ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Kashmir Winter Photos: ಚಳಿ ಚಳಿ ತಾಳೆನು ಈ ಚಳಿಯ ಎಂದ ಕಾಶ್ಮೀರದ ಜನ...

Published : 21 ನವೆಂಬರ್ 2023, 13:09 IST
Last Updated : 21 ನವೆಂಬರ್ 2023, 13:09 IST
ಫಾಲೋ ಮಾಡಿ
Comments
ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಏಳಿಕೆ ಕಂಡಿದೆ. ಇಲ್ಲಿನ ರಸ್ತೆಯೊಂದರ ಬದಿ  ವ್ಯಾಪರಿಯೊಬ್ಬರು ಕಂಡು ಬಂದ ದೃಶ್ಯ

ಪಿಟಿಐ

ADVERTISEMENT
ಶ್ರೀನಗರದ ದಾಲ್‌ ಸರೋವರದಲ್ಲಿ ಪ್ರಯಾಣಿಕರನ್ನು ಹೊತ್ತ ಹಡುಗುಗಳು ಕಂಡು ಬಂದಬಗೆ

ದಾಲ್‌ ಸರೊವರದಲ್ಲಿ  ಮೀನುಗಾರರೊಬ್ಬರು ಮೀನುಗಳಿಗಾಗಿ ಬಲೆ ಬೀಸುತ್ತಿರುವ ದೃಶ್ಯ

ಶ್ರೀ ನಗರದ ರಸ್ತೆಗಳು ಮಂಜಿನಿಂದ ಆವರಿಸಿರುವ ದೃಶ್ಯ

ದಾಲ್‌ ಸರೋವರದಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿರುವ ಜನರು

ಪಿಟಿಐದಾ

ದಾಲ್‌ ಸರೋವರದ ಬಳಿ ಕಾರ್ಮಿಕರು ಬೆಚ್ಚನೆಯ ಅನುಭೂತಿ ಪಡೆಯಲು ಕಟ್ಟಿಗೆಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ

ಶ್ರೀನಗರದಲ್ಲಿ ಜನರು ದೈನಂದಿನ ಚಟುವಟಿಕೆಯಲ್ಲಿ ತೊಡಗಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT