ಗುರುವಾರ, 4 ಡಿಸೆಂಬರ್ 2025
×
ADVERTISEMENT

Kaveri Water

ADVERTISEMENT

ಹಿಂದಿ ನೆಲದಲ್ಲಿ ಕನ್ನಡದ ಹೆಮ್ಮರ

Kannada Culture: ದೆಹಲಿಯ ಕರ್ನಾಟಕ ಸಂಘವು 1948ರಿಂದ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಪಸರಿಸುತ್ತಿದೆ. ಕನ್ನಡಿಗರ ಸಾಂಸ್ಕೃತಿಕ ಆಶ್ರಯವಾಗಿರುವ ಈ ಸಂಘ ಈಗ ಸಾವಿರಾರು ಸದಸ್ಯರ ಹೆಮ್ಮೆಯ ತಾಣವಾಗಿದೆ.
Last Updated 1 ನವೆಂಬರ್ 2025, 21:05 IST
ಹಿಂದಿ ನೆಲದಲ್ಲಿ ಕನ್ನಡದ  ಹೆಮ್ಮರ

ಕನ್ನಂಬಾಡಿಯಲ್ಲಿ ನೀರಿಗಿಂತ ಹೂಳೇ ಅಧಿಕ!

ಮಂಡ್ಯದಲ್ಲಿ ಕಾವೇರಿ ಮಾತೆಗೆ ಪೂಜೆ: ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿಕೆ
Last Updated 18 ಅಕ್ಟೋಬರ್ 2025, 9:41 IST
ಕನ್ನಂಬಾಡಿಯಲ್ಲಿ ನೀರಿಗಿಂತ ಹೂಳೇ ಅಧಿಕ!

ಬೆಂಗಳೂರು | ಕಾವೇರಿ ನೀರು ಸರಬರಾಜು ಪುನರಾರಂಭ: ಒಂದು ದಿನ ಮೊದಲೇ ಮುಗಿದ ಕಾಮಗಾರಿ

Cauvery Water Supply: ತುರ್ತು ನಿರ್ವಹಣಾ ಕಾಮಗಾರಿಯನ್ನು ನಿಗದಿಗಿಂತ ಮೊದಲೇ ಪೂರ್ಣಗೊಳಿಸಿದ್ದರಿಂದ ಕಾವೇರಿ ನೀರು ಸರಬರಾಜು ಒಂದು ದಿನ ಮೊದಲೇ ಪುನರಾರಂಭವಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 13:44 IST
ಬೆಂಗಳೂರು | ಕಾವೇರಿ ನೀರು ಸರಬರಾಜು ಪುನರಾರಂಭ: ಒಂದು ದಿನ ಮೊದಲೇ ಮುಗಿದ ಕಾಮಗಾರಿ

ಬೆಂಗಳೂರು: ವಾರಕ್ಕೆ ಒಮ್ಮೆಯೂ ಬಾರದ ‘ಕಾವೇರಿ’

ಬಂಜಾರ ಬಡಾವಣೆ, ಪುಣ್ಯಭೂಮಿ ಲೇಔಟ್, ಕಲ್ಕೆರೆ ನಿವಾಸಿಗಳ ಅಳಲು
Last Updated 14 ಜುಲೈ 2025, 0:12 IST
ಬೆಂಗಳೂರು: ವಾರಕ್ಕೆ ಒಮ್ಮೆಯೂ ಬಾರದ ‘ಕಾವೇರಿ’

ಕಾವೇರಿಗೂ ತಟ್ಟಿದ ದರ ಭಾರ: ಇಂದಿನಿಂದ ನೀರಿನ ದರ ಪ್ರತಿ ಲೀಟರ್‌ಗೆ 1 ಪೈಸೆ ಏರಿಕೆ

ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡಿದ್ದು, ಗೃಹ ಬಳಕೆ ನೀರಿಗೆ ಪ್ರತಿ ಲೀಟರ್‌ಗೆ 0.15 ಪೈಸೆಯಿಂದ 1 ಪೈಸೆವರೆಗೂ ಹೆಚ್ಚಳವಾಗಲಿದೆ. ಏಪ್ರಿಲ್‌ 10ರಿಂದಲೇ ಹೊಸ ದರ ಜಾರಿಯಾಗಲಿದೆ.
Last Updated 9 ಏಪ್ರಿಲ್ 2025, 23:30 IST
ಕಾವೇರಿಗೂ ತಟ್ಟಿದ ದರ ಭಾರ: ಇಂದಿನಿಂದ ನೀರಿನ ದರ ಪ್ರತಿ ಲೀಟರ್‌ಗೆ 1 ಪೈಸೆ ಏರಿಕೆ

ವಿಜಯಪುರ | ತೆಲಂಗಾಣಕ್ಕೆ ನೀರು: ರೈತರಿಂದ ಪ್ರತಿಭಟನೆ

ತೆಲಂಗಾಣಕ್ಕೆ ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ 1.27 ಟಿ.ಎಂ.ಸಿ. ಅಡಿ ನೀರನ್ನು ಹರಿಬಿಟ್ಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ,  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪ್ರತಿಕೃತಿ ದಹಿಸಿ, ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 28 ಫೆಬ್ರುವರಿ 2025, 14:00 IST
ವಿಜಯಪುರ | ತೆಲಂಗಾಣಕ್ಕೆ ನೀರು: ರೈತರಿಂದ ಪ್ರತಿಭಟನೆ

ಶ್ರೀರಂಗಪಟ್ಟಣ: ಮಾಘ ಶುದ್ಧ ಹುಣ್ಣಿಮೆ; ಕಾವೇರಿ ನದಿಯಲ್ಲಿ ಭಕ್ತರ ಪುಣ್ಯ ಸ್ನಾನ

ಗಂಜಾಂ ನಿಮಿಷಾಂಬ ಮಾಘ ಶುದ್ಧ ಹುಣ್ಣಿಮೆ ಆಚರಣೆ
Last Updated 12 ಫೆಬ್ರುವರಿ 2025, 14:23 IST
ಶ್ರೀರಂಗಪಟ್ಟಣ: ಮಾಘ ಶುದ್ಧ ಹುಣ್ಣಿಮೆ; ಕಾವೇರಿ ನದಿಯಲ್ಲಿ ಭಕ್ತರ ಪುಣ್ಯ ಸ್ನಾನ
ADVERTISEMENT

ಕಾವೇರಿ: ಅರ್ಜಿ ಸಲ್ಲಿಸಿದ 45ದಿನಗಳಲ್ಲಿ BBMP ವ್ಯಾಪ್ತಿಯ110 ಹಳ್ಳಿಗಳಿಗೆ ಸಂಪರ್ಕ

ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ‘ಕಾವೇರಿ ನೀರು ಸಂಪರ್ಕ ಅಭಿಯಾನ
Last Updated 18 ಅಕ್ಟೋಬರ್ 2024, 23:36 IST
ಕಾವೇರಿ: ಅರ್ಜಿ ಸಲ್ಲಿಸಿದ 45ದಿನಗಳಲ್ಲಿ BBMP ವ್ಯಾಪ್ತಿಯ110 ಹಳ್ಳಿಗಳಿಗೆ ಸಂಪರ್ಕ

ಕೊಡಗು | ತಲಕಾವೇರಿಯಲ್ಲಿ ತೀರ್ಥೋದ್ಭವ ಸಂಭ್ರಮ

ಒಂದು ತಿಂಗಳ ಕಾಲ ನಡೆಯಲಿದೆ ಕಾವೇರಿ ಸಂಕ್ರಮಣ ಜಾತ್ರೆ
Last Updated 17 ಅಕ್ಟೋಬರ್ 2024, 23:33 IST
ಕೊಡಗು | ತಲಕಾವೇರಿಯಲ್ಲಿ ತೀರ್ಥೋದ್ಭವ ಸಂಭ್ರಮ

ಬೆಂಗಳೂರು ತಲುಪಿದ ಕಾವೇರಿ 5ನೇ ಹಂತದ ನೀರು

ಕಾವೇರಿ ಐದನೇ ಹಂತದ ಯೋಜನೆಯಡಿ ಅಳವಡಿಸಿರುವ ಕೊಳವೆ ಮಾರ್ಗಗಳಲ್ಲಿ ಸರಬರಾಜು ಮಾಡಲಾದ ಕುಡಿಯುವ ನೀರು ಗುರುವಾರ ಸಂಜೆ ನಗರಕ್ಕೆ ತಲುಪಿದೆ.
Last Updated 17 ಅಕ್ಟೋಬರ್ 2024, 19:33 IST
ಬೆಂಗಳೂರು ತಲುಪಿದ ಕಾವೇರಿ 5ನೇ ಹಂತದ ನೀರು
ADVERTISEMENT
ADVERTISEMENT
ADVERTISEMENT