ಸೋಮವಾರ, 19 ಜನವರಿ 2026
×
ADVERTISEMENT

KC Venugopal

ADVERTISEMENT

Karnataka Politics: ಸಿದ್ದರಾಮಯ್ಯ–ವೇಣುಗೋಪಾಲ್‌ ಚರ್ಚೆ

Congress Strategy Meeting: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಸೋಮವಾರ ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಚರ್ಚೆ ನಡೆಸಿದರು.
Last Updated 5 ಜನವರಿ 2026, 11:48 IST
Karnataka Politics: ಸಿದ್ದರಾಮಯ್ಯ–ವೇಣುಗೋಪಾಲ್‌ ಚರ್ಚೆ

ಯೋಜನೆಗಳ ಮರುನಾಮಕರಣ ಮಾಡುವುದರಲ್ಲಿ ನರೇಂದ್ರ ಮೋದಿ ಮಾಸ್ಟರ್‌: ಕಾಂಗ್ರೆಸ್‌ ಟೀಕೆ

ನರೇಗಾಗೆ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ ಹೆಸರು: ಕಾಂಗ್ರೆಸ್‌ ಟೀಕೆ
Last Updated 13 ಡಿಸೆಂಬರ್ 2025, 14:02 IST
ಯೋಜನೆಗಳ ಮರುನಾಮಕರಣ ಮಾಡುವುದರಲ್ಲಿ ನರೇಂದ್ರ ಮೋದಿ ಮಾಸ್ಟರ್‌: ಕಾಂಗ್ರೆಸ್‌ ಟೀಕೆ

ವೇಣುಗೋಪಾಲ್‌ ಹೈಕಮಾಂಡ್‌ ಏಜೆಂಟ್‌: ಅಶೋಕ

Congress Protest: ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಏಜೆಂಟ್‌’ ಎಂದು ಆರ್‌.ಅಶೋಕ ಟೀಕಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ಕುರಿತಂತೆ ಟೀಕೆ ವ್ಯಕ್ತಪಡಿಸಿದ್ದಾರೆ.
Last Updated 3 ಡಿಸೆಂಬರ್ 2025, 16:02 IST
ವೇಣುಗೋಪಾಲ್‌ ಹೈಕಮಾಂಡ್‌ ಏಜೆಂಟ್‌: ಅಶೋಕ

ವೇಣುಗೋಪಾಲ್ ಜೊತೆ ರಾಜಕೀಯ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

KC Venugopal Visit: ಮಂಗಳೂರುದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ನಾಯಕ ವೇಣುಗೋಪಾಲ್‌ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿ ಭೇಟಿಗೆ ಆಹ್ವಾನ ಬಂದಿಲ್ಲ ಎಂದರು.
Last Updated 3 ಡಿಸೆಂಬರ್ 2025, 10:36 IST
ವೇಣುಗೋಪಾಲ್ ಜೊತೆ ರಾಜಕೀಯ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

ಕೇರಳದಲ್ಲಿ ಎಸ್‌ಐಆರ್‌ ಜಾರಿ: ಸಿಎಂ ಪಿಣರಾಯಿ ಮೌನ ಪ್ರಶ್ನಿಸಿದ ಕೆ.ಸಿ.ವೇಣುಗೋಪಾಲ್

SIR Controversy Kerala: ರಾಜ್ಯದಲ್ಲಿ ಎಸ್‌ಐಆರ್‌ ಜಾರಿಗೊಳಿಸಿದ ಚುನಾವಣಾ ಆಯೋಗದ ಕ್ರಮದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ‘ಮೌನ’ವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶುಕ್ರವಾರ ಪ್ರಶ್ನಿಸಿದ್ದಾರೆ.
Last Updated 26 ಸೆಪ್ಟೆಂಬರ್ 2025, 13:53 IST
ಕೇರಳದಲ್ಲಿ ಎಸ್‌ಐಆರ್‌ ಜಾರಿ: ಸಿಎಂ ಪಿಣರಾಯಿ ಮೌನ ಪ್ರಶ್ನಿಸಿದ ಕೆ.ಸಿ.ವೇಣುಗೋಪಾಲ್

