ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Keshav Prasad Maurya

ADVERTISEMENT

ಪ್ರಧಾನಿ ಮೋದಿ ಭಯದಿಂದ ವಿಪಕ್ಷಗಳು ಒಂದಾಗಿವೆ: ಯುಪಿ ಉಪಮುಖ್ಯಮಂತ್ರಿ ಕೇಶವ್‌ ಮೌರ್ಯ

‘ಪ್ರಧಾನಿ ನರೇಂದ್ರ ಮೋದಿಯವರ ಭಯದಿಂದ ವಿರೋಧ ಪಕ್ಷಗಳು ಈಗ ಒಟ್ಟಾಗಿವೆ’ ಎಂದು ಪಟ್ನಾದಲ್ಲಿ ವಿರೋಧ ಪಕ್ಷಗಳು ನಡೆಸಿದ ಸಭೆ ಕುರಿತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ವ್ಯಂಗ್ಯವಾಡಿದ್ದಾರೆ.
Last Updated 24 ಜೂನ್ 2023, 5:54 IST
ಪ್ರಧಾನಿ ಮೋದಿ ಭಯದಿಂದ ವಿಪಕ್ಷಗಳು ಒಂದಾಗಿವೆ: ಯುಪಿ ಉಪಮುಖ್ಯಮಂತ್ರಿ ಕೇಶವ್‌ ಮೌರ್ಯ

ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ಸಮೀಕರಿಸಿದೆ. ಕಾಂಗ್ರೆಸ್‌ನ ಈ ನಿರ್ಧಾರವೇ ಚುನಾವಣೆಯಲ್ಲಿ ಅದಕ್ಕೆ ಮಾರಕವಾಗಲಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.
Last Updated 4 ಮೇ 2023, 14:30 IST
ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌

ಉತ್ತರ ಪ್ರದೇಶ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾದ ಕೇಶವ ಪ್ರಸಾದ್ ಮೌರ್ಯ ಟ್ವೀಟ್

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮಾಡಿರುವ ಒಂದು ಸಾಲಿನ ಟ್ವೀಟ್ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 22 ಆಗಸ್ಟ್ 2022, 4:45 IST
ಉತ್ತರ ಪ್ರದೇಶ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾದ ಕೇಶವ ಪ್ರಸಾದ್ ಮೌರ್ಯ ಟ್ವೀಟ್

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಸಂತಸದ ಸುದ್ದಿ: ಕೇಶವ ಪ್ರಸಾದ್ ಮೌರ್ಯ

ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಬಳಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು ಸಂತಸದ ಸುದ್ದಿ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
Last Updated 16 ಮೇ 2022, 10:36 IST
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಸಂತಸದ ಸುದ್ದಿ: ಕೇಶವ ಪ್ರಸಾದ್ ಮೌರ್ಯ

ಉತ್ತರ ಪ್ರದೇಶ: ಶಾಸಕರಾಗಿ ಮರು ಆಯ್ಕೆಯಾಗುವಲ್ಲಿ ವಿಫಲರಾದ 11 ಸಚಿವರಿವರು

ಉತ್ತರ ಪ್ರದೇಶದಲ್ಲಿ ಮತದಾರರು ಬಿಜೆಪಿಯನ್ನು ಮರು ಆಯ್ಕೆ ಮಾಡಿದ್ದರ ನಡುವೆ ಡಿಸಿಎಂ ಸೇರಿದಂತೆ ಯೋಗಿ ಆದಿತ್ಯನಾಥ ಸಂಪುಟದ 11 ಸಚಿವರನ್ನು ತಿರಸ್ಕರಿಸಿದ್ದಾರೆ. ಮಂತ್ರಿ ಹುದ್ದೆಗೇರಿ, ವಿಧಾನಸಭೆಗೆ ಮರು ಆಯ್ಕೆಯಾಗುವಲ್ಲಿ ವಿಫಲರಾದ ಬಿಜೆಪಿಯ 11 ಸಚಿವರ ಪಟ್ಟಿ ಇಲ್ಲಿದೆ.
Last Updated 11 ಮಾರ್ಚ್ 2022, 4:34 IST
ಉತ್ತರ ಪ್ರದೇಶ: ಶಾಸಕರಾಗಿ ಮರು ಆಯ್ಕೆಯಾಗುವಲ್ಲಿ ವಿಫಲರಾದ 11 ಸಚಿವರಿವರು

ಉತ್ತರ ಪ್ರದೇಶದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಕೇಶವ ಪ್ರಸಾದ್ ಮೌರ್ಯ

ವಿಪಕ್ಷಗಳನ್ನು ಟೀಕಿಸಿದ ಬಿಜೆಪಿ ನಾಯಕ ಕೇಶವ ಪ್ರಸಾದ್ ಮೌರ್ಯ
Last Updated 23 ಜನವರಿ 2022, 9:35 IST
ಉತ್ತರ ಪ್ರದೇಶದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಕೇಶವ ಪ್ರಸಾದ್ ಮೌರ್ಯ

ಉತ್ತರ ಪ್ರದೇಶ: 6 ಜಿಲ್ಲೆಗಳಲ್ಲಿ ರಸ್ತೆಗಳಿಗೆ ಕಲ್ಯಾಣ್‌ ಸಿಂಗ್ ಹೆಸರು

ಉತ್ತರ ಪ್ರದೇಶದ ಲಖನೌ, ಅಯೋಧ್ಯಾ ಸಹಿತ ಆರು ಜಿಲ್ಲೆಗಳಲ್ಲಿ ತಲಾ ಒಂದೊಂದು ರಸ್ತೆಗಳಿಗೆ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್ ಅವರ ಹೆಸರು ಇಡಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಘೋಷಿಸಿದೆ.
Last Updated 23 ಆಗಸ್ಟ್ 2021, 8:17 IST
ಉತ್ತರ ಪ್ರದೇಶ: 6 ಜಿಲ್ಲೆಗಳಲ್ಲಿ ರಸ್ತೆಗಳಿಗೆ ಕಲ್ಯಾಣ್‌ ಸಿಂಗ್ ಹೆಸರು
ADVERTISEMENT

ಬಿಜೆಪಿ ನಾಲ್ಕೇ ವರ್ಷದಲ್ಲಿ ಎಸ್‌ಪಿ, ಬಿಎಸ್‌ಪಿಗಿಂತ ಹೆಚ್ಚು ಕೆಲಸ ಮಾಡಿದೆ: ಮೌರ್ಯ

ಕಳೆದ 15 ವರ್ಷಗಳಲ್ಲಿ ಸಮಾಜವಾದಿ (ಎಸ್‌ಪಿ) ಮತ್ತು ಬಹುಜನ ಸಮಾಜವಾದಿ (ಬಿಎಸ್‌ಪಿ) ಸರ್ಕಾರಗಳಿಗೆ ಹೋಲಿಸಿದರೆ, ಬಿಜೆಪಿ ಸರ್ಕಾರವು ನಾಲ್ಕೇ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.
Last Updated 17 ಜೂನ್ 2021, 5:01 IST
ಬಿಜೆಪಿ ನಾಲ್ಕೇ ವರ್ಷದಲ್ಲಿ ಎಸ್‌ಪಿ, ಬಿಎಸ್‌ಪಿಗಿಂತ ಹೆಚ್ಚು ಕೆಲಸ ಮಾಡಿದೆ: ಮೌರ್ಯ

ಮಾಯಾವತಿಗೆ ಬಿಜೆಪಿ ಬೆಂಬಲ: ಕೇಶವಪ್ರಸಾದ್‌ ಮೌರ್ಯ

‘ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನವೇ ಅಖಿಲೇಶ್‌ ಯಾದವ್‌ ಅವರು ಮಾಯಾವತಿ ಅವರಿಗೆ ಮೋಸ ಮಾಡುವುದು ಖಚಿತ’ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಹೇಳಿದ್ದಾರೆ.
Last Updated 8 ಏಪ್ರಿಲ್ 2019, 20:00 IST
ಮಾಯಾವತಿಗೆ ಬಿಜೆಪಿ ಬೆಂಬಲ: ಕೇಶವಪ್ರಸಾದ್‌ ಮೌರ್ಯ

ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’ ಎಂದ ಬಿಜೆಪಿ ನಾಯಕ

ದಿಗ್ವಿಜಯ್ ಆಯ್ತು, ಈಗ ಕೇಶವ ಪ್ರಸಾದ್ ಮೌರ್ಯ ಸರದಿ
Last Updated 6 ಮಾರ್ಚ್ 2019, 6:10 IST
ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’ ಎಂದ ಬಿಜೆಪಿ ನಾಯಕ
ADVERTISEMENT
ADVERTISEMENT
ADVERTISEMENT