ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

KH Muniyappa

ADVERTISEMENT

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ನಿವಾಸದಲ್ಲಿ ಔತಣಕೂಟ

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಔತಣ ಕೂಟದಲ್ಲಿ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಭಾಗವಹಿಸಿದ್ದರು.
Last Updated 29 ನವೆಂಬರ್ 2025, 0:13 IST
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ನಿವಾಸದಲ್ಲಿ ಔತಣಕೂಟ

ಕೆ.ಎಚ್.ಮುನಿಯಪ್ಪಗೆ ಸಿ.ಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಸ್ವಾಮೀಜಿ

ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹ
Last Updated 28 ನವೆಂಬರ್ 2025, 19:53 IST
ಕೆ.ಎಚ್.ಮುನಿಯಪ್ಪಗೆ ಸಿ.ಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಸ್ವಾಮೀಜಿ

Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಗೊಂದಲ ಬೇಗನೇ ಇತ್ಯರ್ಥ ಮಾಡಿ
Last Updated 28 ನವೆಂಬರ್ 2025, 15:35 IST
Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಸಂಪುಟ ಪುನರ್‌ ರಚನೆ | ನನ್ನ ಕೋಟಾ ಬೇರೆ, ಮಗಳ ಕೋಟಾ ಬೇರೆ: ಮುನಿಯಪ್ಪ

Congress Dalit CM Demand: ಸಚಿವ ಸಂಪುಟ ಪುನರ್‌ ರಚನೆ ಸಂದರ್ಭದಲ್ಲಿ ನನ್ನ ಕೋಟಾ ಬೇರೆ, ಮಗಳ (ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌) ಕೋಟಾ ಬೇರೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.
Last Updated 19 ನವೆಂಬರ್ 2025, 15:25 IST
ಸಂಪುಟ ಪುನರ್‌ ರಚನೆ | ನನ್ನ ಕೋಟಾ ಬೇರೆ, ಮಗಳ ಕೋಟಾ ಬೇರೆ: ಮುನಿಯಪ್ಪ

ಫೆಬ್ರುವರಿಯಿಂದ ಇಂದಿರಾ ಕಿಟ್‌: ಮುನಿಯಪ್ಪ

Food Scheme Karnataka: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕಿಲೋ ಅಕ್ಕಿಯ ಬದಲು ಪ್ರತಿ ಪಡಿತರ ಚೀಟಿಗೆ ‘ಇಂದಿರಾ’ ಆಹಾರ ಕಿಟ್ ವಿತರಣೆ ಯೋಜನೆಯನ್ನು ಫೆಬ್ರುವರಿಯಿಂದ ಜಾರಿಗೆ ತರುವ ಯೋಜನೆ ರೂಪಿಸಲಾಗಿದೆ.
Last Updated 19 ನವೆಂಬರ್ 2025, 15:21 IST
ಫೆಬ್ರುವರಿಯಿಂದ ಇಂದಿರಾ ಕಿಟ್‌: ಮುನಿಯಪ್ಪ

ಮಹಿಳೆಯರ ಖಾತೆಗೆ ಹಣ; ಬಿಹಾರ ಗೆಲುವಿಗೆ ಕಾರಣ: ಮುನಿಯಪ್ಪ ಆರೋಪ

Election Controversy: ಕೋಲಾರ ಸಚಿವ ಕೆಎಚ್ ಮುನಿಯಪ್ಪ ಅವರು ಬಿಹಾರದಲ್ಲಿ ಚುನಾವಣೆಗೆ ಮೊದಲು ಮಹಿಳೆಯರ ಖಾತೆಗೆ ಹತ್ತು ಸಾವಿರ ರೂಪಾಯಿ ವರ್ಗಾಯಿಸಿದ್ದು ಕಾನೂನು ಬಾಹಿರ ಆಮಿಷ ಎಂದು ಆರೋಪಿಸಿದರು ಇದು ಬಿಹಾರ ಗೆಲುವಿಗೆ ಕಾರಣವಾಯಿತು ಎಂದರು
Last Updated 15 ನವೆಂಬರ್ 2025, 23:40 IST
ಮಹಿಳೆಯರ ಖಾತೆಗೆ ಹಣ; ಬಿಹಾರ ಗೆಲುವಿಗೆ ಕಾರಣ: ಮುನಿಯಪ್ಪ ಆರೋಪ

ಕರ್ನಾಟಕ ಮಾದರ ಮಹಾಸಭೆಗೆ ಮುನಿಯಪ್ಪ ಸಾರಥ್ಯ

KH Muniyappa: ಕರ್ನಾಟಕ ಮಾದರ ಮಹಾಸಭೆಯ ನೂತನ ಅಧ್ಯಕ್ಷರಾಗಿ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಆಯ್ಕೆಯಾಗಿದ್ದಾರೆ. ಮಾದಿಗ ಸಮುದಾಯದ ಸಬಲೀಕರಣ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
Last Updated 30 ಅಕ್ಟೋಬರ್ 2025, 15:35 IST
ಕರ್ನಾಟಕ ಮಾದರ ಮಹಾಸಭೆಗೆ ಮುನಿಯಪ್ಪ ಸಾರಥ್ಯ
ADVERTISEMENT

ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ: ಕೆ.ಎಚ್‌.ಮುನಿಯಪ್ಪ

Congress Leadership Statement: ಸಿದ್ದರಾಮಯ್ಯ ಅವರು ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ಮುಖ್ಯಮಂತ್ರಿಯ ಬದಲಾವಣೆ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್‌ನ ಹಕ್ಕು ಎಂದರು.
Last Updated 28 ಅಕ್ಟೋಬರ್ 2025, 23:20 IST
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ: ಕೆ.ಎಚ್‌.ಮುನಿಯಪ್ಪ

ದೇವನಹಳ್ಳಿ | ಮೂಲಸೌಕರ್ಯ ಕೊರತೆ: ಸಚಿವ ಮುನಿಯಪ್ಪಗೆ ಮಹಿಳೆಯರ ತರಾಟೆ

Rural Development: ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮ ಪಂಚಾಯತಿಯಲ್ಲಿ ನಂದಿನಿ ಭವನ ಉದ್ಘಾಟನೆಗೆ ಬಂದಿದ್ದ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಗ್ರಾಮದ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 28 ಅಕ್ಟೋಬರ್ 2025, 7:01 IST
ದೇವನಹಳ್ಳಿ | ಮೂಲಸೌಕರ್ಯ ಕೊರತೆ: ಸಚಿವ ಮುನಿಯಪ್ಪಗೆ ಮಹಿಳೆಯರ ತರಾಟೆ

ಕೆ.ಎಚ್‌. ಮುನಿಯಪ್ಪ ಸಿ.ಎಂ ಆದರೆ ಸಂತೋಷ: ಜಿ. ಪರಮೇಶ್ವರ

Congress Leadership Talk: ‘ಸಚಿವ ಕೆ.ಎಚ್‌. ಮುನಿಯಪ್ಪ ಅವರು ಮುಖ್ಯಮಂತ್ರಿ ಆದರೆ ಸಂತೋಷ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 27 ಅಕ್ಟೋಬರ್ 2025, 23:30 IST
ಕೆ.ಎಚ್‌. ಮುನಿಯಪ್ಪ ಸಿ.ಎಂ ಆದರೆ ಸಂತೋಷ: ಜಿ. ಪರಮೇಶ್ವರ
ADVERTISEMENT
ADVERTISEMENT
ADVERTISEMENT