Air India Flight|ವೇಣುಗೋಪಾಲ್‌ ಆರೋಪ ಸುಳ್ಳಾದರೆ,ಕಠಿಣ ಕ್ರಮ ಎದುರಿಸಲಿ: ಬಿಜೆಪಿ

Congress Allegation: ‘ಚೆನ್ನೈ ರನ್‌ವೇನಲ್ಲಿ ಬೇರೆ ವಿಮಾನ ಇದ್ದಿದ್ದರಿಂದ ತಮ್ಮ ವಿಮಾನವನ್ನು ಕೆಳಗಿಳಿಸಲು ಅನುಮತಿ ನೀಡಲಿಲ್ಲ. ತಾವು ಸ್ವಲ್ಪದರಲ್ಲಿಯೇ ದುರಂತದಿಂದ ಪಾರಾದೆವು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಆರೋಪ ಮಾಡಿದ್ದಾರೆ.
Last Updated 11 ಆಗಸ್ಟ್ 2025, 13:24 IST
Air India Flight|ವೇಣುಗೋಪಾಲ್‌ ಆರೋಪ ಸುಳ್ಳಾದರೆ,ಕಠಿಣ ಕ್ರಮ ಎದುರಿಸಲಿ: ಬಿಜೆಪಿ

ರನ್‌ವೇಯಲ್ಲಿ ಇನ್ನೊಂದು ವಿಮಾನ ಇರಲಿಲ್ಲ:ವೇಣುಗೋಪಾಲ್‌‌ಗೆ ಏರ್ ಇಂಡಿಯಾ ಸ್ಪಷ್ಟನೆ

KC Venugopal: ಭಾನುವಾರ (ಆ. 10) ರಾತ್ರಿ ತಿರುವನಂತಪುರದಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ಚೆನ್ನೈಗೆ ಮಾರ್ಗ ಬದಲಿಸಿತ್ತು. ಇದೇ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರೆ ಸಂಸದರು ಪ್ರಯಾಣಿಸಿದ್ದರು.
Last Updated 11 ಆಗಸ್ಟ್ 2025, 9:53 IST
ರನ್‌ವೇಯಲ್ಲಿ ಇನ್ನೊಂದು ವಿಮಾನ ಇರಲಿಲ್ಲ:ವೇಣುಗೋಪಾಲ್‌‌ಗೆ ಏರ್ ಇಂಡಿಯಾ ಸ್ಪಷ್ಟನೆ
ADVERTISEMENT

ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಘಟನೆಯ ಭಯಾನಕತೆ ವಿವರಿಸಿದ ವೇಣುಗೋಪಾಲ್

Air India Technical Fault: ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಚೆನ್ನೈಗೆ ತಿರುಗಿಸಲಾಗಿದೆ. ಇದೇ ವಿಮಾನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಸಂಸದರು ಪ್ರಯಾಣಿಸುತ್ತಿದ್ದರು.
Last Updated 11 ಆಗಸ್ಟ್ 2025, 4:48 IST
ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಘಟನೆಯ ಭಯಾನಕತೆ ವಿವರಿಸಿದ ವೇಣುಗೋಪಾಲ್

ಶಾಸಕರ ಹೇಳಿಕೆ: ವೇಣುಗೋಪಾಲ್ ಅತೃಪ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರನ್ನು ಬುಧವಾರ ಇಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
Last Updated 25 ಜೂನ್ 2025, 15:47 IST
ಶಾಸಕರ ಹೇಳಿಕೆ: ವೇಣುಗೋಪಾಲ್ ಅತೃಪ್ತಿ

Pahalgam Attack ಪಕ್ಷದ ನಿಲುವಿಗೆ ಬದ್ಧವಾಗಿರಿ; ನಾಯಕರಿಗೆ ಕಾಂಗ್ರೆಸ್ ಎಚ್ಚರಿಕೆ

Pahalgam Terror Attack: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಪಟ್ಟಂತೆ ಪಕ್ಷದ ನಿಲುವಿಗೆ ಬದ್ಧವಾಗಿರಬೇಕು, ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂದು ಕಾಂಗ್ರೆಸ್ ತನ್ನ ನಾಯಕರನ್ನು ಎಚ್ಚರಿಸಿದೆ.
Last Updated 30 ಏಪ್ರಿಲ್ 2025, 4:48 IST
Pahalgam Attack ಪಕ್ಷದ ನಿಲುವಿಗೆ ಬದ್ಧವಾಗಿರಿ; ನಾಯಕರಿಗೆ ಕಾಂಗ್ರೆಸ್ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT