ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kashmiri pandit group

ADVERTISEMENT

ಕಾಶ್ಮೀರವನ್ನು ಸ್ಮಶಾನ ಮಾಡುವ ಪಾಕಿಸ್ತಾನದ ಕುತಂತ್ರಕ್ಕೆ ಅವಕಾಶ ನೀಡೆವು: ಬಿಜೆಪಿ

ಕಾಶ್ಮೀರವನ್ನು ಸ್ಮಶಾನ ಮಾಡಬೇಕೆಂದು ಪಾಕಿಸ್ತಾನ ಹವಣಿಸುತ್ತಿದೆ. ಅದಕ್ಕೆ ಅವಕಾಶ ನೀಡೆವು ಎಂದು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.
Last Updated 16 ಆಗಸ್ಟ್ 2022, 9:29 IST
ಕಾಶ್ಮೀರವನ್ನು ಸ್ಮಶಾನ ಮಾಡುವ ಪಾಕಿಸ್ತಾನದ ಕುತಂತ್ರಕ್ಕೆ ಅವಕಾಶ ನೀಡೆವು: ಬಿಜೆಪಿ

ಕಾಶ್ಮೀರ ಬಿಟ್ಟು ತೆರಳುತ್ತಿರುವ ಪಂಡಿತರನ್ನು ತಡೆಯುತ್ತಿರುವ ಅಧಿಕಾರಿಗಳು

ಉಗ್ರರಿಂದ ಹತ್ಯೆ ಭೀತಿಯಲ್ಲಿ ಕಾಶ್ಮೀರ ತೊರೆಯುತ್ತಿರುವ ಕುಟುಂಬಗಳು
Last Updated 2 ಜೂನ್ 2022, 16:33 IST
ಕಾಶ್ಮೀರ ಬಿಟ್ಟು ತೆರಳುತ್ತಿರುವ ಪಂಡಿತರನ್ನು ತಡೆಯುತ್ತಿರುವ ಅಧಿಕಾರಿಗಳು

ಕಾಶ್ಮೀರಿ ಪಂಡಿತರ ನೋವನ್ನು ಕೇಂದ್ರ ಆಯುಧ ಮಾಡಿಕೊಂಡಿದೆ: ಮೆಹಬೂಬಾ ಮುಫ್ತಿ ಟೀಕೆ

ಕೇಂದ್ರ ಸರ್ಕಾರವು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರಚಾರ ಮಾಡುತ್ತಿರುವ ಆಕ್ರಮಣಕಾರಿ ವಿಧಾನ ಮತ್ತು ಕಾಶ್ಮೀರಿ ಪಂಡಿತರ ನೋವನ್ನು 'ಆಯುಧ'ವನ್ನಾಗಿ ಮಾಡಿಕೊಂಡಿರುವುದನ್ನು ನೋಡಿದರೆ ಅದರ 'ದುರುದ್ದೇಶ' ಸ್ಪಷ್ಟವಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ದೂರಿದ್ದಾರೆ.
Last Updated 16 ಮಾರ್ಚ್ 2022, 13:03 IST
ಕಾಶ್ಮೀರಿ ಪಂಡಿತರ ನೋವನ್ನು ಕೇಂದ್ರ ಆಯುಧ ಮಾಡಿಕೊಂಡಿದೆ: ಮೆಹಬೂಬಾ ಮುಫ್ತಿ ಟೀಕೆ

ಕಾಶ್ಮೀರಿ ಪಂಡಿತರ ನೋವು ನನಗೆ ಗೊತ್ತಿದೆ, ಚಿತ್ರ ನೋಡಿ: ಯಾಮಿ ಗೌತಮ್

ಎಲ್ಲರೂ ದಯವಿಟ್ಟು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನೋಡಿ ಎಂದು ಯಾಮಿ ಗೌತಮ್ ಹೇಳಿದ್ದಾರೆ..
Last Updated 15 ಮಾರ್ಚ್ 2022, 10:55 IST
ಕಾಶ್ಮೀರಿ ಪಂಡಿತರ ನೋವು ನನಗೆ ಗೊತ್ತಿದೆ, ಚಿತ್ರ ನೋಡಿ: ಯಾಮಿ ಗೌತಮ್

ದಿ ಕಾಶ್ಮೀರ್ ಫೈಲ್ಸ್: ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ಘೋಷಿಸಿದ ಮಧ್ಯ ಪ್ರದೇಶ

ಸಿನಿಮಾ ವೀಕ್ಷಿಸಲು ಅನುಕೂಲವಾಗುವಂತೆ ಪೊಲೀಸರಿಗೆ ರಜೆ ಘೋಷಿಸಲಾಗಿದೆ..
Last Updated 15 ಮಾರ್ಚ್ 2022, 5:57 IST
ದಿ ಕಾಶ್ಮೀರ್ ಫೈಲ್ಸ್: ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ಘೋಷಿಸಿದ ಮಧ್ಯ ಪ್ರದೇಶ

ದಿ ಕಾಶ್ಮೀರ್‌ ಫೈಲ್ಸ್: ಅನುಪಮ್ ಖೇರ್ ನಟನೆಗೆ ಅಕ್ಷಯ್ ಕುಮಾರ್ ಮೆಚ್ಚುಗೆ

ನಟ ಅಕ್ಷಯ್ ಕುಮಾರ್ ಅವರು ಅನುಪಮ್ ಖೇರ್ ನಟನೆಯನ್ನು ಶ್ಲಾಘಿಸಿದ್ದಾರೆ.
Last Updated 15 ಮಾರ್ಚ್ 2022, 4:59 IST
ದಿ ಕಾಶ್ಮೀರ್‌ ಫೈಲ್ಸ್: ಅನುಪಮ್ ಖೇರ್ ನಟನೆಗೆ ಅಕ್ಷಯ್ ಕುಮಾರ್ ಮೆಚ್ಚುಗೆ

'ದಿ ಕಾಶ್ಮೀರ್ ಫೈಲ್ಸ್‘: ಮೂರು ದಿನದಲ್ಲಿ ₹31 ಕೋಟಿ ಗಳಿಕೆ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
Last Updated 15 ಮಾರ್ಚ್ 2022, 4:57 IST
'ದಿ ಕಾಶ್ಮೀರ್ ಫೈಲ್ಸ್‘: ಮೂರು ದಿನದಲ್ಲಿ ₹31 ಕೋಟಿ ಗಳಿಕೆ
ADVERTISEMENT

ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾಡುತ್ತಿದೆ ಭಯ! 

ಕಾಶ್ಮೀರದಲ್ಲಿ ಕಳೆದ ವಾರ ನಡೆದ ನಾಗರಿಕ ಹತ್ಯೆ ಪ್ರಕರಣದಿಂದಾಗಿ ರಾಜ್ಯದಲ್ಲಿ ವ್ಯಾಪಕ ಭೀತಿ ಮೂಡಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತೀವ್ರ ಭಯ ಆವರಿಸಿದೆ.
Last Updated 12 ಅಕ್ಟೋಬರ್ 2021, 6:40 IST
ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾಡುತ್ತಿದೆ ಭಯ! 

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಿದ ಕಾಶ್ಮೀರಿ ವಲಸೆ ಪಂಡಿತರ ಸಂಘಟನೆ

ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿರುವುದು ಭಾರತದ ಸಂಪೂರ್ಣ ರಾಜಕೀಯ-ಸಾಂಸ್ಕೃತಿಕ ವಸಾಹತುಶಾಹಿಯನ್ನು ನಿವಾರಿಸುವ ಭರವಸೆಯಾಗಿದೆ.
Last Updated 18 ಡಿಸೆಂಬರ್ 2019, 17:14 IST
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಿದ ಕಾಶ್ಮೀರಿ ವಲಸೆ ಪಂಡಿತರ ಸಂಘಟನೆ
ADVERTISEMENT
ADVERTISEMENT
ADVERTISEMENT