Bigg Boss 9: ಅಚ್ಚರಿಯೋ ಅಚ್ಚರಿ.. ನಾಯಕಿಯಾದ ಕಾವ್ಯ ಶ್ರೀ ಗೌಡ
ಮನೆಯಲ್ಲಿ ಸದಾ ನಗು ನಗುತ್ತಾ ಓಡಾಡಿಕೊಂಡಿರುವ ಅವರು, ಟಾಸ್ಕ್ನಲ್ಲಿ ಮಾತ್ರ ಹಿಂದುಳಿಯುತ್ತಾರೆ ಎಂಬ ಆಪಾದನೆಗಳಿದ್ದವು. ಆದರೆ, ಈ ವಾರ ಟಾಸ್ಕ್ನಲ್ಲೂ ಎಲ್ಲರನ್ನು ಹಿಂದಿಕ್ಕಿ ಗೆದ್ದು ನಾಯಕಿಯಾಗಿದ್ದಾರೆ.Last Updated 12 ನವೆಂಬರ್ 2022, 11:18 IST