ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KC Chandrashekarrao

ADVERTISEMENT

ಇತರರಿಗೆ ಸೋಂಕು ತಗಲುವ ಅಪಾಯ: ಭೇಟಿಯಾಗಲು ಬರಬೇಡಿ ಎಂದು ಜನರಿಗೆ ಕೆಸಿಆರ್‌ ಮನವಿ

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೊಂಟದ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಜನರು ಕೆಲ ದಿನಗಳ ಕಾಲ ತಮ್ಮನ್ನು ಭೇಟಿ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.‌
Last Updated 12 ಡಿಸೆಂಬರ್ 2023, 13:22 IST
ಇತರರಿಗೆ ಸೋಂಕು ತಗಲುವ ಅಪಾಯ: ಭೇಟಿಯಾಗಲು ಬರಬೇಡಿ ಎಂದು ಜನರಿಗೆ ಕೆಸಿಆರ್‌ ಮನವಿ

ಭಾರತ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಎಡಪಕ್ಷಗಳ ಸಭೆ

ಹೈದರಾಬಾದ್ : 2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಬುಧವಾರ ಕೆಲ ಎಡ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
Last Updated 18 ಜನವರಿ 2023, 11:05 IST
ಭಾರತ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಎಡಪಕ್ಷಗಳ ಸಭೆ

ಜುಮ್ಲಾ ಜೀವಿಗಳೆ, ಹೈದರಾಬಾದ್‌ ದಮ್‌ ಬಿರಿಯಾನಿ ತಿನ್ನಲು ಮರಿಬೇಡಿ: ತೆಲಂಗಾಣ ಸಚಿವ

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (ಎನ್‌ಇಸಿ)ಗೆ ಹಾಜರಾಗಲು ಇಲ್ಲಿಗೆ ಬರುತ್ತಿರುವ ಪಕ್ಷದ ನಾಯಕರಿಗೆ ವಿಶ್ವವಿಖ್ಯಾತ ಹೈದರಾಬಾದ್‌ ದಮ್‌ ಬಿರಿಯಾನಿ ತಿನ್ನಲು ಮತ್ತು ಇರಾನಿ ಟೀಯನ್ನು ಕುಡಿಯಲು ಮರೆಯದಿರಿ ಎಂದು ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್‌ ಟಾಂಗ್‌ ನೀಡಿದ್ದಾರೆ.
Last Updated 2 ಜುಲೈ 2022, 7:16 IST
ಜುಮ್ಲಾ ಜೀವಿಗಳೆ, ಹೈದರಾಬಾದ್‌ ದಮ್‌ ಬಿರಿಯಾನಿ ತಿನ್ನಲು ಮರಿಬೇಡಿ: ತೆಲಂಗಾಣ ಸಚಿವ

ರಾಷ್ಟ್ರಮಟ್ಟದಲ್ಲಿ ಮೋದಿ ವಿರುದ್ಧ ಹೋರಾಡಲು ಅವಕಾಶ ಕೊಡಿ: ಕೆಸಿಆರ್

ಪಕ್ಷದ ರ‍್ಯಾಲಿಯಲ್ಲಿ ಪ್ರಧಾನಿ ವಿರುದ್ಧ ಕಿಡಿಕಾರಿದ ತೆಲಂಗಾಣದ ಮುಖ್ಯಮಂತ್ರಿ
Last Updated 11 ಫೆಬ್ರುವರಿ 2022, 14:12 IST
ರಾಷ್ಟ್ರಮಟ್ಟದಲ್ಲಿ ಮೋದಿ ವಿರುದ್ಧ ಹೋರಾಡಲು ಅವಕಾಶ ಕೊಡಿ: ಕೆಸಿಆರ್

ನೀತಿ ಆಯೋಗ ಸಭೆಗೆ ಮಮತಾ ಬ್ಯಾನರ್ಜಿ, ಚಂದ್ರಶೇಖರ ರಾವ್‌ ಗೈರು

ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವನೀತಿ ಆಯೋಗದ ಸಭೆಗೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗಲಿದ್ದಾರೆ.
Last Updated 15 ಜೂನ್ 2019, 5:20 IST
ನೀತಿ ಆಯೋಗ ಸಭೆಗೆ ಮಮತಾ ಬ್ಯಾನರ್ಜಿ, ಚಂದ್ರಶೇಖರ ರಾವ್‌ ಗೈರು
ADVERTISEMENT
ADVERTISEMENT
ADVERTISEMENT
ADVERTISEMENT