ಸಂಜು ಪ್ರಕರಣದಲ್ಲಿ ಕೆಸಿಎ ವಿರುದ್ಧ ಹೇಳಿಕೆ: ಎಸ್.ಶ್ರೀಶಾಂತ್ 3 ವರ್ಷ ಅಮಾನತು
ತನ್ನ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ಕ್ರಿಕೆಟ್ ಸಂಸ್ಥೆಯು (ಕೆಸಿಎ) ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರನ್ನು ಮೂರು ವರ್ಷ ಅಮಾನತು ಮಾಡಿದೆ ಎಂದು ವರದಿಯಾಗಿದೆ. Last Updated 2 ಮೇ 2025, 11:37 IST