ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ | ನಂದಿಸಲು ಹರಸಾಹಸ: ಔಷಧೀಯ ಸಸ್ಯಗಳು ಬೆಂಕಿಗೆ
ಉತ್ತರ ಕರ್ನಾಟಕದ ಸಹ್ಯಾದ್ರಿ ಔಷಧಿ ಸಸ್ಯಗಳ ತಾಣ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ಡಂಬಳ ಹೋಬಳಿ ಡೋಣಿತಾಂಡ ಹತ್ತಿರದ ಕಾಯ್ದಿದಟ್ಟ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಔಷಧಿ ಸಸ್ಯಗಳು ಹಾಗೂ ಭಾದೆ ಹುಲ್ಲು ಸುಟ್ಟ ನಾಶವಾಗಿದೆ.Last Updated 4 ಮಾರ್ಚ್ 2023, 0:15 IST