ಸೋಮವಾರ, 20 ಅಕ್ಟೋಬರ್ 2025
×
ADVERTISEMENT

khadi

ADVERTISEMENT

ಮಂಗಳೂರು | ಖಾದಿ ಮೇಳ: ₹10 ಕೋಟಿ ವಹಿವಾಟು

ಲಾಲ್‌ಬಾಗ್‌ನ ಸ್ಕೌಟ್ಸ್‌– ಗೈಡ್ಸ್‌ ಸಭಾಭವನದಲ್ಲಿ ಖಾದಿ ಖದರು
Last Updated 16 ಅಕ್ಟೋಬರ್ 2025, 4:56 IST
ಮಂಗಳೂರು | ಖಾದಿ ಮೇಳ: ₹10 ಕೋಟಿ ವಹಿವಾಟು

ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

Amit Shah Make in India: ದೇಶದ ಪ್ರತಿಯೊಂದು ಕುಟುಂಬವು ಪ್ರತಿ ವರ್ಷ ಕನಿಷ್ಠ ₹5,000 ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಬೇಕು. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 2 ಅಕ್ಟೋಬರ್ 2025, 13:05 IST
ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

ಕರ್ನಾಟಕ ಖಾದಿ ಬ್ರ್ಯಾಂಡ್‌ಗೆ ಉತ್ತೇಜನ

ಅತ್ಯಾಧುನಿಕ ಯಂತ್ರ ಬಳಕೆ, ಕಸುಬುದಾರರಿಗೆ ತರಬೇತಿ, ವಹಿವಾಟು ವೃದ್ದಿಗೆ ಯೋಜನೆ
Last Updated 27 ಸೆಪ್ಟೆಂಬರ್ 2025, 0:30 IST
ಕರ್ನಾಟಕ ಖಾದಿ ಬ್ರ್ಯಾಂಡ್‌ಗೆ ಉತ್ತೇಜನ

ಕೊಪ್ಪಳ: ಖಾದಿ ಉತ್ಪಾದನೆ ಉತ್ತೇಜನಕ್ಕೆ ರಿಯಾಯಿತಿ: ಬಸವನಗೌಡ

ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ, ಮಾರಾಟಕ್ಕೆ ಬಸವನಗೌಡ ಚಾಲನ
Last Updated 25 ಆಗಸ್ಟ್ 2025, 7:29 IST

ಕೊಪ್ಪಳ: ಖಾದಿ ಉತ್ಪಾದನೆ ಉತ್ತೇಜನಕ್ಕೆ ರಿಯಾಯಿತಿ: ಬಸವನಗೌಡ

ಸಂಗತ: ಖಾದಿ ರಾಷ್ಟ್ರಧ್ವಜ ಬೇಡವಾಯಿತೆ?

Khadi Flag Usage Decline: ‘ಖಾದಿ ರಾಷ್ಟ್ರಧ್ವಜ’ ಸ್ವಾತಂತ್ರ್ಯ ಚಳವಳಿಯ ಕಥನದ ಹಿರಿಮೆಯನ್ನು ಸಾರುವ ಸಂಕೇತವಾಗಿತ್ತು. ಈಗ ಖಾದಿ ಧ್ವಜ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ.
Last Updated 14 ಆಗಸ್ಟ್ 2025, 23:30 IST
ಸಂಗತ: ಖಾದಿ ರಾಷ್ಟ್ರಧ್ವಜ ಬೇಡವಾಯಿತೆ?

ಬೆಳಗಾವಿ: ಶತಮಾನೋತ್ಸವದಲ್ಲಿ ‘ಖಾದಿ’ ಜಾಗೃತಿ

ವಿವಿಧ ರಾಜ್ಯಗಳ ಖಾದಿ ಸಂಘಗಳ ಪ್ರತಿನಿಧಿಗಳು ಭಾಗಿ
Last Updated 26 ಡಿಸೆಂಬರ್ 2024, 23:21 IST
ಬೆಳಗಾವಿ: ಶತಮಾನೋತ್ಸವದಲ್ಲಿ ‘ಖಾದಿ’ ಜಾಗೃತಿ

ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ

ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ 108 ದಿನಗಳ ಕಾಲ ಖಾದಿ ಉತ್ಪನ್ನಗಳ ಮೇಲೆ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
Last Updated 2 ಅಕ್ಟೋಬರ್ 2024, 9:56 IST
ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ
ADVERTISEMENT

ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ಉದ್ಯಮದ ವಹಿವಾಟು ₹1.5 ಲಕ್ಷ ಕೋಟಿ ದಾಟಿದೆ: PM

ಇದೇ ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ಉದ್ಯಮದ ವಹಿವಾಟು ₹1.5 ಕೋಟಿ ದಾಟಿದೆ. ಖಾದಿ ಮತ್ತು ಕೈಮಗ್ಗ ಉದ್ಯಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Last Updated 28 ಜುಲೈ 2024, 8:02 IST
ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ಉದ್ಯಮದ ವಹಿವಾಟು ₹1.5 ಲಕ್ಷ ಕೋಟಿ ದಾಟಿದೆ: PM

ದಾಖಲೆಯ ಖಾದಿ ಉತ್ಪನ್ನ ಮಾರಾಟ ಸಾರ್ವಜನಿಕ ಭಾವನೆಗಳ ಪ್ರಬಲ ಸಂಕೇತ: ಪ್ರಧಾನಿ ಮೋದಿ

ಖಾದಿಯ ಮೇಲಿನ ಪ್ರೀತಿ ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ– ಪ್ರಧಾನಿ ನರೇಂದ್ರ ಮೋದಿ.
Last Updated 5 ಅಕ್ಟೋಬರ್ 2023, 7:56 IST
ದಾಖಲೆಯ ಖಾದಿ ಉತ್ಪನ್ನ ಮಾರಾಟ ಸಾರ್ವಜನಿಕ ಭಾವನೆಗಳ ಪ್ರಬಲ ಸಂಕೇತ: ಪ್ರಧಾನಿ ಮೋದಿ

ಫ್ಯಾಷನ್‌: ಅಪ್ಪಿಕೊಳ್ಳುವ ವಸ್ತ್ರ.. ಫ್ಯಾಷನ್‌ ಲೋಕದಲ್ಲಿ ಖಾದಿ ಖದರ್‌!

ಬೇಸಿಗೆಗೂ ಸೈ, ಚಳಿಗಾಲಕ್ಕೂ ಸೈ. ಈ ಖಾದಿ ವಿಶೇಷವೇ ಇದು. ಒಮ್ಮೆ ಒಪ್ಪಿಕೊಂಡವರು ಜೀವನಪೂರ್ತಿ ಅಪ್ಪಿಕೊಳ್ಳುವ ವಸ್ತ್ರ
Last Updated 29 ಸೆಪ್ಟೆಂಬರ್ 2023, 22:00 IST
ಫ್ಯಾಷನ್‌: ಅಪ್ಪಿಕೊಳ್ಳುವ ವಸ್ತ್ರ.. ಫ್ಯಾಷನ್‌ ಲೋಕದಲ್ಲಿ ಖಾದಿ ಖದರ್‌!
ADVERTISEMENT
ADVERTISEMENT
ADVERTISEMENT