ರಾಣಿ ವಿಕ್ಟೋರಿಯಾ ಹೆಸರೂ.. ಕೆಂಪನಂಜಮ್ಮಣ್ಣಿ ಕಟ್ಟಿಸಿದ ಆಸ್ಪತ್ರೆಯೂ!
Victoria Hospital: ಬೆಂಗಳೂರಿನಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.Last Updated 14 ಮಾರ್ಚ್ 2026, 23:34 IST