ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kento Momota

ADVERTISEMENT

ಸಂಫೂರ್ಣವಾಗಿ ಗುಣಮುಖನಾಗಿರುವೆ: ಕೆಂಟೊ ಮೊಮೊಟಾ

‘ಗಾಯದಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಈಗ ನನ್ನ ಎದುರಿಗಿರುವ ಏಕೈಕ ಗುರಿ’ ಎಂದು ಜಪಾನ್‌ನ ಬ್ಯಾಡ್ಮಿಂಟನ್‌ ಆಟಗಾರ ಕೆಂಟೊ ಮೊಮೊಟಾ ಶುಕ್ರವಾರ ತಿಳಿಸಿದ್ದಾರೆ.
Last Updated 26 ಜೂನ್ 2020, 10:38 IST
ಸಂಫೂರ್ಣವಾಗಿ ಗುಣಮುಖನಾಗಿರುವೆ: ಕೆಂಟೊ ಮೊಮೊಟಾ

ವೃತ್ತಿಬದುಕು ಅಂತ್ಯ: ಆತಂಕ ವ್ಯಕ್ತಪಡಿಸಿದ ಮೊಮೊಟಾ

ವ್ಯಾನ್‌ನಲ್ಲಿ ತೆರಳುವಾಗ ಸಂಭವಿಸಿದ ಅಪಘಾತ
Last Updated 6 ಮಾರ್ಚ್ 2020, 19:21 IST
ವೃತ್ತಿಬದುಕು ಅಂತ್ಯ: ಆತಂಕ ವ್ಯಕ್ತಪಡಿಸಿದ ಮೊಮೊಟಾ

ಬ್ಯಾಡ್ಮಿಂಟನ್‌: ಮೊಮೊಟಾಗೆ ಸಿಂಗಲ್ಸ್‌ ಗರಿ

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಂಟೊ ಮೊಮೊಟಾ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 15 ಡಿಸೆಂಬರ್ 2019, 16:03 IST
ಬ್ಯಾಡ್ಮಿಂಟನ್‌: ಮೊಮೊಟಾಗೆ ಸಿಂಗಲ್ಸ್‌ ಗರಿ

ಕೆಂಟೊ ಮೊಮೊಟಾಗೆ ಕೊರಿಯಾ ಓಪನ್ ಪ್ರಶಸ್ತಿ

ಅಗ್ರಶ್ರೇಯಾಂಕದ ಆಟಗಾರ ಕೆಂಟೊ ಮೊಮೊಟಾ ಅವರು ಭಾನುವಾರ ಕೋರಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
Last Updated 29 ಸೆಪ್ಟೆಂಬರ್ 2019, 16:32 IST
ಕೆಂಟೊ ಮೊಮೊಟಾಗೆ ಕೊರಿಯಾ ಓಪನ್ ಪ್ರಶಸ್ತಿ

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟಾಗೆ ಮಣಿದ ಕಶ್ಯಪ್

ಪರುಪಳ್ಳಿ ಕಶ್ಯಪ್, ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ
Last Updated 28 ಸೆಪ್ಟೆಂಬರ್ 2019, 12:15 IST
ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟಾಗೆ ಮಣಿದ ಕಶ್ಯಪ್

ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್: ದಾಖಲೆ ಬರೆದ ಕೆಂಟೊ

ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟಾ ಅವರು ಶುಕ್ರವಾರ ಬಿಡಬ್ಲ್ಯುಎಫ್‌ ಪ್ರಕಟಿಸಿರುವ ಸಿಂಗಲ್ಸ್‌ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
Last Updated 28 ಸೆಪ್ಟೆಂಬರ್ 2018, 19:48 IST
ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್: ದಾಖಲೆ ಬರೆದ ಕೆಂಟೊ

ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್: ದಾಖಲೆ ಬರೆದ ಕೆಂಟೊ

ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟಾ ಅವರು ಶುಕ್ರವಾರ ಬಿಡಬ್ಲ್ಯುಎಫ್‌ ಪ್ರಕಟಿಸಿರುವ ಸಿಂಗಲ್ಸ್‌ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
Last Updated 28 ಸೆಪ್ಟೆಂಬರ್ 2018, 15:13 IST
ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್: ದಾಖಲೆ ಬರೆದ ಕೆಂಟೊ
ADVERTISEMENT

ಕೆಂಟೊ ಮೊಮೊಟಾಗೆಆಘಾತ

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಆ್ಯಂಥನಿ ಸಿನಿಸುಕಾ ಗಿಂಟಿಂಗ್‌ಗೆ ಒಲಿದ ಜಯ
Last Updated 23 ಸೆಪ್ಟೆಂಬರ್ 2018, 19:30 IST
ಕೆಂಟೊ ಮೊಮೊಟಾಗೆಆಘಾತ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಮೊಮೊಟಾ

ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟಾ ಅವರು ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.
Last Updated 15 ಸೆಪ್ಟೆಂಬರ್ 2018, 18:11 IST
ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಮೊಮೊಟಾ
ADVERTISEMENT
ADVERTISEMENT
ADVERTISEMENT