆಸರಿನಲ್ಲಿ ದೇಣಿಗೆ ಪಡೆದು ಅದನ್ನು ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಆರೋಪದಲ್ಲಿ ಎನ್‌ಜಿಒಗಳ ಕಚೇರಿಗಳಲ್ಲಿ ಎರಡನೇ ದಿನವೂ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶೋಧ ಮುಂದುವರಿಸಿದೆ.
Last Updated 29 ಅಕ್ಟೋಬರ್ 2020, 19:56 IST
fallback
ADVERTISEMENT
ADVERTISEMENT
ADVERTISEMENT